Gold Rate ನಮಸ್ತೆ ಬಂಧುಗಳೇ.. 2023 ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 64 ಸಾವಿರ ರೂ. ತನಕ ಏರಿಕೆಯಾಗಿತ್ತು. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ದುರ್ಬಲವಾಗಿರುವ ಕಾರಣ, 2024 ರಲ್ಲಿ ಚಿನ್ನದ ದರ ಹೆಚ್ಚಾಗುವ ಬಗ್ಗೆ ಆರ್ಥಿಕ ತಜ್ಞರು ಅಭಿಪ್ರಾಯ ಹೊರಡಿಸಿದ್ದಾರೆ. ಈ 2024 ವರ್ಷದಲ್ಲಿ ಚಿನ್ನದ ಬೆಲೆ 70 ಸಾವಿರ ರೂ.ದಾಟುವ ಗೋಚರತೆ ಕಾಣಿಸಿವೆ.
2023ನೇ ವರ್ಷವು ಶೇರು ಹೂಡಿಕೆದಾರರಿಗೆ ಬಹಳ ವಿಭಿನ್ನವಾಗಿತ್ತು. ಈ ವರ್ಷ ಅನೇಕ ಕಂಪನಿ ಸಂಸ್ಥೆಗಳು ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟವು ಮತ್ತು ಹೂಡಿಕೆದಾರರಿಗೆ ಐಪಿಒಗಳು ಲಾಭವನ್ನು ತಂದುಕೊಟ್ಟವು. ಒಟ್ಟಾರೆಯಾಗಿ ದೇಶದ ಆರ್ಥಿಕತೆಯ ಪರಿಸ್ಥಿತಿಯೂ ತುಂಬಾ ಲಾಭ ಮತ್ತು ಧನಾತ್ಮಕವಾಗಿತ್ತು. ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಭಾರೀ ಲಾಭ ಗಳಿಸಿದರು, ಷೇರುಪೇಟೆಯಲ್ಲಿ ಇಷ್ಟೆಲ್ಲಲಾಭ ಮತ್ತು ಧನಾತ್ಮಕ ಬೆಳವಣಿಗೆ ಆಗಿದ್ದರೂ, ಚಿನ್ನದ ಮೇಲಿನ ಹೂಡಿಕೆಯು ಭಾರತೀಯ ಹೂಡಿಕೆದಾರರ ಪ್ರಥಮ ಆಯ್ಕೆಯಾಗಿಯೇ ಉಳಿದಿದೆ. ಚಿನ್ನದ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುವುದು ಇದಕ್ಕೆ ಕಾರಣವೆಂದು ಹೇಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
2023 ವರ್ಷದ ಪ್ರಾರಂಭದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 56,000 ರೂ ಇತ್ತು. ಇದು 2023 ವರ್ಷಾಂತ್ಯದ ವೇಳೆಗೆ iNR 64 ಸಾವಿರ ರೂ. ಗೆ ಏರಿಕೆಯಾಗಿದೆ. ಈಗ ತಾನೆ ಪ್ರಾರಂಭವಾಗಿರುವ ಹೊಸ ವರ್ಷ 2024 ರಲ್ಲಿ ಕೂಡ ಚಿನ್ನ ತನ್ನ ಪ್ರಾಬಲ್ಯ ವನ್ನು ಮುಂದುವರಿಸುವ ಸಾಧ್ಯತೆ ಮತ್ತು ನಿರೀಕ್ಷೆಯಿದೆ. ಚಿನ್ನದ ದರ 10 ಗ್ರಾಂಗೆ 70 ಸಾವಿರ ರೂ.ಗೆ ದಾಟಬಹುದು ಎಂಬ ನಿರೀಕ್ಷೆ ತಜ್ಞರಲ್ಲಿ ಮೂಡಿದೆ.ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಿದೆ
ಆರ್ಥಿಕ ತಜ್ಞರ ಪ್ರಕಾರ, ರೂಪಾಯಿಯ ಸ್ಥಿರತೆ, ಪ್ರಾಪಂಚಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಜಾಗತಿಕವಾಗಿ ಮಂದಗತಿಯ ಕಾರಣದಿಂದ ಚಿನ್ನದ ಬೆಲೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಷೇರು ಮಾರುಕಟ್ಟೆಯ ಸರಕುಗಳ ಸ್ಟಾಕ್ ಎಕ್ಸ್‌ಚೇಂಜ್ ಎಂಸಿಎಕ್ಸ್ (MCX) ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 63,060 ರೂ. ಇದೆ. ಪ್ರಸ್ತುತ ವರ್ತಮಾನದಲ್ಲಿ ಒಂದು ಡಾಲರ್ ಬೆಲೆ 83 ರೂ. ಇದೆ. ರಷ್ಯಾ-ಉಕ್ರೇನ್ & ಇಸ್ರೇಲ್ ಮತ್ತು ಹಮಾಸ್ ಪ್ಯಾಲೆಸ್ಥಿನ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದ 2023ರ ಡ ಡಿಸೆಂಬರ್ ನಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದೆ. ಹೊಸ ವರ್ಷ 2024 ರಲ್ಲಿಯೂ ಚಿನ್ನದ ಮೌಲ್ಯ ಏರಿಕೆ ಹೀಗೆಯೇ ಮುಂದುವರಿಯಲಿದೆ ಎಂದು ಅಭಿಪ್ರಾಯ ಮೂಡಿದೆ.
