ಕೇವಲ 5 ಸಾವಿರ ಹೂಡಿಕೆ ಮಾಡಿ, ಒಂದು ಲಕ್ಷ ಪಡೆಯಬಹುದು !  ಹೂಡಿಕೆದಾರರಿಗೆ ಬಂಪರ್ ಲಾಭ! ಇಲ್ಲಿದೆ ಸಂಪೂರ್ಣ ಮಾಹಿತಿ Investment plans

ನಮಸ್ತೆ ಬಂಧುಗಳೇ… ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಹಲವಾರು ಉಚಿತ  ಭಾಗ್ಯಗಳನ್ನು ನೀಡಿ ಕೆಲವು ವರ್ಗದ ಜನರಿಗೆ ಖುಷಿಯನ್ನುಂಟು ಮಾಡಿದೆ, ಆದರೆ ಇದೇ ಸಂದರ್ಭದಲ್ಲಿ ದಿನನಿತ್ಯ ಬಳಸುವ ವಸ್ತುಗಳು  ವಿದ್ಯುತ್ ಬೆಲೆ, ಆಸ್ತಿ ಮಾರಾಟ ಮತ್ತು ಖರೀದಿ ದಾಖಲೆ  ಶುಲ್ಕಗಳು, ನೋಂದಣಿ ಶುಲ್ಕ, ಆಲ್ಕೋಹಾಲ್ ಬೆಲೆ ಹೀಗೆ ಹಲವಾರು ವರ್ಗದ ಜನರ ಜೇಬಿಗೆ ಕತ್ತರಿ ಹಾಕಿರುವುದು ಕೂಡ ನಿಜ, ಇಂತಹ ಸಂದರ್ಭದಲ್ಲಿ ಹಣವನ್ನು ಸಂಪಾದನೆ ಮಾಡುವುದರೊಂದಿಗೆ ಉಳಿಸಿ ಬೆಳೆಸುವ ಮಾರ್ಗವು ಕೂಡ ತುಂಬಾ ಮುಖ್ಯವಾಗಿದೆ. 

WhatsApp Group Join Now
Telegram Group Join Now

ಸಾಮಾನ್ಯವಾಗಿ ಭಾರತದಲ್ಲಿನ ಜನರಿಗೆ ಹೂಡಿಕೆ ಮಾಡುವ  ಹಲವಾರು ದಾರಿಗಳ ಮೇಲೆ ನಂಬಿಕೆ ಇಲ್ಲ,  ಅವರಿಗೆ ಹೂಡಿಕೆ ಎಂದರೆ ಸೈಟು ಖರೀದಿ ಮಾಡುವುದು ಬಿಟ್ಟರೆ ಚಿನ್ನ ಖರೀದಿ ಮಾಡುವುದು ಮಾತ್ರವೇ ಗೊತ್ತಿರುವ ಪ್ರಮುಖ ದಾರಿಗಳು.  ಆದರೆ ಇವೆರಡಕ್ಕಿಂತ ಹೆಚ್ಚಿನ ರಿಟರ್ನ್ಸ್ ನೀಡುವ ಅಂದರೆ ನಾವು ಹಾಕಿದ ಹಣಕ್ಕೆ ಪ್ರತಿರೂಪವಾಗಿ ನೀಡುವ ಮರು ಹಣವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಸಿಗುತ್ತದೆ,  ಆದರೆ ಕಂಪನಿಗಳ ಮೌಲ್ಯವನ್ನು ಕೂಲಂಕುಶವಾಗಿ ಪರಿಶೀಲಿಸಿ ಆನಂತರವೇ ನಾವು ಹೂಡಿಕೆ ಮಾಡಬೇಕಾಗುತ್ತದೆ. 

onelife kannada whatsapp group
onelife kannada whatsapp group

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

ಇದನ್ನು ಓದಿ : ರಾಜ್ಯದ ಮಹಿಳೆಯರ ಖಾತೆಗೆ ಒಟ್ಟು 18,000 ಜಮೆ ! ಗೃಹಲಕ್ಷ್ಮಿಯ 9 ನೇ ಕಂತು  ಇಂದು ಬಿಡುಗಡೆ ! ನಿಮ್ಮ ಫೋನ್ನಲ್ಲಿ ಈಗಲೇ ಈ ರೀತಿ ಚೆಕ್ ಮಾಡಿ ಕೊಳ್ಳಿ !

