2nd PUC |SSLC ಪರೀಕ್ಷೆ ಬರೆಯುತ್ತಿರುವವರು ಕೊನೆ ಸಮಯದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು! Last Minute Study | Exam Preparation|Exam Tips |Free|

ನಮಸ್ತೆ ವಿದ್ಯಾರ್ಥಿಗಳೇ…

WhatsApp Group Join Now
Telegram Group Join Now

ಪರೀಕ್ಷೆಗೆ ಕೊನೆ ಸಮಯದಲ್ಲಿ ಓದಿಕೊಳ್ಳುವುದು ಹಲವಾರು ವಿದ್ಯಾರ್ಥಿಗಳ ಸಹಜ ಪ್ರಕ್ರಿಯೆ,  ವರ್ಷಪೂರ್ತಿ ಕಾಲೇಜಿಗೆ  ಹಾಜರಾಗಿ ಪಠ್ಯವನ್ನು ಅಭ್ಯಾಸ ಮಾಡಿದ್ದರು ಪರೀಕ್ಷೆ ಎಂದು ಬಂದಾಗ ಚಡಪಡಿಕೆಗೆ ಒಳಗಾಗುವುದು ವಿದ್ಯಾರ್ಥಿಗಳ ಸಾಮಾನ್ಯ ಲಕ್ಷಣ,  ಹೀಗೆ ಪರೀಕ್ಷೆ ಹತ್ತಿರ ಬಂದಾಗ ಭಯಪಡದೆ ಪರೀಕ್ಷೆಯನ್ನು ಎದುರಿಸುವುದು ಬಹಳ ಅಗತ್ಯ.

ಇದನ್ನೂ ಓದಿ : Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ! 

 1.ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷಾ ಸಮಯವು ಅತ್ಯಂತ ಮುಖ್ಯವಾದ ಅಂತಿಮ ಘಟ್ಟವಾಗಿರುತ್ತದೆ,  ಹಾಗಾಗಿ ಈ ಸಮಯದಲ್ಲಿ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಈ ಲೇಖನದಲ್ಲಿ ಕೊನೆ ಸಮಯದಲ್ಲಿ ಪರೀಕ್ಷೆಗೆ ತಯಾರಾಗುವುದು ಹೇಗೆ ? ನಮ್ಮ ಜವಾಬ್ದಾರಿ ಹೇಗಿರಬೇಕು ? ಹಾಗೂ ಇನ್ನಿತರ ಅಂಶಗಳನ್ನು ತಿಳಿಸುತ್ತಿದ್ದೇವೆ,  ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮ್ಮ ಮನೆಯಲ್ಲಿರುವ ಅಥವಾ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಅವರಿಗೂ ಅರಿವನ್ನು ಮೂಡಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯು ಶುರುವಾಗಿದೆ, ಇನ್ನು ಕೆಲವೇ ದಿನಗಳಲ್ಲಿ 10ನೇ ತರಗತಿಯ ಪರೀಕ್ಷೆಗಳು ಶುರುವಾಗಲಿವೆ,. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿ ಸಲದಂತೆ ಈ ಸಲವು ಪರೀಕ್ಷೆ ಬರೆಯಲಿದ್ದಾರೆ,  ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಎಲ್ಲಾ ಪರೀಕ್ಷೆಗಳನ್ನು ಸುಲಲಿತವಾಗಿ ನಡೆಸಲು ಕ್ರಮಗಳನ್ನು ಕೈಗೊಂಡಿದೆ. 

Exam tips for PUC and SSLC students
Exam tips for PUC and SSLC students

ಇದನ್ನೂ ಓದಿ : BMTC Conductor recruitment 2024 : PUC ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ

WhatsApp Group Join Now
Telegram Group Join Now

2. ವಿದ್ಯಾರ್ಥಿಗಳು ಈಗಾಗಲೇ ಪ್ರಿಪರೇಟರಿ ಪರೀಕ್ಷೆಗಳನ್ನು ತೆಗೆದುಕೊಂಡು ಮುಖ್ಯ ಪರೀಕ್ಷೆಯ ಒಂದು ಅಣುಕನ್ನು ಈಗಾಗಲೇ ಅನುಭವ ಮಾಡಿದ್ದಾರೆ, ಆದರೂ ಮುಖ್ಯ ಪರೀಕ್ಷೆಗೆ ತಯಾರಾಗುತ್ತಿರುವ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಕೊನೆ ಸಮಯದಲ್ಲಿ ತಾವು ಈಗಾಗಲೇ ಮನನ ಮಾಡಿರುವ ಅಂಶಗಳನ್ನು ಮರೆಯುವುದು ಮತ್ತು ಗೊಂದಲಕ್ಕೀಡಾಗುವುದು ಸಹಜವಾಗಿದೆ ಹಾಗಾಗಿ ಯಾವುದೇ ಗೊಂದಲಗಳಿಲ್ಲದೆ ಆರಾಮಾಗಿ ಪರೀಕ್ಷೆ ಎದುರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ, ಆತ್ಮವಿಶ್ವಾಸ ಸ್ವಾಭಾವಿಕವಾಗಿ ಬೆಳೆಯುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