10 ಗ್ರಾಂ ಚಿನ್ನ 70000 ದಾಟಲಿದೆ
ಚಿನ್ನದ ಬೆಲೆ ಈ ವರ್ಷ 70,000 ರೂ. ದಾಟಬಹುದು ಎಂಬುದು ತಜ್ಞರವಾದ. ಕಳೆದ 2023ರ ಡಿಸೆಂಬರ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 64 ಸಾವಿರ ರೂ.ಗೆ ಮಾರಾಟವಾಗಿತ್ತು. ಅಂದರೆ ರುಪಾಯಿ ಮೌಲ್ಯ ಏರಿಕೆಯಾಗದೆ ಇದೇ ರೀತಿ ಸ್ಥಿರವಾಗಿದ್ದರೆ ಬಂಗಾರದ ಬೆಲೆ 70,000 ರೂ. ತಲುಪುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಲೋಕಸಭಾ ಚುನಾವಣೆಯ ಸಮಯದಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಬಹುದು. ಇದು ರೂಪಾಯಿ ಮೌಲ್ಯವನ್ನು ಮತ್ತಷ್ಟು ದುರ್ಬಲಗೊಳಿಸಬಹುದು. ಈ ಸಮಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ನಿರ್ದಿಷ್ಟ ಸಾಧ್ಯತೆ ಇದೆ.
ಆರ್ಥಿಕ ತಜ್ಞರ ಪ್ರಕಾರ, ಚಿನ್ನದ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಧರಿಸುವ ಆಭರಣಗಳ ಖರೀದಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬಿಸ್ಕಟ್ ಮತ್ತು ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಮೆರಿಕದ ಡಾಲರ್ ಬಲವಾಗಿರುವುದರಿಂದ ಚಿನ್ನದ ಬೆಲೆಯೂ ಏರಿಕೆಯಾಗಿದೆ.ಯುಎಸ್ ಫೆಡರಲ್ ಬ್ಯಾಂಕ್ 22 ವರ್ಷಗಳಲ್ಲಿ ತನಗೆ ಎಲ್ಲಾ ಠೇವಣಿಗಳ ಬಡ್ಡಿ ದರಗಳನ್ನು ದಾಖಲೆ ಮಟ್ಟದ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗುತ್ತಿದೆ ಈ ಎಲ್ಲಾ ಅಂಶಗಳಿಂದ ಚಿನ್ನವೂ ಮುಂಬರುವ ದಿನಗಳಲ್ಲಿ 10 ಗ್ರಾಂ ಗೆ 70,000 ದಾಟುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಬರ ಪರಿಹಾರ 2,000 ಹಣ ಖಾತೆಗೆ ಜಮೆ ಯಾವಾಗ ?
