Government Gift for simple Marriage : ಸರಳ ಮದುವೆಗೆ ಸರ್ಕಾರದ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ..

50,000 for the simple Marriage : ನಮಸ್ತೆ ಬಂಧುಗಳೇ .. ಸರಳ ಮದುವೆ ಆಗುವವರಿಗೆ ಸರ್ಕಾರದಿಂದ 50,000 ಮೊತ್ತವನ್ನು ಉಚಿತವಾಗಿ ನೀಡಲಾಗುವ ಯೋಜನೆಯನ್ನು ಎಂದು ನಮ್ಮ ಲೇಖನದಲ್ಲಿ ತಿಳಿದುಕೊಳ್ಳಿ.  ಹೆಚ್ಚಿನ ಮಾಹಿತಿಗೆ ಉಚಿತವಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ. ಮದುವೆ ಎಂಬುವುದು  ಇಂದಿನ ದಿನ ಅತೀ ಆಡಂಬರದ, ಪ್ರತಿಷ್ಠೆಯ ಸಂಕೇತವಾಗಿ  ತನ್ನ ರೂಪವನ್ನು ಬದಲಾಯಿಸಿಕೊಂಡಿದೆ. ಮದುವೆಗಾಗಿ  ಸಾಲ ಮಾಡಿಯಾದರೂ ಖರ್ಚು ಮಾಡುವುದರಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದ್ದು ಮಧ್ಯಮ ವರ್ಗದವರು ಮತ್ತು ಬಡವರು  ಪ್ರತಿಷ್ಠೆಗಾಗಿ  ಮದುವೆ ಖರ್ಚಿಗೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ. ಹೀಗೆ ಮದುವೆಗಾಗಿ ಮಾಡಿದ  ಸಾಲವನ್ನು ತೀರಿಸಲು ಮುಂದೆ  ತಮ್ಮ ಜೀವನದ ಅರ್ಧ ಸಮಯವನ್ನು ಸವೆಸಬೇಕಾದ ಪರಿಸ್ಥಿತಿ  ನಿರ್ಮಾಣವಾಗುತ್ತದೆ..

WhatsApp Group Join Now
Telegram Group Join Now

ಇದನ್ನೂ ಓದಿ: ನಿಮ್ಮ ಕೃಷಿ ಬೋರ್ವೆಲ್ ಗಳಿಗೆ ಸೋಲಾರ್ ಅಳವಡಿಕೆ ಸುಲಭ ! 1st ಅರ್ಜಿ ಹಾಕಿದವರಿಗೆ 80% ಸಬ್ಸಿಡಿ ಇಲ್ಲಿದೆ ಅರ್ಜಿ ಲಿಂಕ್ ! Solar subsidy for borewell ! 

ಈ ಹಿನ್ನೆಲೆಯಲ್ಲಿ ಸರ್ಕಾರವು  ಸರಳ ಮದುವೆ, ಸಾಮೂಹಿಕ ಮದುವೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು  ರೂಪಿಸಿ  ಆಯೋಜನೆ ಮಾಡುತ್ತಿದೆ. ಸಿಂಪಲ್ಲಾಗಿ  ಅತಿ ಆಡಂಬರವಿಲ್ಲದ ಮದುವೆ ಆಗಬಯಸುವ ಹೊಸ ಜೋಡಿಗಳಿಗೆ 50,000 ರೂಪಾಯಿ ನಗದನ್ನು ಸಹಾಯಧನ ನೀಡಿ ಪ್ರೋತ್ಸಾಹಿಸಲು  ಯೋಜನೆಯನ್ನು ರೂಪಿಸಿದೆ.  ಹೀಗೆ ಸರ್ಕಾರ ರೂಪಿಸಿರುವ ಸರಳ ಮದುವೆ ಪ್ರೋತ್ಸಾಹಧನಕ್ಕೆ ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.ಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

