ನಮಸ್ತೆ ಬಂಧುಗಳೇ… Gold ಚಿನ್ನದ ಬೆಲೆ ದಿನೇ ದಿನೇ ಇಳಿಕೆ ! ಚಿನ್ನ ಖರೀದಿಸಲು ಮುಗಿಬಿದ್ದ ಜನ..! ಒಂದು ವಾರದಿಂದ ಇವತ್ತಿಗೆ ಎಷ್ಟು ಕಮ್ಮಿಯಾಗಿದೆ ಗೊತ್ತೇ.! ಚಿನ್ನದ ಬೆಲೆಯು ಗಗನಕ್ಕೇರಿತ್ತು, ಪ್ರಪಂಚದಾದ್ಯಂತ ನಡೆಯುತ್ತಿರುವ ಯುದ್ಧಗಳಿಂದ ಚಿನ್ನವೂ ಅತಿ ದುಬಾರಿಯಾಗಿ ಕೊಂಡುಕೊಳ್ಳಲಾಗದಷ್ಟು ಆಗಿದ್ದು ಎಲ್ಲರಿಗೂ ತಿಳಿದಿ ಸಂಗತಿ. ಕೆಲವು ತಿಂಗಳಗಳ ಹಿಂದೆ ಕೇವಲ 6000 ಇದ್ದ ಚಿನ್ನವು ಅತಿ ವೇಗವಾಗಿ ರೂ. 7450 ರೂಗಳನ್ನು ದಾಟಿತ್ತು. ಆದರೆ ಈಗ ಚಿನ್ನವು ಸತತವಾಗಿ ತನ್ನ ಬೆಲೆಯಲ್ಲಿ ಕಡಿಮೆಯಾಗಲು ಆರಂಭಿಸಿದೆ.
ಹೌದು ಸ್ನೇಹಿತರೆ, ಚಿನ್ನದ ಬೆಲೆಯಲ್ಲಿ ಗಂಭೀರವಾದಂತಹ ಬೆಲೆ ಕಡಿಮೆಯಾಗಿದೆ, 22 ಕ್ಯಾರೆಟ್ ನ ಚಿನ್ನವು ಈ ಕೆಳಗಿನ ರೀತಿಯಾಗಿ ಏರಿಕೆಯಾಗಿ ನಂತರ ಕಡಿಮೆಯಾಗಿದೆ, ಅದರ ಬೆಲೆಯ ಪಟ್ಟಿಯು ಈ ಕೆಳಕಂಡಲ್ಲಿ ನೀಡಲಾಗಿದೆ.
ನವೆಂಬರ್ 13, 2024: 22K ಚಿನ್ನದ ಬೆಲೆ ₹7,045 (₹40 ಇಳಿಕೆ), 24K ಚಿನ್ನದ ಬೆಲೆ ₹7,685 (₹44 ಇಳಿಕೆ).
ನವೆಂಬರ್ 12, 2024: 22K ಚಿನ್ನದ ಬೆಲೆ ₹7,085 (₹135 ಇಳಿಕೆ), 24K ಚಿನ್ನದ ಬೆಲೆ ₹7,729 (₹147 ಇಳಿಕೆ).
ನವೆಂಬರ್ 11, 2024: 22K ಚಿನ್ನದ ಬೆಲೆ ₹7,220 (₹55 ಇಳಿಕೆ), 24K ಚಿನ್ನದ ಬೆಲೆ ₹7,876 (₹60 ಇಳಿಕೆ).
ನವೆಂಬರ್ 10, 2024: 22K ಚಿನ್ನದ ಬೆಲೆ ₹7,275, 24K ಚಿನ್ನದ ಬೆಲೆ ₹7,936.
ನವೆಂಬರ್ 9, 2024: 22K ಚಿನ್ನದ ಬೆಲೆ ₹7,275 (₹10 ಇಳಿಕೆ), 24K ಚಿನ್ನದ ಬೆಲೆ ₹7,936 (₹11 ಇಳಿಕೆ).
ನವೆಂಬರ್ 8, 2024: 22K ಚಿನ್ನದ ಬೆಲೆ ₹7,285 (₹85 ಏರಿಕೆ), 24K ಚಿನ್ನದ ಬೆಲೆ ₹7,947 (₹91 ಏರಿಕೆ).
ನವೆಂಬರ್ 7, 2024: 22K ಚಿನ್ನದ ಬೆಲೆ ₹7,200 (₹165 ಇಳಿಕೆ), 24K ಚಿನ್ನದ ಬೆಲೆ ₹7,856 (₹179 ಇಳಿಕೆ).
ನವೆಂಬರ್ 6, 2024: 22K ಚಿನ್ನದ ಬೆಲೆ ₹7,365 (₹10 ಏರಿಕೆ), 24K ಚಿನ್ನದ ಬೆಲೆ ₹8,035 (₹11 ಏರಿಕೆ).
ನವೆಂಬರ್ 5, 2024: 22K ಚಿನ್ನದ ಬೆಲೆ ₹7,355 (₹15 ಇಳಿಕೆ), 24K ಚಿನ್ನದ ಬೆಲೆ ₹8,024 (₹16 ಇಳಿಕೆ).
ನವೆಂಬರ್ 4, 2024: 22K ಚಿನ್ನದ ಬೆಲೆ ₹7,370, 24K ಚಿನ್ನದ ಬೆಲೆ ₹8,040.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