ರಾಜ್ಯದ ಎಲ್ಲೆಡೆಯೂ ನೀರಿನ ಅಭಾವ ಉಂಟಾಗಿ ಬರ ರಾಜ್ಯದಲ್ಲಿ ತಾಂಡವಾಡುತ್ತಿದೆ, ಸರಿಯಾಗಿ ಮಳೆಬಾರದ ಕಾರಣ ನದಿಗಳೆಲ್ಲವೂ ಬತ್ತು ಹೋಗಿವೆ, . ನದಿಗಳನ್ನೇ ನಂಬಿಕೊಂಡಿದ್ದ ಅಣೆಕಟ್ಟೆಗಳಲ್ಲೂ ನೀರಿನ ಸಂಗ್ರಹ ತಳ ಮುಟ್ಟಿದೆ ಬೆಳೆಗಳೆಲ್ಲವೂ ಒಣಗಿವೆ,ಮೊದಲೇ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ವೈಜ್ಞಾನಿಕ ಬೆಲೆ ನಿಗದಿಯಾಗದಿರುವುದು ರೈತರ ಜೀವನ ನಿರ್ವಹಣೆಗೆ ತಿಳಿದ ಕಹಿ ಸತ್ಯವಾಗಿದೆ ಹಾಗೂ ಇನ್ನ ಯಾವುದೇ ಬೇರೆ ಜೀವನೋಪಾಯ ಮಾರ್ಗಗಳಿಲ್ಲದ ರೈತರು ಕಂಗಾಲಾಗಿದ್ದಾರೆ, ತಾವು ಬೆಳೆದ ಬೆಳೆಗಳನ್ನೇ ನಂಬಿಕೊಂಡಿದ್ದ ರೈತಾಪಿ ವರ್ಗವು ಸರ್ಕಾರವನ್ನೇ ನಂಬಿಕೊಂಡಿದೆ, ಅಣೆಕಟ್ಟೆಗಳಲ್ಲೂ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಕೃಷಿ ಸಚಿವ ಚೆಲುವರಾಯಸ್ವಾಮಿ ಕುಡಿಯಲು ಹಾಗೂ ದನಕರುಗಳಿಗೆ ನೀರು ಅತ್ಯಗತ್ಯ ಆಗಿರುವುದರಿಂದ ಮುಂದಿನ ಬೆಳೆಗಳಿಗೆ ನೀರು ಬಿಡುವುದಿಲ್ಲವೆಂದು ತಿಳಿಸಿದ್ದಾರೆ ಹಾಗೂ ಒಣ ಬೆಳೆಗಳನ್ನು ಬೆಳೆಯಬೇಕೆಂದು ರೈತಾಪಿ ವರ್ಗಕ್ಕೆ ಸೂಚನೆ ನೀಡಿದ್ದಾರೆ ಮತ್ತು ಹೀಗೆ ರಾಜ್ಯದಲ್ಲಿ ಬರ ಪರಿಣಾಮದ ಅಂಶಗಳನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 223 ತಾಲೂಕುಗಳನ್ನು ಬರಪಿಡಿತ ಎಂದು ಈಗಾಗಲೇ ಘೋಷಣೆಯನ್ನು ಮಾಡಿದೆ, ಬರ ಪೀಡಿತ ತಾಲೂಕುಗಳಲ್ಲಿನ ರೈತ ವರ್ಗದಿಂದ ಬರ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಕೃಷಿ ಇಲಾಖೆಗಳ ಮೂಲಕ ಈಗಾಗಲೇ ಸ್ವೀಕಾರ ಮಾಡಿದ್ದಾರೆ. ಆದರೆ ರೈತರಿಗೆ ಯಾವುದೇ ಬರ ಪರಿಹಾರವೂ ತಮ್ಮ ಖಾತೆಗಳಿಗೆ ಜಮೆ ಆಗದಿರುವುದು ದುಃಖಕರ ಸಂಗತಿಯಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಬರಪಿಡಿತ ಪ್ರದೇಶಗಳ ರೈತರಿಗೆ ಸರ್ಕಾರದ ಯೋಜನೆಯ ಬರ ಪರಿಹಾರದ ಮೊದಲ ಕಂತಿನ ತಲಾ ಎರಡು ಸಾವಿರರು ಹಣವಿತರಿಸಲು ತಾಂತ್ರಿಕ ಸರ್ವರ್ ಸಮಸ್ಯೆ ಎದುರಾಗಿದೆ, ಇಂತಹ ಸಮಯದಲ್ಲಿ ಸರ್ಕಾರವು ಸಂದಿಗ್ಧತೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಪ್ರತಿಪಕ್ಷಗಳು, ಮತ್ತು ರೈತ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ಇನ್ನೂ ಸಹ ನೀಡಿದ್ದಾರೆ, ಕೇಂದ್ರ ಸರ್ಕಾರದ ಹಣಕಾಸಿನ ನೆರವನ್ನು ಕಾಯುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಕೂಡಲೇ ಕೇಂದ್ರದ ನೆರವನ್ನು ಕಾಯದೆ ರಾಜ್ಯ ಸರ್ಕಾರದ ಬೊಕ್ಕಸದಿಂದಲೇ ಸಂತ್ರಸ್ತ ಬರಪಿಡಿತ ಪ್ರದೇಶದ ರೈತರಿಗೆ ತ್ವರಿತವಾಗಿ ಬರ ಪರಿಹಾರವನ್ನು ವಿತರಿಸಬೇಕೆಂದು ಮಾಡಿದ ಮನವಿಗೆ ರಾಜ್ಯ ಸರ್ಕಾರವು ಸ್ಪಂದಿಸಿದೆ, ಆದರೆ ಸರ್ಕಾರದ ತ್ವರಿತ ಉತ್ಸಾಹಕ್ಕೆ ತಾಂತ್ರಿಕ ಸರ್ವರ್ ಸಮಸ್ಯೆಯೇ ಎದುರಾಗಿದೆ.
