Gold silver price today: ನಮಸ್ತೆ ಬಂಧುಗಳೇ…. ಭಾರತೀಯರಿಗೆ ಚಿನ್ನವು ಅತಿ ಭಾವನೆಯಿಂದ ಕೂಡಿದ ಬೆಲೆಯುಳ್ಳ ಲೋಹವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (gold price) ಸತತ ಇಳಿಕೆಯಾಗಿದ್ದು, ಶನಿವಾರ (ಮಾ.23) ಕುಸಿತಕ್ಕೆ ಕಾರಣವಾಗಿದೆ. ನಿನ್ನೆ ಶುಕ್ರವಾರ ಕೂಡ ಚಿನ್ನದ ಬೆಲೆ ಇಳಿಕೆಯಾದ ಬಳಿಕ ಇದೀಗ ಮತ್ತೆ ಕುಸಿತಕ್ಕೆ ಸಾಕ್ಷಿಯಾಗಿದೆ. ಶನಿವಾರ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಾಗಿದೆ? ಎಂದು ಇಲ್ಲಿ ತಿಳಿಯಿರಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯ ಬಳಿಕ ಸತತ’ವಾಗಿ ಇಳಿಕೆಯಾಗಿದೆಸತತವಾಗಿ ಹೆಚ್ಚುತ್ತಲೇ ಸಾಗಿದ್ದ ಹಳದಿ ಲೋ’ಹ, ಇನ್ನೂ ಸಹ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿದೆ!ಬೆಳ್ಳಿ ಬೆಲೆ ಜೊತೆಗೆ ಅಮೂಲ್ಯ ಲೋಹಗಳ ಬೆಲೆ price ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ಖುಷಿ ಮೂಡಿಸಿದೆ.
free Recharge Jio whatsapp group
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.& ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ : ಕಾನೂನಿಗೆ ವಿರುದ್ಧವಾಗಿ ಹೆಣ್ಣುಮಗು ಇರಿಸಿಕೊಂಡಿದ್ದ ರೀಲ್ಸ್ ಯುವತಿ ಸೋನು ಶ್ರೀನಿವಾಸ್ ಅರೆಸ್ಟ್! ಚಳಿ ಬಿಡಿಸಿದ ಮಹಿಳಾ ಅಧಿಕಾರಿ ! ಮಕ್ಕಳನ್ನು ದತ್ತು ಪಡೆಯುವುದು ಹೇಗೆ ?
ಶನಿವಾರದ ಚಿನ್ನ Gold Price Today ಮತ್ತು ಬೆಳ್ಳಿ ಬೆಲೆ
ಭಾರತೀಯ ಮಾರುಕಟ್ಟೆ’ಯಲ್ಲಿ ಚಿನ್ನದ ಬೆಲೆ ಸತತ 2ನೇ ದಿನ ಇಳಿಕೆಗೊಂಡಿದ್ದು, ಶನಿವಾರ ಮಾ. 23ರಂದು ತಗ್ಗಿದೆ. ಈ ಮೂಲಕ ಆಭರಣ ಖರೀದಿದಾರರಿಗೆ ಸ್ವಲ್ಪ ಉಳಿತಾಯ’ವಾಗಲಿದ್ದು, ಚಿನ್ನದ ಜೊತೆಗೆ ಅಮೂಲ್ಯ ಲೋಹ’ಗಳ ಬೆಲೆ ಕೂಡ ಕುಸಿದಿದೆ. ಇನ್ನು ಇದೇ ವೇಳೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.
