ನಮಸ್ತೆ ಬಂಧುಗಳೇ.. ಲೋಕಸಭಾ ಚುನಾವಣೆ – 2024 (Parliament Election – 2024) ಸಮೀಪದಲ್ಲಿದೆ. ಎಲ್ಲರ ಗಮನವು ಈಗ ದೆಹಲಿಯ ಅಧಿಕಾರದ ಗದ್ದುಗೆ ಹಿಡಿಯುವರ ಬಗ್ಗೆ ಇದೆ. ಇದರ ನಡುವೆ ಈವರೆಗೂ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ BJP ಸರ್ಕಾರವು ತನ್ನ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದ ಮಹತ್ವವಾದ ಯೋಜನೆಯೊಂದಕ್ಕೆ ಕೊನೆ ಹಂತದಲ್ಲಿ ಮತ್ತೊಮ್ಮೆ ಅರ್ಜಿ ಸ್ಪೀಕರಣೆ ಮಾಡುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ 10 ವರ್ಷಗಳಲ್ಲಿ ದೇಶದ ಎಲ್ಲಾ ವರ್ಗದ ಜನರಿಗೂ ಉಪಯೋಗವಾಗುವಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ದೇಶದ ಮಹಿಳೆಯರ ಆರೋಗ್ಯ ದೃಷ್ಟಿಯಿಂದಲೂ ಜಾರಿಗೆ ತಂದ ಹೊಗೆಮುಕ್ತ ಅಡುಗೆ ಮನೆ ವಾತಾವರಣ ನಿರ್ಮಿಸಲು ಗ್ಯಾಸ್ ಸಿಲಿಂಡರ್ ಒಲೆಯನ್ನು ಒದಗಿಸುವ ಜೊತೆಗೆ ಮಹಿಳೆಯರಿಗೆ ಉತ್ತಮ ಆರೋಗ್ಯ ಭಾಗ್ಯ ಕಲ್ಪಿಸಿದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (Pradhana Mantri Ujwal Yojane) ಕೂಡ ಪ್ರಮುಖವಾದದ್ದು.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- Ration Card Status: ಹೊಸ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವ ಸರಳ ವಿಧಾನ! ಈಗಲೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್
ಈ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುವ ಯೋಜನೆ ಮೂಲಕ ಈಗ ದೇಶದ ಕೋಟ್ಯಾಂತರ ಕುಟುಂಬಗಳು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದು ಸಬ್ಸಿಡಿ (Subsidy) ಆಧಾರವಾಗಿ 1 ವರ್ಷಕ್ಕೆ ಮೂರು ಸಿಲಿಂಡರ್ ಹೆಚ್ಚಾಗಿ ಪಡೆಯುತ್ತಿದೆ. ಈಗ ಪ್ರಧಾನಮಂತ್ರಿ ಉಜ್ವಲ್ ಯೋಜನೆ 2.0 ಯೋಜನೆಗೆ ಸರ್ಕಾರ ಅರ್ಜಿ ಆಹ್ವಾನ ಮಾಡಲಾಗಿದೆ.
ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಎಷ್ಟು ನೆರವು ಸಿಗುತ್ತಿದೆ ಇತ್ಯಾದಿ ಎಲ್ಲಾ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು , ಸ್ನೇಹಿತರ ಜೊತೆಗೆ ಶೇರ್ ಮಾಡಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ: ನಿಮ್ಮ ಕೃಷಿ ಬೋರ್ವೆಲ್ ಗಳಿಗೆ ಸೋಲಾರ್ ಅಳವಡಿಕೆ ಸುಲಭ ! 1st ಅರ್ಜಿ ಹಾಕಿದವರಿಗೆ 80% ಸಬ್ಸಿಡಿ ಇಲ್ಲಿದೆ ಅರ್ಜಿ ಲಿಂಕ್ ! Solar subsidy for borewell !
ಯೋಜನೆ ಹೆಸರು:- ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY)
ಸಿಗುವ ನೆರವು:-
- ಉಚಿತ ಗ್ಯಾಸ್ ಕನೆಕ್ಷನ್
- ಒಂದು ಸಿಲಿಂಡರ್
- ಒಂದು ಗ್ಯಾಸ್ ಸ್ಟವ್
- ಒಂದು ರೆಗ್ಯುಲೇಟರ್
- ಒಂದು ಗ್ಯಾಸ್ ಲೈಟರ್
ವರ್ಷಕ್ಕೆ 12 ಸಿಲಿಂಡರ್ ಮಿತಿಯಲ್ಲಿ ಪ್ರತಿ ಗ್ಯಾಸ್ ಬುಕಿಂಗ್ ಮೇಲೆ 300 ರೂಪಾಯಿಗಳ ಸಬ್ಸಿಡಿ ಹಣ ಸಿಗುತ್ತದೆ. ಈ ಒಟ್ಟು ಹಣವನ್ನು ಲೆಕ್ಕ ಹಾಕಿದರೆ ವರ್ಷಕ್ಕೆ 12 ಸಿಲಿಂಡರ್ ಗಳು ಬುಕ್ ಮಾಡಿದರೆ ನೀವು ಕೇವಲ 9 ಸಿಲಿಂಡರ್ ಗಳಿಗೆ ಮಾತ್ರ ಹಣ ನೀಡಿದ ರೀತಿ ಆಗುತ್ತದೆ. ಮೂರು ಸಿಲಿಂಡರ್ ಫಿಲ್ ಮಾಡಿಸಿದ’ಷ್ಟು ಮೊತ್ತದ ಸಬ್ಸಿಡಿ ಹಣವು DBT ಮೂಲಕ ಪ್ರತಿ ಬಾರಿಯೂ ಫಲಾನುಭವಿ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ನಿಯಮಗಳು:-
* ಬಡತನಕ್ಕೆ (BPL / AAY) ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದ ಮಹಿಳೆಯಾಗಿದ್ದು ರೇಷನ್ ಕಾರ್ಡ್ ಹೊಂದಿರಬೇಕು.
* ಇದುವರೆಗೂ ಕುಟುಂಬವು LPG ಗ್ಯಾಸ್ ಸಂಪರ್ಕ ಹೊಂದಿರಬಾರದು.
* ಭಾರತೀಯ ಪ್ರಜೆಯಾಗಿರಬೇಕು, ಮಹಿಳೆಯರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಹಾಗಾಗಿ ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅತ್ಯಂತ ಹಿಂದುಳಿದ ವರ್ಗಗಳು, ಅಂತ್ಯೋದಯ ಅನ್ನ ಯೋಜನ,ಬುಡಕಟ್ಟುಗಳು ಅರಣ್ಯವಾಸಿಗಳು ಮತ್ತು ದ್ವೀಪಗಳಲ್ಲಿ ವಾಸಿಸುವ ಕುಟುಂಬಗಳ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ಅವಶ್ಯಕ ಮೂಲ ದಾಖಲೆಗಳು
* ಪಡಿತರ ಚೀಟಿ
* ಗುರುತಿನ ಮತ್ತು ವಿಳಾಸದ ಪುರಾವೆ
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಪಂಚಾಯತ್ ಅಧ್ಯಕ್ಷರು ನೀಡಿದ BPL ಪ್ರಮಾಣಪತ್ರ,
* ಇತ್ತೀಚಿನ ಫೋಟೋ
* e-KYC ದಾಖಲೆಗಳು
* ಬ್ಯಾಂಕ್ ಅಕೌಂಟ್ ಪಾಸ್ಬುಕ್ ಡೀಟೇಲ್ಸ್
ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದಲ್ಲಿರುವ ಯಾವುದೇ ಗ್ಯಾಸ್ ಏಜೆನ್ಸಿಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನೀವೇ ಖುದ್ದಾಗಿ ಆನ್ಲೈನ್ ನಲ್ಲಿ PMUY ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.