3.ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವ  ಭರದಲ್ಲಿ  ಹಲವಾರು ಮುಖ್ಯ ಕಾರ್ಯಗಳನ್ನು ಮರೆಯುತ್ತಾರೆ,  ಅವುಗಳೆಂದರೆ ಸರಿಯಾದ ಸಮಯಕ್ಕೆ  ಊಟ ಸೇವಿಸದೆ ಸತತವಾಗಿ  ಓದುಕೊಳ್ಳುವುದರಲ್ಲಿ  ನಿರತರಾಗುತ್ತಾರೆ,  ಜೊತೆಗೆ ದೈಹಿಕವಾಗಿ ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡದೆ ಅಂದರೆ ಕನಿಷ್ಠವಾದ ಕಾಲಗಳಷ್ಟು ನಿದ್ರೆ ಮಾಡದೆ ರಾತ್ರಿ ಪೂರ್ತಿ ಎಚ್ಚರವಿದ್ದು ಓದಿಕೊಳ್ಳುತ್ತಾರೆ, ಆದರೆ ವೈಜ್ಞಾನಿಕವಾಗಿ ಹೀಗೆ ಮಾಡುವುದು ತಪ್ಪು ಎಂಬುದು  ಅಮೆರಿಕಾದ    ಟೆಕ್ಸಾಸ್ ಯುನಿವರ್ಸಿಟಿಯ ಶಿಕ್ಷಣ ತಜ್ಞರ ವಾದವಾಗಿದೆ. 

ಇದನ್ನೂ ಓದಿ : ಕೋರ್ಟ್ ನಲ್ಲಿ ಯಾವುದೇ ಪರೀಕ್ಷೆಗಳಿಲ್ಲದೆ ಸರ್ಕಾರಿ ಕೆಲಸ ! ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ ! ಪಿಯುಸಿ ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ !

4.ಸಾಮಾನ್ಯವಾಗಿ ಎಕ್ಸಾಮ್ ಹಿಂದಿನ ದಿನ ರಾತ್ರಿ ಪೂರ್ತಿ ಎಚ್ಚರಗೊಂಡು ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಹಕ್ಕೆ ಸರಿಯಾದ ವಿಶ್ರಾಂತಿ ದೊರಕದ ಕಾರಣ ಪರೀಕ್ಷೆ ಬರೆಯುವ ವೇಳೆಗೆ ನಿದ್ರೆ ಬರುವ ಸಂಭವವಿರುತ್ತದೆ, ಇದರಿಂದ ನಾವು ಓದಿರುವ ವಿಷಯಗಳು ಸರಿಯಾಗಿ ನೆನಪಿಗೆ ಬರುವುದಿಲ್ಲ ಇದರಿಂದ ಸಾಮಾನ್ಯವಾಗಿ  ಗೊಂದಲವಾಗುತ್ತದೆ, ಈಗಾಗಲೇ ನಾವು ಓದಿ ಮನನ ಮಾಡಿದ್ದ ಎಷ್ಟೋ ವಿಷಯಗಳು ಪರೀಕ್ಷಾ ಹಾಲ್ ಗೆ  ಹೋದಾಗ ಮರೆತುಬಿಡುತ್ತೇವೆ.  ಆದ್ದರಿಂದ ಇಂದಿನ ದಿನ ಕನಿಷ್ಠವಾಗಿ ಅಗತ್ಯವಿರುವಷ್ಟು ನಿದ್ರೆಯನ್ನು ಮಾಡಿ ಮರುದಿನ ಪರೀಕ್ಷೆಗೆ ಹಾಜರಾಗುವುದು ಅತ್ಯುತ್ತಮ  ವಿಧಾನವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ :   ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! 

ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ  Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

5.ಹೀಗೆ ಪರೀಕ್ಷೆ ಸಮಯದಲ್ಲಿ ಯಾವ ಯಾವ ಅಂಶಗಳನ್ನು ನಾವು ತಲೆಯಲ್ಲಿಟ್ಟುಕೊಳ್ಳಬೇಕು ಯಾವ ಕಾರ್ಯಗಳನ್ನು ನಾವು ಮಾಡಬಾರದು ಎಂಬುದನ್ನು ಕನ್ನಡದ ವಸ್ತುನಿಷ್ಠ ಯುಟ್ಯೂಬ್ ಚಾನೆಲ್ ಮಸ್ತ್  ಮಗಾ” ಈ ಬಗ್ಗೆ ಪ್ರತ್ಯೇಕವಾಗಿ ವಿಡಿಯೋ ಮಾಡಲಾಗಿದೆ,  ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ. 

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