onelife kannada whatsapp group
onelife kannada whatsapp group

ಈಗಾಗಲೇ ಕರ್ನಾಟಕ ರಾಜ್ಯ ಸರಕಾರ “ಮಾಂಗಲ್ಯ ಭಾಗ್ಯ”  ಎಂಬ ಹೆಸರಿನಲ್ಲಿ ಸರಳ ಸಾಮೂಹಿಕ ವಿವಾಹ ಯೋಜನೆ ನಡೆಸುತ್ತಿದೆ.  ಹೀಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 34,563 ಕ್ಕಿಂತ ಹೆಚ್ಚಿನ  ದೇವಸ್ಥಾನಗಳಿವೆ. ಇವುಗಳ ಪೈಕಿ ‘A’ ಹಾಗೂ ‘B’ ಗ್ರೇಡ್  ದೇವಸ್ಥಾನಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮವನ್ನು  ಆಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ಸರ್ಕಾರವು ನಿರ್ದಿಷ್ಟ ಸಮಯದಲ್ಲಿ ಮಾತ್ರ ಆಯೋಜನೆ ಮಾಡಲಾಗುತ್ತಿದೆ.

ಹೀಗೆ ಸರಳ- ವಿವಾಹವಾಗುವ  ಪ್ರತಿ ಜೋಡಿಗಳಿಗೆ ಒಟ್ಟು 50,000 ರೂಪಾಯಿ ನಗದನ್ನು ಉಚಿತ ಪ್ರೋತ್ಸಾಹಧನವನ್ನು ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಹಾಗೂ ಈ ಜೋಡಿಗಳ ಈ ಮದುವೆಗೆ ಬರುವ ವಧು-ವರರ  ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ  ಊಟ ಮತ್ತು ಉಪಚಾರ ವ್ಯವಸ್ಥೆಯನ್ನು ಆಯಾ ದೇವಸ್ಥಾನಗಳ ನಿಧಿಯ ಹಣದಿಂದಲೇ ವ್ಯವಸ್ಥೆ ಮಾಡಲಾಗುತ್ತದೆ. 

WhatsApp Group Join Now
Telegram Group Join Now

ಇತರ ವಿವಾಹ ಯೋಜನೆಗಳು

ಎಲ್ಲ ವರ್ಗದ ಯುವ ಜೋಡಿಗಳಿಗೂ ಅನ್ವಯಿಸುವ “ಮಾಂಗಲ್ಯ ಭಾಗ್ಯ” ಯೋಜನೆಯ ಜೊತೆಗೆ ವಿವಿಧ  ವರ್ಗಗಳಿಗೆ  ಮೀಸಲಾಗಿಯೂ  ಹಲವಾರು ಮದುವೆ ಯೋಜನೆಗಳನ್ನು ಕೂಡ ರಾಜ್ಯ ಸರಕಾರ ಆಯೋಜಿಸಿದೆ. ಅಂತಹ ಕೆಲವು  ಯೋಜನೆಗಳು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ. 

  1. ಪರಿಶಿಷ್ಟ ಜಾತಿ ವಿಧವಾ/ ಮರು ವಿವಾಹ ಪ್ರೋತ್ಸಾಹಧನ ಯೋಜನೆ
  2. ಪರಿಶಿಷ್ಟ ಜಾತಿ ಸಮುದಾಯದ ಒಳಗೆ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ
  3. ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನ ಯೋಜನೆ
  4. ಪರಿಶಿಷ್ಟ ಜಾತಿ ಸರಳ ವಿವಾಹ ಪ್ರೋತ್ಸಾಹ ಯೋಜನೆ
  5. ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ

ಇದನ್ನೂ ಓದಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024 

One life kannada telegram group
Free Recharge Jio telegram group

ಸರಳ ಮದುವೆಗೆ 50,000 ಪ್ರೋತ್ಸಾಹಧನ (simple Marriage)

