ನಮಸ್ತೆ ಬಂಧುಗಳೇ… Post Office Monthly Income Scheme : ವಾಸ್ತವ ಪರಿಸ್ಥಿತಿಯಲ್ಲಿ ಹಣಕಾಸಿನ ಭದ್ರತೆ ಎಲ್ಲರ ಜೀವನದಲ್ಲಿ ಪ್ರಮುಖವಾದದ್ದು, ಹಣಕಾಸನ್ನು ದುಡಿದು ಕಳಿಸುವ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಕನಸು ಕೂಡ ಜನಸಾಮಾನ್ಯರದ್ದು ಎಂಬುದು ಕೂಡ ಸತ್ಯ. ಆದರೆ ಶ್ರೀ ಸಾಮಾನ್ಯನಿಗೆ ತಾನು ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಸುರಕ್ಷತೆ ಇರುವ ತನ್ನ ಹಣ ಮರುಕಳಿಸುವಂತಹ ಸ್ಕೀಮ್ಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬೇಕೆಂಬುದು ಎಲ್ಲರ ಅಭಿಪ್ರಾಯ ಮತ್ತು ಅನಿವಾರ್ಯ. ಇಂದು ನಾವು ನಿಮ್ಮ ಹಣಕ್ಕೆ 100% ಗ್ಯಾರೆಂಟಿ ನೀಡುವ ಪೋಸ್ಟ್ ಆಫೀಸ್ನ ಹೊಸ ಸ್ಕೀಮ್ ಬಗ್ಗೆ ಹಾಗೂ ಪ್ರತಿ ತಿಂಗಳು ಇನ್ಕಮ್ ಬರುವ ರೀತಿ ಇರುವ ಯೋಜನೆ ಬಗ್ಗೆ ತಿಳಿಸಲಿದ್ದೇವೆ, ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಯೋಜನೆಯ ಹೆಸರು ?
POMIS (Post office Monthly income scheme) ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್.ಪೋಸ್ಟ್ ಆಫೀಸ್ನ ಅಂದರೆ ಪಡೆಯುವ ಯೋಜನೆ ಇದಾಗಿದ್ದು ಹೆಚ್ಚಿನ ಜನರು ತಮ್ಮ ಹಣಕ್ಕೆ ಸುರಕ್ಷಿತ ಬಯಸಿದಾಗ ಈ ಯೋಜನೆಯು ಅತ್ಯಂತ ಸೂಕ್ತಕರವಾಗಿದೆ.
ಯೋಜನೆಯಲ್ಲಿ ಕನಿಷ್ಠ ಹೂಡಿಕೆ, ಗರಿಷ್ಠ ಹೂಡಿಕೆ ಮತ್ತು ಹೂಡಿಕೆಯ ಅವಧಿ ?
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್, ಈ ಯೋಜನೆಯಲ್ಲಿ ಪ್ರತಿ ತಿಂಗಳು 1,000ಗಳನ್ನು ಕನಿಷ್ಠ ಹೂಡಿಕೆ ಮಾಡಬೇಕಾಗುತ್ತದೆ, ಗರಿಷ್ಠವಾಗಿ ಒಬ್ಬ ವ್ಯಕ್ತಿಯು 9 ಲಕ್ಷ ರೂಗಳನ್ನು, ಅಥವಾ ಇಬ್ಬರ ಸಂಯೋಜನೆಯಲ್ಲಿ 15 ಲಕ್ಷ ರೂಗಳನ್ನು ಹೂಡಿಕೆ ಮಾಡಬಹುದು.
ಒಟ್ಟಾರೆಯಾಗಿ ಈ ಹೂಡಿಕೆಗೆ ಐದು ವರ್ಷಗಳ ಅವಧಿ ಇರುತ್ತದೆ. ನಿಮ್ಮ ಹೂಡಿಕೆಯು ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಹೂಡಿಕೆ ಆಗಿರುವ ಕಾರಣ ಕೇಂದ್ರ ಸರ್ಕಾರವೇ ನಿಮ್ಮ ಹೂಡಿಕೆಗೆ ಸುರಕ್ಷತೆಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- Government Gift for simple Marriage : ಸರಳ ಮದುವೆಗೆ ಸರ್ಕಾರದ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ..
ನಿಮಗೆ ಸಮೀಪದಲ್ಲಿರುವ ಅಂಚೆ ಕಚೇರಿಗೆ ಹೋಗಿ ಮೊದಲು ಸಾಮಾನ್ಯವಾದ ಉಳಿತಾಯ ಖಾತೆಯನ್ನು ತೆರೆಯಿರಿ ನಂತರದಲ್ಲಿ, ಪೋಸ್ಟ್ ಆಫೀಸ್ನ ಮಂತ್ರಿ ಇನ್ಕಮ್ ಸ್ಕೀಮ್ ಯೋಜನೆಯನ್ನು ನೀವು ಶುರು ಮಾಡಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ 7.40 ರಷ್ಟು ಬಡ್ಡಿಯು ದೊರೆಯುತ್ತದೆ. ಈ ಕೆಳಕಂಡ ಪಟ್ಟಿಯಲ್ಲಿ ನೀವು ಹೂಡಿಕೆ ಮಾಡುವ ಮೊತ್ತಕ್ಕೆ ನಿಗದಿಯಾಗಿರುವ ಪ್ರತಿ ತಿಂಗಳು ಸಿಗುವ ಬಡ್ಡಿ ಹಣವನ್ನು ನೀವು ಪರಿಶೀಲಿಸಬಹುದು. ಗರಿಷ್ಠವಾಗಿ ಅಂದರೆ ಈ ಯೋಜನೆಯಲ್ಲಿ 15 ಲಕ್ಷ ಓಡಿಕೆ ಮಾಡಿದರೆ ಪ್ರತಿ ತಿಂಗಳು ನೀವು 9,250ಗಳನ್ನು ಬಡ್ಡಿಯಾಗಿ ಕೂತಲ್ಲೇ ಪಡೆಯಬಹುದಾಗಿದೆ.
ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ ಯೋಜನೆಯಲ್ಲಿ ಪ್ರತಿ ತಿಂಗಳು ನೀವು ಕನಿಷ್ಠವಾಗಿ ರೂ.1000ಗಳನ್ನು ಕಟ್ಟಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಇದೇ ರೀತಿಯ ಸ್ಕೀಮ್ ಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ, ಹಾಗೂ ಉಚಿತವಾಗಿ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.