Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಂಗಳೂರಲ್ಲಿ 10 ಗ್ರಾಂ ಗೋಲ್ಡ್‌ ರೇಟ್ ಎಷ್ಟು?

Gold & silver price Today: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಇಳಿಕೆಯಾಗಿವೆ. ಷೇರು ಮಾರುಕಟ್ಟೆಯಲ್ಲಿ Gold Rate ಕೂಡ ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್‌ ಬೆಲೆ ಇಳಿಕೆಯಾಗಿದೆ. ಬೆಂಗಳೂರು & ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ವಿವರ. 

WhatsApp Group Join Now
Telegram Group Join Now

ನಮ್ಮOnelifekannada.com ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ  Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಮಸ್ತೆ ಬಂಧುಗಳೇ.. ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ಬೆಲೆ 58,250ರೂ. ಇದೆ. ಅಂದರೆ ಪ್ರತಿ 22 ಕ್ಯಾರೆಟ್ ನ  ಒಂದು ಗ್ರಾಂ ಚಿನ್ನದ ಬೆಲೆ 5,825 ಆಗಿದೆ. ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ, ಇಂದು ಅಂದರೆ ( ಫೆಬ್ರವರಿ.5) 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ.ಗಳಷ್ಟು ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 63,530 ರೂ. ಇದೆ. ನಿನ್ನೆಯ ಬೆಲೆಗೆ ಹೋಲಿಸಿದರೆ 160 ರೂಪಾಯಿಗಳು . ಇಳಿಕೆಯಾಗಿದೆ.

ಭಾರತೀಯ ಶೇರು ಮಾರುಕಟ್ಟೆಯ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ (MCX)ನಲ್ಲಿ ಫೆಬ್ರವರಿ 5, 2024 ರಂದು ಸೋಮವಾರ ಚಿನ್ನ ಮತ್ತು ಬೆಳ್ಳಿ  2 ರ ಬೆಲೆಯೂ ಇಳಿಕೆಯೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿವೆ. 2024ರ ಏಪ್ರಿಲ್ 5 ರ ವಿತರಣೆಗಾಗಿ  ಚಿನ್ನದ ಫ್ಯೂಚರ್‌ ಬೆಲೆ ಪ್ರತಿ 10 ಗ್ರಾಂಗೆ 87 ಕುಸಿತವನ್ನು ದಾಖಲಿಸಿದ ನಂತರ 62,525 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಸೆಷನ್‌ನಲ್ಲಿ 62,562 ರೂ. ಇತ್ತು.

2024ರ ಮಾರ್ಚ್ 5 ವಿತರಣೆಗಾಗಿ ಬೆಳ್ಳಿಯ ಶೇರು ಮಾರುಕಟ್ಟೆಯ ಫ್ಯೂಚರ್‌ ಬೆಲೆ ಪ್ರತಿ 10 ಗ್ರಾo ಗೆ  276 ರೂ. ಕುಸಿತ ಕಂಡು 10 ಗ್ರಾo ಗೆ 71,029 ರೂ.ನಂತೆ ವಹಿವಾಟು ನಡೆಸುತ್ತಿದೆ.

WhatsApp Group Join Now
Telegram Group Join Now

ಇದನ್ನೂ ಓದಿ : ಗೃಹಲಕ್ಷ್ಮಿ ಡಿಸೆಂಬರ್ ನ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ! ಮೊಬೈಲ್ನಲ್ಲೇ ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು ! ಹೇಗೆಂದು ತಿಳಿಯಿರಿ

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ Gold Rate (22 ಕ್ಯಾರಟ್‌ 10 ಗ್ರಾಂ)

  • ಹೊಸದಿಲ್ಲಿ: ರೂ 58,100
  • ಮುಂಬೈ: ರೂ 57,950
  • ಕೋಲ್ಕತ್ತಾ: ರೂ 57,950
  • ಚೆನ್ನೈ: ರೂ 58,500

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ)

  • ಹೊಸದಿಲ್ಲಿ: 75,200 ರೂ.
  • ಮುಂಬೈ: 75,200 ರೂ.
  • ಕೋಲ್ಕತ್ತಾ: 75,200 ರೂ.
  • ಚೆನ್ನೈ: 76,700 ರೂ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ Gold Rate: (ಪ್ರತಿ 10 ಗ್ರಾಂ ಗೆ)

  • ಮಲೇಷ್ಯಾ: 3,090 ರಿಂಗಿಟ್ (54,363 ರೂ.)
  • ದುಬೈ: 2,287.50 ಡಿರಾಮ್ (51,695 ರೂ.)
  • ಅಮೆರಿಕ: 625 ಡಾಲರ್ (51,878 ರೂ.)
  • ಸಿಂಗಾಪುರ: 853 ಸಿಂಗಾಪುರ್ ಡಾಲರ್ (52,732 ರೂ.)
  • ಕತಾರ್: 2,350 ಕತಾರಿ ರಿಯಾಲ್ (53,500 ರೂ.)
  • ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,015 ರೂ.)
  • ಓಮನ್: 248.50 ಒಮಾನಿ ರಿಯಾಲ್ (53,574 ರೂ.)
  • ಕುವೇತ್: 196 ಕುವೇತಿ ದಿನಾರ್ (52,890 ರೂ.)

ನಮ್ಮOnelifekannada.com ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ  Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ :   ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya.

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ :  ಟೀಮ್ One  life  ಕನ್ನಡ

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