ಕೇವಲ 5,000ಗಳನ್ನು ಕಳೆದ ವರ್ಷ ಅಂದರೆ 2023ರ ಫೆಬ್ರವರಿಯಲ್ಲಿ ನಾವು ಈ ಒಂದು “ಜೈ ಬಾಲಾಜಿ ಇಂಡಸ್ಟ್ರೀಸ್‌” ಕಂಪನಿಯಲ್ಲಿ ಹೂಡಿಕೆ ಮಾಡಿದ್ದರೆ ಇಂದು  ಆ ಮೊತ್ತವು 1,02,358, ಆಗಿದೆ.  ಶೇರು ಮಾರುಕಟ್ಟೆ ಬಗ್ಗೆ ತಿಳಿದವರು ಈ ಕಂಪನಿಯಲ್ಲಿ ಒಂದು ಲಕ್ಷವನ್ನು ಹೂಡಿಕೆ ಮಾಡಿದ್ದವರು ಈಗ 20 ಲಕ್ಷದ 47 ರೂಗಳನ್ನು ಪಡೆದುಕೊಂಡಿದ್ದಾರೆ. ಈಗ ಈ ಕಂಪನಿಯಲ್ಲಿ ಹೂಡಿಕೆ ಮಾಡದೆ ಇದ್ದವರು ಈ ಲಾಭಾಂಶವನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ನಿಮ್ಮ ಹೂಡಿಕೆಯನ್ನು ಪ್ರಾರಂಭ ಮಾಡಲು ಉಚಿತವಾಗಿ Demat ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ, https://angel-one.onelink.me/Wjgr/kywcucsa

ಷೇರು ಮಾರುಕಟ್ಟೆಯಲ್ಲಿ ಕೆಲವು ಸ್ಟಾಕ್‌ಗಳು ಹೂಡಿಕೆ  ಮಾಡಿರುವವರ ಅದೃಷ್ಟವನ್ನೇ ಬದಲಾಯಿಸಿಬಿಡಬಲ್ಲವು. ಸಣ್ಣ ಹೂಡಿಕೆಯು  ಲಕ್ಷಾಂತರ ರೂಪಾಯಿ ರಿಟರ್ನ್ ಕೊಡಬಹುದು. ಅಂತಹ ಒಂದು ಸ್ಟಾಕ್‌ ಉದಾಹರಣೆಯನ್ನು ಇಲ್ಲಿ ಕಾಣಬಹುದು. ಹೌದು ಈ ಸ್ಟಾಕ್‌ ಕೇವಲ  ಒಂದು ವರ್ಷದಲ್ಲಿ   ತನ್ನ ಷೇರುದಾರರಿಗೆ ಬರೋಬ್ಬರಿ 2000% ರಿಟರ್ನ್ ನೀಡಿದೆ.

ಭಾರತೀಯ ಷೇರು ಮಾರುಕಟ್ಟೆಯು  ಪ್ರಸ್ತುತವಾಗಿ ಹೊಸ  ಬೆಳವಣಿಗೆಯತ್ತ  ಸಾಗುತ್ತಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಭರ್ಜರಿ ಏರಿಕೆಯನ್ನು  ದಾಖಲಿಸಿದೆ . ಇಂತಹ ಸಂದರ್ಭದಲ್ಲಿ ಹಲವು  ಕಂಪನಿಯ ಸ್ಟಾಕ್‌ಗಳು 52 ವಾರಗಳ ಗರಿಷ್ಠ ಮಟ್ಟವನ್ನು ದಾಟಿದ್ರೆ, ಮತ್ತೆ ಕೆಲವು ಸ್ಟಾಕ್‌ಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ.

ಹೀಗಿರುವಾಗ ನಷ್ಟ ಅನುಭವಿಸಿರುವ ಸ್ಟಾಕ್‌ಗಳ ಸಾಕಷ್ಟು ಉದಾಹರಣೆಯನ್ನು ನಾವು ಕಾಣಬಹುದು. ಏಕೆಂದರೆ ಷೇರು ಮಾರುಕಟ್ಟೆ ಏರಿಳತ ಸಾಧ್ಯತೆಗಳು   ಆದಾಯ ಮತ್ತು ಅಪಾಯಗಳಿಂದ ತುಂಬಿದೆ. ಇಲ್ಲಿ ಕೆಲವೊಮ್ಮೆ ಸಣ್ಣ ಕಂಪನಿ ಹೂಡಿಕೆದಾರರ ಜೇಬು ತುಂಬುತ್ತದೆ ಮತ್ತು ಕೆಲವೊಮ್ಮೆ ದೊಡ್ಡ ಕಂಪನಿ   ಹೂಡಿಕೆದಾರರ  ಹಣವನ್ನು ಬರಿದು ಮಾಡಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಹೂಡಿಕೆದಾರರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿರುವ ಜೈ ಬಾಲಾಜಿ ಇಂಡಸ್ಟ್ರೀಸ್‌!

