ನಮಸ್ತೆ ಬಂಧುಗಳೇ… Gold Price : ಚಿನ್ನದ ಬೆಲೆ ₹1500 ಇಳಿಕೆ, ಬೆಳ್ಳಿ ₹4000 ಕುಸಿತ, ಬೆಂಗಳೂರಲ್ಲಿ ಪ್ರಸ್ತುತ ಗೋಲ್ಡ್ ರೇಟ್ ಚೆಕ್ ಮಾಡಿ! ಚಿನ್ನ ಕೊಳ್ಳುವವರಿಗೆ ಸಂತಸದ ಸುದ್ದಿ ಇದೆ. ಸತತ 6ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಆಗಿದೆ. ಕಳೆದ ಒಂದು ವಾರದಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 1500 ರೂ. ಇಳಿಕೆಯಾಗಿದೆ. ಇಂದು ಶುಕ್ರವಾರ ಬೆಳ್ಳಿ ದರ ಸ್ಥಿರವಾಗಿದೆ. ಜೂನ್ 28 ರಂದು ಬೆಂಗಳೂರು ಹಾಗೂ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ತಿಂಗಳು ಚಿನ್ನದ ಬೆಲೆಯು ಹೆಚ್ಚಾಗಿ ಗಗನಕ್ಕೇರುವ ಮೂಲಕ ಆಭರಣ ಖರೀದಿಸುವವರಿಗೆ ಆತಂಕ ಮೂಡಿಸಿತ್ತು. ಆದರೆ, ಕಳೆದ 6 ದಿನದಿಂದ ಸತತ ಬೆಲೆ ಇಳಿಕೆ ಆಗುತ್ತಿದ್ದು, ಆಭರಣ ಖರೀದಿಸಲು ಇದು ಉತ್ತಮ ಸಮಯ ಎನ್ನಬಹುದು. ಸತತ ಆರನೇ ದಿನವೂ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕೆಳಗೆ ಕುಸಿದಿದೆ.
ಸಾಮಾನ್ಯವಾಗಿ ಭಾರತೀಯರಿಗೆ ಚಿನ್ನ ಎಂದರೆ ತುಂಬಾ ಇಷ್ಟ. ತಮ್ಮ ಕುಟುಂಬಗಳಲ್ಲಿನ ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಆಭರಣಗಳ ಜೊತೆಗೆ ಚಿನ್ನವನ್ನು ಪೂಜೆಗೆ ಬಳಸಲು ಖರೀದಿಸಲಾಗುತ್ತದೆ. ಆದರೆ, ಜುಲೈ ತಿಂಗಳಲ್ಲಿ ಶೂನ್ಯ ಮಾಸವಿದ್ದು, ಯಾವುದೇ ಶುಭ ಸಂದರ್ಭ ಇಲ್ಲದ ಕಾರಣ ಚಿನ್ನಕ್ಕೆ ಮತ್ತು ಇತರೆ ಲೋಹಗಳಿಗೆ ಬೇಡಿಕೆ ಕೊಂಚ ಕಡಿಮೆಯಾಗಲಿದೆ . ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದರೆ ಬೇರೆ ದೇಶಗಳಲ್ಲಿಯೂ ಚಿನ್ನದ ದರ ಕ್ರಮೇಣ ಕುಸಿಯುತ್ತಿದೆ. ಇದರಿಂದಾಗಿ ದೇಶೀಯ ಬೆಲೆಗಳು ಭಾರೀ ಪ್ರಮಾಣದಲ್ಲಿ ಕುಸಿಯುತ್ತಿವೆ ಎನ್ನಲಾಗುತ್ತಿದೆ. ಹೀಗಾಗಿ ಚಿನ್ನ ಖರೀದಿಸಲು ಇದು ಉತ್ತಮ ಅವಕಾಶ ಎನ್ನಬಹುದು.
ಖುದ್ದಾಗಿ ಅಧಿಕಾರಿಗಳೆ ಮನೆಗೆ ಭೇಟಿ ಈ ತಪ್ಪಿದ್ದರೆ ರೇಷನ್ ಕಾರ್ಡ್ ಕ್ಯಾನ್ಸೆಲ್! | ರೇಷನ್ ಕಾರ್ಡ್ ದಾರರಿಗೆ ಶಾಕ್!
Gold Price ಸತತ ಆರು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 1500 ರೂ. ಇಳಿಕೆಯಾಗಿದ್ದರೆ, ಇದೇ ಸಮಯದಲ್ಲಿ ಬೆಳ್ಳಿ ಬೆಲೆ 4000 ರೂ. ಇಳಿಕೆಯಾಗಿದೆ. ಇಂದು ಶುಕ್ರವಾರ ಬೆಂಗಳೂರು ಸೇರಿದಂತೆ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರ ಈ ಕೆಳಗೆ ನೀಡಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಕೆ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
- ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,599 ಇದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಮ್ಮOne life ಕನ್ನಡ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.