ಮೇಲೆ ಪಟ್ಟಿ ಮಾಡಿರುವ ವಿವಿಧ ವಿವಾಹ ಪ್ರೋತ್ಸಾಹ ಧನ ಯೋಜನೆಗಳ ಪೈಕಿ  ಸರ್ಕಾರ ವಿಶೇಷವಾಗಿ ಸರಳ ಮದುವೆಗಳನ್ನು  ಪ್ರೋತ್ಸಾಹ ಮಾಡುವ  ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 50,000 ರೂಪಾಯಿ  ಸಹಾಯಧನವನ್ನು  ಈಗಾಗಲೇ ಒದಗಿಸುತ್ತಿದೆ. ರಿಜಿಸ್ಟರ್ ಆಗಿರುವ (ನೋಂದಾಯಿತ) ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು  ಖುದ್ದಾಗಿ  ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ  ಕಾರ್ಯಕ್ರಮಗಳಲ್ಲಿ  ಮದುವೆಯಾಗುವ ಪರಿಶಿಷ್ಟ ಜಾತಿಯ  ಜೋಡಿಗಳಿಗೆ ಸರಳ ವಿವಾಹ ಪ್ರೋತ್ಸಾಹಧನ ಯೋಜನೆಯಡಿ  ಹಣಕಾಸಿನ ನೆರವು  ನೀಡಲಾಗುತ್ತಿದೆ.

ಸರಳವಾಗಿ ವಿವಾಹವಾದ ಎಲ್ಲಾ ದಂಪತಿಗಳಿಗೆ 50,000 ರೂಪಾಯಿ ಪ್ರೋತ್ಸಾಹಧನ ಹಾಗೂ  ಈ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು  ಏರ್ಪಾಟು ಮಾಡುವ ಆಯೋಜಕರುಗಳಿಗೆ ಪ್ರೋತ್ಸಾಹಧನ ಹಾಗೂ ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ  ತಲಾ 2000 ರೂಪಾಯಿಗಳನ್ನು ನೀಡಲಾಗುವುದು, ಪರಿಶಿಷ್ಟ ಜಾತಿಯ ಜೋಡಿಗಳು ಈ ಪ್ರೋತ್ಸಾಹಧನ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೂ ಮುಂದಿನ ದಿನಗಳಲ್ಲಿ 50,000 ಪ್ರೋತ್ಸಾಹ ಧನದ ಯೋಜನೆಯನ್ನು ಎಲ್ಲಾ ಜಾತಿಯ ಜೋಡಿಗಳಿಗೆ ವಿಸ್ತರಣೆ ಮಾಡಲು ಸರ್ಕಾರ ಯೋಜಿಸಿದೆ ಎಂದು ತಿಳಿದು ಬಂದಿದೆ,  ಹಾಗಾಗಿ ಸರಳ ವಿವಾಹ ಮಾಡಿಕೊಳ್ಳುವುದರಿಂದ ನಿಮ್ಮ ಹಣಕಾಸಿನ ಸ್ಥಿತಿ  ಹದಗೆಡದಂತೆ ನಿಭಾಯಿಸಬಹುದು. 

ಇದನ್ನೂ ಓದಿ:  ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ.!ನಿಮ್ಮ ಮೊಬೈಲ್ ನಲ್ಲೇ ನೀವೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

Application ಅರ್ಜಿ ಸಲ್ಲಿಕೆ ಹೇಗೆ?

ಸರಳ  ವಿವಾಹವಾಗುವ  ಜೋಡಿಗಳಿಗೆ  ಸರ್ಕಾರದ ಪ್ರೋತ್ಸಾಹ ಧನ ದೊರೆಯಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.  ಹಾಗಾಗಿ ನಿಮಗೆ ಹತ್ತಿರದ ಕರ್ನಾಟಕ ಒನ್,  ಗ್ರಾಮ ಒನ್,  ಕಾಮನ್ ಸೇವಾ ಸರ್ವಿಸ್ ಸೆಂಟರ್ ಗಳಲ್ಲಿ ಅರ್ಜಿಯನ್ನು ಹಾಕಬಹುದು.  ಅರ್ಹ ದಂಪತಿಗಳು ಸರಳ ವಿವಾಹವಾದ 1 ವರ್ಷದೊಳಗೆ  ತಮ್ಮಿಬ್ಬರಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗೆ  ಲಗತ್ತಿಸುವ ಮೂಲಕ ಈ ಯೋಜನೆಗೆ  ಅರ್ಜಿ ಸಲ್ಲಿಸಬಹುದು.

ನೇರವಾಗಿ  ನೀವೇ ಖುದ್ದು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು,  ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ. 

ಇದನ್ನೂ ಓದಿ: Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ!

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