Electricity saving tips: ರಾಜ್ಯದಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ನೀಡಿದರೂ ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ವಿದ್ಯುತ್ ಸೌಲಭ್ಯ ದೊರೆಯುತ್ತಿಲ್ಲ.ಹಾಗೂ ಇದರೊಂದಿಗೆ ಉಚಿತ ವಿದ್ಯುತ್ ಜಾರಿಯಾದ ಮೇಲೆ ವಿದ್ಯುತ್ ದರವನ್ನು ಹೆಚ್ಚು ಮಾಡಲಾಗಿದೆ. ಹೀಗೆ ವಿದ್ಯುತ್ ದರ ಏರಿಸಿರುವುದರಿಂದ ಉಚಿತ ವಿದ್ಯುತ್ ನಿಂದ ಪಡೆದ ಕುಟುಂಬಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ, ಈಗ ವಿದ್ಯುತ್ ಬಿಲ್ ಕಡಿಮೆ ಮಾಡಲು ಏನಾದರೂ ದಾರಿ ಇದೆಯೇ.? ಅದರ ಬಗ್ಗೆ ತಿಳಿದುಕೊಳ್ಳೋಣ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಕೋರ್ಟ್ ನಲ್ಲಿ ಯಾವುದೇ ಪರೀಕ್ಷೆಗಳಿಲ್ಲದೆ ಸರ್ಕಾರಿ ಕೆಲಸ ! ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ ! ಪಿಯುಸಿ ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ !
Current saving tip: ವಿದ್ಯುತ್ ಉಳಿತಾಯ ಸಲಹೆಗಳು
ಉಚಿತ ವಿದ್ಯುತ್ ಪಡೆಯುತ್ತಿರುವವರೂ ಪ್ರತಿ ತಿಂಗಳು ಸರ್ಕಾರ ನಿಗದಿಪಡಿಸಿರುವ ಸರಾಸರಿ ಯೂನಿಟ್ ಮಾತ್ರ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ವಿದ್ಯುತ್ ಬಳಕೆ ನಿರ್ದಿಷ್ಟವಾಗಿ ಗೊತ್ತುಪಡಿಸಿರುವ ಸರಾಸರಿಗಿಂತ ಮಿತಿ ಮೀರಿದರೆ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಈಗ ಈ ಅಂಕಣದಲ್ಲಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಕೆಲವು ಸುಲಭ ಸಲಹೆಗಳನ್ನು ನೀಡಲಿದ್ದೇವೆ. ನೀವು ಈ ವಿಧಾನವನ್ನು ಅನುಸರಿಸಿದರೆ, ಉಚಿತ ವಿದ್ಯುತ್ ಪಡೆಯುವವರು ಉಚಿತ ನೀಡಿರುವ ಕರೆಂಟ್ ಯೂನಿಟ್ಗಳನ್ನೇ ಯಾವುದೇ ರೀತಿಯ ಹಣ ಪಾವತಿಸದೆ ಬಳಸಬಹುದು. ಅಲ್ಲದೆ ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಸಿಗದವರು ಕಡಿಮೆ ವಿದ್ಯುತ್ ಬಿಲ್ ಪಡೆಯಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಕೆಳಗೆ 5 ವಿಧಾನಗಳನ್ನು ಅನುಸರಿಸಿದರೆನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ.
- ನೀವು ನಿಮ್ಮ ಮನೆಗೆ ಫ್ರಿಜ್ ಖರೀದಿಸುವಾಗ ಫ್ರಿಡ್ಜ್ ಶೋರೂಮ್ ನ ಸಿಬ್ಬಂದಿಗಳನ್ನು ಫೈವ್ ಸ್ಟಾರ್ ಹೊಂದಿರುವ ಕಂಪನಿಯ ಫ್ರೀಜನ್ನೇ ಕೇಳಿ ಕೊಂಡುಕೊಳ್ಳಿ, ನೀವು 5 ಸ್ಟಾರ್ ದರದ ಫ್ರಿಜ್ ಖರೀದಿಸಿದರೆ ಆ ಫ್ರಿಜ್ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ, ಹಾಗಾಗಿ ನೀವು ಸಾಕಷ್ಟು ವಿದ್ಯುತ್ ಉಳಿಸಬಹುದು. ಫ್ರಿಡ್ಜ್ ಹಾಗೂ ಇತರೆ ಎಲೆಕ್ಟ್ರಿಕಲ್ ಉಪಕರಣಗಳಲ್ಲಿ ಸ್ಟಾರ್ ಗಳನ್ನು ಅವುಗಳು ಬಳಸುವ ವಿದ್ಯುತ್ ಬಳಕೆ ಮೇಲೆ ನೀಡಲಾಗಿರುತ್ತದೆ, ಕೇವಲ ಒಂದು ಸ್ಟಾರ್ ಇರುವ ಫ್ರಿಡ್ಜ್ ಅಥವಾ ಇತರೆ ವಸ್ತುಗಳನ್ನು ನೀವು ಖರೀದಿಸಿದರೆ ಅದು ಹೆಚ್ಚಿನ ವಿದ್ಯುತ್ತನ್ನು ಬಳಕೆ ಮಾಡಿಕೊಳ್ಳುತ್ತದೆ ಹಾಗಾಗಿ ನೀವು 5 ಸ್ಟಾರ್ ಇರುವ ಫ್ರಿಡ್ಜ್ ಅಥವಾ ಇತರೆ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ಉಪಕರಣಗಳನ್ನು ಕೇಳಿ ಖರೀದಿಸಿ. ಇದರಿಂದ ಶೇ.30ರಷ್ಟು ವಿದ್ಯುತ್ ಬಿಲ್ ಮಾತ್ರ ಉಳಿತಾಯವಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು,
- ಹೊಸದಾಗಿ ಮನೆಗೆ ಖರೀದಿಸುವಾಗ LED ಬಲ್ಬ್ ಗಳನ್ನು ಕೇಳಿ ಕರಿಗಿಸಿ, ಸಾಮಾನ್ಯವಾಗಿ ಎಲ್ಇಡಿ ಬಲ್ಬ್ಗಳು ನೂರರಿಂದ 200ರಷ್ಟು ಬೆಲೆಯನ್ನು ಹೊಂದಿರುತ್ತದೆ, ಆದರೆ ತುಂಬಾ ಕಡಿಮೆ ವಿದ್ಯುತ್ ನಲ್ಲಿ ಹೆಚ್ಚಿನ ಬೆಳಕನ್ನು ನೀಡುತ್ತವೆ ಮತ್ತು ದೀರ್ಘಕಾಲಿಕವಾಗಿ ಈ ಬಲ್ಪ್ ಗಳು ಬಾಳಿಕೆ ಬರುತ್ತವೆ. ಎಲ್‌ಇಡಿ ಬಲ್ಬ್‌ಗಳು ಸಾಂಪ್ರದಾಯಿಕ ಬುರುಡೆ ಬಲ್ಬ್‌ಗಳಿಗಿಂತ ಮತ್ತು ಟ್ಯೂಬ್ ಲೈಟ್ ಗಳಿಗಿಂತ ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿವೆ.
- ನಿಮ್ಮ ಮನೆಯಲ್ಲಿ ವರ್ಕ್ ಫ್ರಮ್ ಹೋಂ ಜಾಬ್ ಮಾಡುವ ಜನರಿದ್ದಾರೆ ಈ ತಿಳುವಳಿಕೆ ನಿಮಗಾಗಿ , ಕಂಪ್ಯೂಟರ್ನಲ್ಲಿ ಕೆಲಸ ಮಾಡಿದ ನಂತರ, ಅದನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿ. ಅಲ್ಲದೆ, ಮೊಬೈಲ್ ಚಾರ್ಜರ್ ಅನ್ನು ಬಳಕೆ ಮಾಡದಿದ್ದಾಗ ಸುಮ್ಮನೆ ಆನ್ ಮಾಡಿ ಇಡಬೇಡಿ , ಏಕೆಂದರೆ ಅದು ಸ್ವಲ್ಪ ಮಟ್ಟದ ವಿದ್ಯುತ್ ಅನ್ನು ಬಳಸುತ್ತದೆ. ಅಲ್ಲದೆ, ಟಿವಿಯನ್ನು ನೋಡದೆ ಇದ್ದಾಗ ಆನ್ ಮಾಡಿ ಬಿಡಬೇಡಿ.
- ಈಗ ಬೇಸಿಗೆ ಇರುವುದರಿಂದ AC ಎಸಿ ಸಾಕಷ್ಟು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ. ಅಂತಹ ಸಮಯದಲ್ಲಿ, ನೀವು ವಿದ್ಯುತ್ ಉಳಿಸಲು ಬಯಸಿದರೆ, ನಿಮ್ಮ AC ಯನ್ನು 24 ಡಿಗ್ರಿ ಸೆಲ್ಸಿಯಸ್ ನಲ್ಲಿ ಬಳಕೆ ಮಾಡಲು ಅಭ್ಯಾಸ ಮಾಡಿಕೊಳ್ಳಿ, ಇದರಿಂದ ಅದು ಅಲ್ಪ ಪ್ರಮಾಣದ ವಿದ್ಯುತ್ತನ್ನು ಮಾತ್ರ ವ್ಯಾಯಮಾಡುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
- ನೀವು ನಿಮ್ಮ ರೂಮ್ ನಿಂದ ಹೊರಬಂದಾಗ, ಅಥವಾ ಮನೆಯಿಂದ ಹೊರಡುವಾಗ ಅನಗತ್ಯವಾದ ದೀಪಗಳು ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಆಫ್ ಮಾಡಲು ಮರೆಯಬೇಡಿ. ಏಕೆಂದರೆ ಇದು ಹೆಚ್ಚು ವಿದ್ಯುತ್ ಬಳಕೆ ಮಾಡಿ ನಿಮ್ಮ ಜೇಬಿಗೆ ಕತ್ತರಿಯನ್ನು ಇಡುತ್ತದೆ, ಮತ್ತು ನಿಮ್ಮ ಬಿಲ್ ಹೆಚ್ಚು ಬರುತ್ತದೆ. ಮಕ್ಕಳಿಗೂ ಸಹ ವಿದ್ಯುತ್ ಮಿತ ಬಳಕೆಯ ಅರಿವನ್ನು ನೀಡಿ ಅನಗತ್ಯ ಸಮಯದಲ್ಲಿ ಸ್ವಿಚ್ ಗಳನ್ನು ಆಫ್ ಮಾಡಲು ತಿಳಿ ಹೇಳಿರಿ.
ಇದನ್ನೂ ಓದಿ : Post office scheme: ಹೆಣ್ಣು ಮಗಳ ಮದುವೆಗೆ ಸರ್ಕಾರ ನೀಡಲಿದೆ 70 ಲಕ್ಷ ರೂಪಾಯಿ..! ಪೋಸ್ಟ್ ಆಫೀಸ್ ಹೊಸ ಸ್ಕೀಮ್..!
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.