ಸರ್ಕಾರದ ಸೂಚನೆಯಂತೆ ಸರ್ಕಾರದ ಅಧಿಕೃತ ಮೊಬೈಲ್ ಫೋನ್ ಆಪ್ ಫ್ರೂಟ್ಸ್ ಆಪ್‌ನಲ್ಲಿ ರೈತರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ, ಆದರೆ ತಮ್ಮ ಹೊಲದ ಒಂದೇ ಸರ್ವೆ ನಂಬರ್ ಒಂದೇ ಪಹಣಿ ಪತ್ರದಲ್ಲಿ ಅಂದರೆ RTC ಯಲ್ಲಿ ಹಲವು ರೈತರ ಹೆಸರುಗಳಿವೆ, ನೋಂದಣಿಗೆ ಬೇಕಾದ ಆಧಾರ್ ಬ್ಯಾಂಕ್, ಖಾತೆ ಸಂಖ್ಯೆ ಜೋಡಣೆ ಮಾಡಿದ್ದರೂ, ಒಂದೇ ಕುಟುಂಬದಲ್ಲಿನ ಸದಸ್ಯರು ತಾವು ಬೇರೆ ಬೇರೆಯಾಗಿ ಭಾಗ ಆಗಿದ್ದರು ಅವರ ಹೆಸರಿಗೆ ಜಮೀನು, ಮಾಲೀಕತ್ವ ವರ್ಗಾವಣೆಯಾಗದಿರುವುದು ಈ ಸಮಸ್ಯೆಗೆ ಇನ್ನೊಂದು ಕಾರಣ ಆಗಿದೆ. ಇನ್ನು ಹಲವಾರು ಕಡೆ ಪಹಣಿಯಲ್ಲಿರುವ ಯಜಮಾನನು ನಿಧನ ಹೊಂದಿದ್ದು ಪೌತಿ ಖಾತೆಯನ್ನು ವರ್ಗಾಯಿಸದೆ ಕೃಷಿಯನ್ನು ಮಾಡುತ್ತಿದ್ದಾರೆ, ರಾಜ್ಯದಲ್ಲಿ ಒಟ್ಟಾರೆಯಾಗಿ 45 ಲಕ್ಷ ರೈತರು ಸಂತ್ರಸ್ತರಾಗಿದ್ದಾರೆ ಎನ್ನುವುದು ಅಂದಾಜಿನ ಮಾಹಿತಿಯಾಗಿದೆ ಅರ್ಹರಹಿತರ ನಿಖರ ದತ್ತಾಂಶಗಳನ್ನು ಸಂಗ್ರಹಿಸುವ ಒತ್ತಡಕ್ಕೆ ಸರ್ಕಾರವು ಸಿಲುಕಿದೆ. ಇಂತಹ ಸಮಯದಲ್ಲಿ ಸರ್ಕಾರವು ವಿಳಂಬ ಮಾಡದೆ ತಾಂತ್ರಿಕ ತೊಂದರೆಗಳನ್ನು ತ್ವರಿತವಾಗಿ ಸರಿಪಡಿಸಬೇಕೆಂಬುದು ರೈತರ ಮನವಿಯಾಗಿದೆ.
ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬರಪೀಡಿತ ಪ್ರದೇಶದ ರೈತರಿಗೆ ಪ್ರಾಯೋಗಿಕವಾಗಿ ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದರು, . ಆದರೆ ಕೆಲವರ ರೈತರಿಗೆ ಮಾತ್ರ ಬರ ಪರಿಹಾರವೂ ಜಮೆಯಾಗಿದ್ದು ಇನ್ನು ಕೆಲವರು ಜಮೆ ಆಗದಿರುವುದು ತಾಂತ್ರಿಕ ಸಮಸ್ಯೆ ಕಂಡು ಬಂದಿರುವುದು ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು ಎರಡು ವಾರಗಳಲ್ಲಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಬರಪಿಡಿತ ಪ್ರದೇಶಗಳ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತೇವೆಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ

ಧನ್ಯವಾದಗಳು,
2 thoughts on “Gold Rate ಚಿನ್ನದ ಬೆಲೆ : ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ 70000 ದಾಟಲಿದೆ! ಬರ ಪರಿಹಾರ 2,000 ಹಣ ಖಾತೆಗೆ ಜಮೆ ಯಾವಾಗ?”