ನಮಸ್ತೆ ಬಂಧುಗಳೇ… ಸ್ವಯಂಚಾಲಿತ ಹನಿ ನೀರಾವರಿ ಯಂತ್ರ ಕೇವಲ Rs 20 ಸಾವಿರ .! ನಿಮ್ಮ ಜಮೀನಿಗೂ ಅಳವಡಿಸಿಕೊಳ್ಳಿ ಹೌದು ಬಂಧುಗಳೇ, ಈಗ ನೀವು ನಿಮ್ಮ ಜಮೀನಿಗೆ ನೀರು ಹಾಯಿಸುವ ಮೆಷಿನ್ ಅನ್ನು ನೀವು ಎಲ್ಲೇ ಇದ್ದರೂ ನಿಯಂತ್ರಿಸಬಹುದು. ನೀವು ಎಲ್ಲೇ ಇದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ರೈತರಿಗಾಗಿಯೇ ಸಹಾಯ ಮಾಡುವ ಸಲುವಾಗಿ ಕಂಪನಿಯು ಉತ್ಪನ್ನವನ್ನು ತಯಾರಿಸಿ ಕೇವಲ 20 ಸಾವಿರ ಮಾಡುತ್ತಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರು ಹಳೆಯ ಪದ್ಧತಿಗೆ ಶರಣಾಗದೆ ಆಧುನಿಕತೆಯ ಭಾಗವಾಗಿ ಈ ಎಲ್ಲಾ ಉಪಕರಣಗಳನ್ನು ಬಳಸಿಕೊಳ್ಳಬೇಕು, ನಾವು ಎಲ್ಲೇ ಇರಲಿ ಬೋರ್ವೆಲ್ ನಿಯಂತ್ರಣ ಮಾಡಬಹುದು. ಸರ್ಕಾರವು ಕೆಲವು ಗಂಟೆಗಳ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಈ ಮಿಷನ್ ತುಂಬಾ ಉಪಯುಕ್ತವಾಗುತ್ತದೆ. ವಿದ್ಯುತ್ ಬಂದ ತಕ್ಷಣವೇ ನಮ್ಮ ಮೊಬೈಲ್ ಮೂಲಕವೇ ಮಷೀನ್ ಅನ್ನು ಚಾಲ್ತಿ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