ಇತ್ತೀಚಿನ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆ ಪ್ರಪಂಚದಲ್ಲಿನ  ಹೂಡಿಕೆದಾರರ ಮೊದಲ ಆಯ್ಕೆಯಾಗಿ ಕಾಣಿಸಿಕೊಂಡಿದ್ದು, ಸಾಕಷ್ಟು ಹಣದ ಹರಿವು ಭಾರತೀಯ ಮಾರುಕಟ್ಟೆಗೆ ಬರುವುದನ್ನು ಕಾಣಬಹುದು. ದೇಶೀಯ ಷೇರುಪೇಟೆಯಲ್ಲಿ ಒಂದು ವರ್ಷದಲ್ಲಿ ಸ್ಮಾಲ್ ಕ್ಯಾಪ್ ಕಂಪನಿ ಜೈ ಬಾಲಾಜಿ ಇಂಡಸ್ಟ್ರೀಸ್ ಭರ್ಜರಿಯಾಗಿ ಸದ್ದು ಮಾಡಿದೆ. ಏಪ್ರಿಲ್ 25, 2023 ರಂದು, ಈ ಸಣ್ಣ ಕಂಪನಿಯ ಷೇರಿನ ಬೆಲೆ ಕೇವಲ 53.03 ರೂ  ಇತ್ತು, ಅದು ಈಗ  ಅದೇ ಒಂದು ಶೇರಿನ ಬೆಲೆ, ಒಂದು ವರ್ಷದ ನಂತರ ಏಪ್ರಿಲ್ 26, 2024 ರಂದು 1085.70 ರೂಪಾಯಿ ತಲುಪಿದೆ. ಕಂಪನಿಯ ಷೇರುಗಳು ಒಂದು ವರ್ಷದಲ್ಲಿ 1950 ಪ್ರತಿಶತದಷ್ಟು ಏರಿದೆ.

ಇದನ್ನು ಓದಿ :ಕೂತಲ್ಲೇ ತಿಂಗಳಿಗೆ 9,250 ರೂ ಬಡ್ಡಿ ಬರಬೇಕಾ? ಈ ಸ್ಕೀಮ್‌ ಬೆಸ್ಟ್‌! | Post Office Monthly Income Scheme 2024 ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

ಕಂಪನಿಯ ಲಾಭವು 1,421% ಜಿಗಿದಿದೆ

ಜೈ ಬಾಲಾಜಿ ಇಂಡಸ್ಟ್ರೀಸ್‌ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು ಅತ್ಯುತ್ತಮ ದಾಖಲೆಗಳನ್ನು ಮಾಡಿದೆ.  ಈ ಕಂಪನಿಯ ಮುಖ್ಯ ಉತ್ಪನ್ನ ಹುಕ್ಕು ಆಗಿದ್ದು, ಡಕ್ಟೈಲ್ ಐರನ್ ಪೈಪ್ (DI ಪೈಪ್) &  ಉತ್ತಮ ದರ್ಜೆಯ ಫೆರೋ ಮಿಶ್ರಲೋಹವನ್ನು ತಯಾರಿಸುತ್ತದೆ. ಮಾರ್ಚ್ 31, 2024ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಕಂಪನಿಯು ರೂ 879.57 ಕೋಟಿ ನಿವ್ವಳ ಲಾಭ (Net Profit ) ಗಳಿಸಿದೆ.

onelife kannada whatsapp group
onelife kannada whatsapp group

ಕಂಪನಿಯ ಒಟ್ಟು ಮಾರಾಟವೂ ಶೇ.4.71ರಷ್ಟು ಏರಿಕೆಯಾಗಿದ್ದು, ರೂ. 6,413.78 ಕೋಟಿಗೆ ತಲುಪಿದೆ. ಈ ಕಾರಣದಿಂದಾಗಿ ಅದರ ಸ್ಟಾಕ್‌ನಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಇದರಿಂದಾಗಿ ವರ್ಷದ ಹಿಂದೆ 771.32 ಕೋಟಿ ರೂ.ಗಳಷ್ಟಿದ್ದ ಜೈ ಬಾಲಾಜಿ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ಈಗ 18,744.48 ಕೋಟಿ ರೂ. ಈ ಸ್ಮಾಲ್ ಕ್ಯಾಪ್ ಕಂಪನಿಯು ವರ್ಷದ ಹಿಂದೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 13.08 ಕೋಟಿ ರೂಪಾಯಿ ನಷ್ಟದಲ್ಲಿತ್ತು. ಈಗ 272.98 ಕೋಟಿ ನಿವ್ವಳ ಲಾಭ ಗಳಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

Disclaimer : ಇಲ್ಲಿ ಒದಗಿಸಿದ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ತಿಳಿಸುವುದು ಮುಖ್ಯವಾಗಿದೆ. ಹೂಡಿಕೆದಾರರಾಗಿ, ಹಣವನ್ನು ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. ‘Onelife ಕನ್ನಡ’ ಯಾವುದೇ ಹಣವನ್ನು ಹೂಡಿಕೆ ಮಾಡಲು ಯಾರಿಗೂ ಸಲಹೆ ನೀಡುವುದಿಲ್ಲ ಹಾಗೂ ನಿಮ್ಮ ಹೂಡಿಕೆಗೆ ಲೇಖಕರಾಗಲಿ ಅಥವಾ ‘Onelife ಕನ್ನಡ’ ಕನ್ನಡ ಜವಾಬ್ದಾರರಲ್ಲ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