ಸಿ.ಎಂ ಸಿದ್ದರಾಮಯ್ಯ ಅವರಿಂದ ರಾಜ್ಯದ ರೈತರಿಗೆ ಗುಡ್ ನ್ಯೂಸ್! | ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ! Good News For Farmer

ನಮಸ್ತೆ  ರೈತ ಬಂಧುಗಳೇ.. ಬರಗಾಲದಿಂದ ತತ್ತರಿಸಿದ ರೈತ ಸಮುದಾಯವು ಸರ್ಕಾರದಿಂದ ಸೌಲಭ್ಯಗಳ ಕೊರತೆಯನ್ನು ಸಹ ಎದುರಿಸುತ್ತಿತ್ತು,  ಸರ್ಕಾರವು ಕೂಡ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಫಲಾನುಭವಿಗಳಿಗೆ ದೊರಕದೆ ಇರುವುದು ಕೂಡ ನಮ್ಮೆಲ್ಲರ ದೌರ್ಭಾಗ್ಯ, (Good News For Farmer) ಹಾಗಾಗಿ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡಿ ಬರಗಾಲದಿಂದ ಕತ್ತರಿಸಿರುವ ರೈತರಿಗೆ ಬರ ಪರಿಹಾರವನ್ನು ನೀಡಲು ಕಟ್ಟುನಿಟ್ಟಾದ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.   

WhatsApp Group Join Now
Telegram Group Join Now

ಇದನ್ನೂ ಓದಿ: ತಿಂಗಳಿಗೆ 9250 ಗಳಿಕೆ ರಿಸ್ಕ್ ಇಲ್ವೇ ಇಲ್ಲ! ಕೇಂದ್ರ ಸರ್ಕಾರವೇ ಗ್ಯಾರಂಟಿ |ಇಲ್ಲಿದೆ ಸಂಪೂರ್ಣ ಮಾಹಿತಿ ! monthly income scheme

 ಈಗಾಗಲೇ ಮಳೆಗಾಲ ಪ್ರಾರಂಭವಾಗುವ ಸೂಚನೆ ಇರುವುದರಿಂದ  ಕೃಷಿ ಚಟುವಟಿಕೆಗಳು ಶುರುವಾಗುವ ಸಮಯ ಹತ್ತಿರ ಬಂದಿದೆ,  ಹಾಗಾಗಿ ಬಿತ್ತನೆ ಮಾಡಲು ಅಗತ್ಯವಾದ ಬಿತ್ತನೆ ಬೀಜಗಳ ಪೂರೈಕೆ,  ನೀರಾವರಿ ಸಾಮಾಗ್ರಿಗಳು,  ಹಾಗೂ ಇನ್ಯಾವುದೇ ಕೃಷಿ ಸಂಬಂಧಿಸಿದ ಸರ್ಕಾರದ ಎಲ್ಲಾ ಯೋಜನೆಗಳು ರೈತರಿಗೆ ನೇರವಾಗಿ  ಮತ್ತು ಸುಲಭವಾಗಿ ದೊರಕಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. 

onelife kannada whatsapp group
onelife kannada whatsapp group

ಇದನ್ನೂ ಓದಿ: ರಾಜ್ಯದ ಮಹಿಳೆಯರ ಖಾತೆಗೆ ಒಟ್ಟು 18,000 ಜಮೆ ! ಗೃಹಲಕ್ಷ್ಮಿಯ 9 ನೇ ಕಂತು  ಇಂದು ಬಿಡುಗಡೆ ! ನಿಮ್ಮ ಫೋನ್ನಲ್ಲಿ ಈಗಲೇ ಈ ರೀತಿ ಚೆಕ್ ಮಾಡಿ ಕೊಳ್ಳಿ ! GRUHALAKSHMI

ಬರಗಾಲದಲ್ಲಿ ಸಮಸ್ಯೆಗಳನ್ನು ಎದುರಿಸಿ ಕೈಸಿಟ್ಟುಕೊಂಡಿದ್ದ ರೈತ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶವು ಸ್ವಲ್ಪಮಟ್ಟಿನ  ಆಶಾಭಾವವನ್ನು ನೀಡಿದೆ ಎಂಬುದು ಸಮಾಧಾನದ ಸಂಗತಿಯಾಗಿದೆ.

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

ಪ್ರತಿಯೊಬ್ಬ ರೈತರು ಕೂಡ ತಮ್ಮ ಬರ ಪರಿಹಾರ ಹಣವನ್ನು ಪಡೆಯಲು ತಮ್ಮ ಬ್ಯಾಂಕುಗಳ ಖಾತೆ ಸರಿಯಾಗಿ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ,  ಮತ್ತು ಬ್ಯಾಂಕ್ ನ ಪ್ರತಿಯೊಂದು ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಮುಖ್ಯವಾಗಿದೆ,  ಬರ ಪರಿಹಾರ ಹಣವು ಡಿ ಬಿ ಟಿ ಮುಖಾಂತರ ನಿಮ್ಮ ಖಾತೆಗೆ ಜಮೆಯಾಗಲಿದೆ.  

WhatsApp Group Join Now
Telegram Group Join Now

ಇದನ್ನೂ ಓದಿ: ನಿಮ್ಮ ಬಳಿ ಎಷ್ಟು ಬ್ಯಾಂಕ್‌ನ ಅಕೌಂಟ್‌ ಇರಬೇಕು? |ಹಲವು ಬ್ಯಾಂಕ್ ಗಳಲ್ಲಿ ಖಾತೆ ಇದ್ದರೆ ಸಮಸ್ಯೆಗಳೇನು ಇಲ್ಲಿದೆ ಮಾಹಿತಿ|

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