ನಮಸ್ತೆ ಬಂಧುಗಳೇ.. ಹಸುಗಳನ್ನು ಕಟ್ಟುವುದಿಲ್ಲ, ಮುಟ್ಟುವುದಿಲ್ಲ, ತೊಳೆಯುವುದಿಲ್ಲ.!ಹೈನುಗಾರಿಕೆಯಲ್ಲಿ ಲಾಭ ಗಳಿಸಬೇಕಾದರೆ ಇಲ್ಲಿ ನೋಡಿ! Cow Farming! ಹಸುಗಳಿಗೆ ಯಾವುದೇ ಮೂಗದರ ಹಾಕದೆ ಅವು ಸ್ವತಂತ್ರವಾಗಿ ಓಡಾಡಿಕೊಂಡು ಮೇವು ಮೇವುದರಿಂದ ಹೆಚ್ಚಾಗಿ ಹಾಲು ನೀಡುವ ಸಾಧ್ಯತೆ ಉಂಟು ಹಾಗೂ ಆರೋಗ್ಯದಲ್ಲಿಯೂ ಚೆನ್ನಾಗಿರುತ್ತವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಡಬಲ್ ಡಿಗ್ರಿ ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ ಸಖತ್ ಲಾಭ
ನಗರದಲ್ಲಿರುವ ದೊಡ್ಡ ದೊಡ್ಡ ಉದ್ಯಮಿಗಳು ಸಹ ನಗರ ಜೀವನದ ಜಂಜಾಟದಲ್ಲಿ ಬೇಸತ್ತು ಈಗ ಹಳ್ಳಿಯ ಕಡೆ ಮುಖ ಮಾಡಿದ್ದಾರೆ. ಎಷ್ಟು ದೊಡ್ಡ ಕಂಪನಿಗಳ ಉದ್ಯೋಗಿಗಳು ಕಂಪನಿ ಕೆಲಸಗಳನ್ನು ತೊರೆದು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ನಗರದಲ್ಲಿ ಮಾನಸಿಕ ಒತ್ತಡವು ಹೆಚ್ಚಾಗಿರುವುದೇ ಇದಕ್ಕೆಲ್ಲ ಮೂಲ ಕಾರಣ ಆಗಿದೆ. ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ ಇರುವುದರಿಂದ ಹಾಗೂ ಶುದ್ಧ ಗಾಳಿ ಪರಿಸರ ದಲ್ಲಿ ವಾಸಿಸುವುದರಿಂದ ಜೀವನ ಸುಖಕರವಾಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ.
2025ರಲ್ಲಿ 1200 ಚದರಅಡಿ ಮನೆ ನಿರ್ಮಾಣ ಮಾಡಲು ಖರ್ಚಾಗುವ ದುಡ್ಡು ಎಷ್ಟು!
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.
ನಗರದಲ್ಲಿರುವ ದೊಡ್ಡ ದೊಡ್ಡ ಉದ್ಯಮಿಗಳು ಸಹ ನಗರ ಜೀವನದ ಜಂಜಾಟದಲ್ಲಿ ಬೇಸತ್ತು ಈಗ ಹಳ್ಳಿಯ ಕಡೆ ಮುಖ ಮಾಡಿದ್ದಾರೆ. ಎಷ್ಟು ದೊಡ್ಡ ಕಂಪನಿಗಳ ಉದ್ಯೋಗಿಗಳು ಕಂಪನಿ ಕೆಲಸಗಳನ್ನು ತೊರೆದು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ನಗರದಲ್ಲಿ ಮಾನಸಿಕ ಒತ್ತಡವು ಹೆಚ್ಚಾಗಿರುವುದೇ ಇದಕ್ಕೆಲ್ಲ ಮೂಲ ಕಾರಣ ಆಗಿದೆ. ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ ಇರುವುದರಿಂದ ಹಾಗೂ ಶುದ್ಧ ಗಾಳಿ ಪರಿಸರ ದಲ್ಲಿ ವಾಸಿಸುವುದರಿಂದ ಜೀವನ ಸುಖಕರವಾಗಿರುತ್ತದೆ.
ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ರೈತಪರ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
Good