ದೇಶದ ರಾಜಧಾನಿ ನವ ದೆಹಲಿ’ಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 100 ರೂಪಾಯಿ ಕುಸಿದು 61,400 ರೂಪಾಯಿ ತಲುಪಿದ್ದು, ಇದೇ ವೇಳೆಯಲ್ಲಿ ಶುದ್ಧ ಚಿನ್ನ’ದ ಬೆಲೆ 10 ಗ್ರಾಂ 110 ರೂ. ತಗ್ಗಿದ್ದು 66,970 ರೂಪಾಯಿ ದಾಖಲಾಗಿದೆ. ಇನ್ನು ಇದೇ ಸಮಯದಲ್ಲಿ ಬೆಳ್ಳಿ ಬೆಲೆ ಕೆಜಿಗೆ 2000 ರೂಪಾಯಿ ಇಳಿಕೆಯಾಗಿ 76,500 ರೂಪಾಯಿ ದಾಖಲಾಗಿದೆ. ಆದ್ರೆ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆಜಿಗೆ 1000 ರೂಪಾಯಿ ಹೆಚ್ಚಾಗಿ 77,500 ತಲುಪಿದೆಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಚಿನ್ನದ ಬೆಲೆ ಶುಕ್ರವಾರ(ಮಾ.22) 10 ಗ್ರಾಂ ₹490 ಇಳಿಕೆ ; ಬೆಳ್ಳಿ ಬೆಲೆ ಭಾರೀ ಕುಸಿತ!ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
- ದೆಹಲಿಯಲ್ಲಿ ಶುದ್ಧ ಚಿನ್ನ10 ಗ್ರಾಂ ಚಿನ್ನದ ಬೆಲೆ 66,970 ರೂ.
- ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,820 ರೂ.
- ನಾಗ್ಪುರದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,820 ರೂ.
- ಮುಂಬೈನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,820 ರೂ.
- ಚೆನ್ನೈನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 67,470 ರೂ.
- ಕೋಲ್ಕತ್ತಾದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,820ರೂ.
- ಪಾಟ್ನಾದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,870 ರೂ.
- ಸೂರತ್‌ನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,870 ರೂ.
- ಚಂಡೀಗಢದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,970 ರೂ.
- ಲಕ್ನೋದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 66,970 ರೂ.
ಈಗಾಗಲೇ ಒಂದು ಗ್ರಾಮ್ ಚಿನ್ನವು 6,500ಗಳನ್ನು ತಲುಪಿದೆ, ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಈ ವರ್ಷದ ಕೊನೆಗೆ ಚಿನ್ನವು 7,000 ಮುಟ್ಟುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ.
ಈ ಸುದ್ದಿ ಓದಿ : ಗ್ರಾಮ ಪಂಚಾಯಿತಿಗಳಲ್ಲೇ ಇನ್ನುಮುಂದೆ ಜನನ,ಮರಣ ನೋಂದಣಿ ! ಸರ್ಟಿಫಿಕೇಟ್ ಸುಲಭವಾಗಿ ಪಡೆಯುವುದು ಹೇಗೆ ? ಇಲ್ಲಿದೆ ಪೂರ್ತಿ ಮಾಹಿತಿ.
ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿ
ಚಿನ್ನದ ಬೆಲೆ ಶುಕ್ರವಾರ(ಮಾ.22) 10 ಗ್ರಾಂ ₹490 ಇಳಿಕೆ ; ಬೆಳ್ಳಿ ಬೆಲೆ ಭಾರೀ ಕುಸಿತ!
ಚಿನ್ನದ ಬೆಲೆ ಗುರುವಾರ ಭಾರೀ ಏರಿಕೆ, 10 ಗ್ರಾಂ ₹1090 ಜಿಗಿತ ; ಬೆಳ್ಳಿ ಬೆಲೆ ಕೆಜಿಗೆ ₹1500 ಏರಿಕೆ!
Gold Price Today : ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಸೋಮವಾರ ಕುಸಿತ ; 10 ಗ್ರಾಂ ₹230 ಕಡಿಮೆ, ಬೆಳ್ಳಿ ಬೆಲೆ ಎಷ್ಟಿದೆ?
ನಗರಗಳು ಬೆಲೆ (ಪ್ರತಿ ಕೆಜಿಗೆ)
- ದೆಹಲಿ 77,500 ರೂಪಾಯಿ
- ಬೆಂಗಳೂರು 76,000 ರೂಪಾಯಿ
- ಚೆನ್ನೈ 80,500 ರೂಪಾಯಿ
- ನೋಯ್ಡಾ 77,500 ರೂಪಾಯಿ
- ಮುಂಬೈ 77,500 ರೂಪಾಯಿ
- ಕೋಲ್ಕತ್ತಾ 77,500 ರೂಪಾಯಿ
- ಕೇರಳ 80,500 ರೂಪಾಯಿ
- ಪಾಟ್ನಾ 77,500 ರೂಪಾಯಿ
- ಸೂರತ್ 77,500 ರೂಪಾಯಿ
- ಚಂಡೀಗಢ 77,500 ರೂಪಾಯಿ
ಲಕ್ನೋ 77,500 ರೂಪಾಯಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.