“Colgate Scholarship” – 75 ಸಾವಿರ ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 7 ಕೊನೆ ದಿನ ಈಗಲೇ ಅರ್ಜಿ ಸಲ್ಲಿಸಿ

ನಮಸ್ತೆ ಬಂಧುಗಳೇ.. 

WhatsApp Group Join Now
Telegram Group Join Now

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕೋಲ್ಗೇಟ್ ಇಂಡಿಯಾ Colgate Scholarship ಕಡೆಯಿಂದ “ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್” ಅಡಿಯಲ್ಲಿ 75,000 ರೂ ಉಚಿತ ಸಹಾಯಧನ ಒದಗಿಸುತ್ತಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಶಿಪ್ (Colgate Scholarship Program 2024)

ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಶಿಪ್ ಫೌಂಡೇಶನ್ (Colgate keep India smiling scholarship foundation) ಒಂದು ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಕೋಲ್ಗೇಟ್ ಇಂಡಿಯಾದ CSR ಕಾರ್ಯಕ್ರಮವನ್ನು ಬೆಂಬಲಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆ. 1937ರಲ್ಲಿ, ಕೋಲ್ಗೇಟ್ ಇಂಡಿಯಾ (Colgate India,) ಭಾರತಕ್ಕೆ ತನ್ನ ಪ್ರಥಮ ಪ್ರವೇಶವನ್ನು ಮಾಡಿತು. Colgate Palmolive (India), Ltd ಪ್ರಕಾರ BDS ಪದವಿಗಳನ್ನು ಪಡೆಯುವ ಅಂದರೆ ಡೆಂಟಲ್ ಮೆಡಿಕಲ್ ಮಾಡುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. 75,000 ವರೆಗೆ ಸಹಾಯಧನವನ್ನು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

ಇದನ್ನೂ ಓದಿ :  ಅಗ್ನಿವೀರ್ ವಾಯು Agniveervayu ಬೃಹತ್ ನೇಮಕಾತಿ: ಪಿಯುಸಿ,ಡಿಪ್ಲೋಮಾ ಅಭ್ಯರ್ಥಿಗಳಿಗೆ 40,000 ಸಂಬಳ! ಜನವರಿ17ರ ನಂತರ ಅರ್ಜಿಸಲ್ಲಿಸಿ! 2024

WhatsApp Group Join Now
Telegram Group Join Now

Colgate Scholarship ಬೇಕಾದ ಅರ್ಹತೆಗಳು:

  1. ಅರ್ಜಿದಾರರು ಭಾರತದಲ್ಲಿ ಶಾಶ್ವತವಾಗಿ ವಾಸಿಸಿರಬೇಕು.
  2. ಪ್ರಸ್ತುತ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ(Bachelor of dental surgery)(BDS) ಕೋರ್ಸ್‌ನಲ್ಲಿ ಈಗಾಗಲೇ ನೋಂದಾಯಿಸಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
  3. ಅಭ್ಯರ್ಥಿಯು 12 ನೇ ತರಗತಿಯ (2nd PUC )ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  4. ಸರ್ಕಾರ Or ಖಾಸಗಿ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಪದವಿಪೂರ್ವ BDS ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ದಾಖಲಾಗಿರಬೇಕು.
  5. ಅರ್ಜಿದಾರರ ಮನೆಯ ಆದಾಯ ವಾರ್ಷಿಕವಾಗಿ 8 ಲಕ್ಷ ರೂ.ಮೀರಬಾರದು.

Colgate Scholarship ಅಗತ್ಯ ದಾಖಲೆಗಳು:

  • ಅರ್ಜಿದಾರರ  ಪಾಸ್ಪೋರ್ಟ್ ಗಾತ್ರದ ಫೋಟೋ
  • ಅರ್ಜಿದಾರರ  ಆಧಾರ್ ಕಾರ್ಡ್
  • ಅರ್ಜಿದಾರರ  ಆದಾಯ ಪ್ರಮಾಣಪತ್ರ
  • ಅರ್ಜಿದಾರರ  ಬ್ಯಾಂಕ್ ಖಾತೆ
  • ಅರ್ಜಿದಾರರ  ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
  • ಅರ್ಜಿದಾರರ  ಹಿಂದಿನ ವರ್ಗದ ಮಾರ್ಕ್‌ಶೀಟ್‌ಗಳು Marks cards ಅಥವಾ ಗ್ರೇಡ್ ಕಾರ್ಡ್‌ಗಳು
  • ಅರ್ಜಿದಾರರ  ಅಂಗವೈಕಲ್ಯ ಪ್ರಮಾಣಪತ್ರ
    ಪ್ರವೇಶದ ಪುರಾವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ : Railway Recruitment ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ! ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ರೈಲ್ವೆ ಕೆಲಸ! 9000 ಒಟ್ಟು ಹುದ್ದೆಗಳು ! 

Colgate Scholarship ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :

ಅರ್ಜಿ ಸಲ್ಲಿಸಲು ಇದೇ ತಿಂಗಳ 2024 ರ ಫೆಬ್ರುವರಿ 07 ರವರೆಗೆ ಅವಕಾಶ ನೀಡಲಾಗಿದೆ.

tel share transformed

Colgate Scholarship ಬಹುಮಾನದ ವಿವರಗಳು:

ಆರ್ಥಿಕ ನೆರುವಿಗಾಗಿ ಅರ್ಜಿದಾರರು  Colgate  ಕಡೆಯಿಂದ ರೂ.75,000ವರೆಗೆ ಪಡೆಯಲು ಅರ್ಹರಾಗಿರುತ್ತಾರೆ.

Colgate Scholarship ಅರ್ಜಿ ಸಲ್ಲಿಸುವ ವಿಧಾನ :

ಮೊದಲನೆಯ ಹಂತ 1: ಕೆಳಗಿನ ‘Apply Now’ ಎಂಬ ಬಟನ್ ಮೇಲೆ ‘ಕ್ಲಿಕ್ ಮಾಡಿ.

https://www.buddy4study.com/page/colgate-keep-india-smiling-scholarship-program

ಎರಡನೇ ಹಂತ 2:  ‘‘ಆನ್‌ಲೈನ್ ಅರ್ಜಿ ನಮೂನೆ ಪುಟ’ಕ್ಕೆ ತೆರಳಲು ನೋಂದಾಯಿತ ಐಡಿಯನ್ನು ಬಳಸಿಕೊಂಡು Buddy4Study ಗೆ ಸುಲಭವಾಗಿ ಲಾಗಿನ್ ಮಾಡಿ.
ನೋಂದಾಯಿಸದಿದ್ದರೆ – ನಿಮ್ಮ ಇಮೇಲ್-ಮೊಬೈಲ್ ಅಥವಾ ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿಕೊಳ್ಳಿ..

ಮೂರನೇ ಹಂತ 3: ಈಗ ನಿಮ್ಮನ್ನು ‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2023’ ಅರ್ಜಿ ನಮೂನೆಯ ಪುಟಕ್ಕೆ ಕರೆದುಕೊಂಡು ಹೋಗುತ್ತದೆ..

ನಾಲ್ಕನೇ ಹಂತ 4: ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೀವು ಪ್ರಾರಂಭಿಸಲು ‘ಅಪ್ಲಿಕೇಶನ್ ಪ್ರಾರಂಭಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ.

ಐದನೇ ಹಂತ 5: ಆನ್‌ಲೈನ್ ವಿದ್ಯಾರ್ಥಿವೇತನ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

6ನೇ ಹಂತ : ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ‘ನಿಯಮಗಳು ಮತ್ತು ಷರತ್ತುಗಳನ್ನು’ ನೋಡಿ ಮತ್ತು ‘ಪೂರ್ವವೀಕ್ಷಣೆ’ ಮೇಲೆ ಕ್ಲಿಕ್ ಮಾಡಿ.

7ನೇ ಹಂತ : ಅರ್ಜಿದಾರರು ಎಂದರೆ ನೀವು  ಭರ್ತಿ ಮಾಡಿದ ಎಲ್ಲಾ ವಿವರಗಳು Pre View ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಲ್ಲಿಸು’ Submit ಬಟನ್ ಮೇಲೆ  ಕ್ಲಿಕ್ ಮಾಡಿ.

ಇದನ್ನೂ ಓದಿ ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯಬೇಡಿ ಈಗಲೇ ಅರ್ಜಿಯನ್ನು ಸಲ್ಲಿಸಿ ಎಂದು ಹೇಳುತ್ತಾ ವಿದ್ಯಾರ್ಥಿಗಳು ಈ ವಿಧ್ಯಾರ್ಥಿ ವೇತನದ ಮಾಹಿತಿಯ ತಿಳಿದು ಕೋಲ್ಗೇಟ್ ವಿದ್ಯಾರ್ಥಿ ವೇತನವನ್ನು ಪಡೆದು ನಿಮ್ಮ ಜೀವನವನ್ನು ಉತ್ತಮವಾಗಿ ನಿರೂಪಿಸಿಕೊಳ್ಳಿ ಎಂಬುದಾಗಿ ಶುಭ ಹಾರೈಸುತ್ತೇನೆ. ಇಂತಹ ಉಪಯೋಗಕಾರಿ ಕೋಲ್ಗೇಟ್ ಸ್ಕಾಲರ್‌ಶಿಪ್ (Colgate scholarship)2024 ವಿಧ್ಯಾರ್ಥಿ ವೇತನದ ಕುರಿತು ಮಾಹಿತಿ ಹೊಂದಿದ ಈ ವರದಿಯನ್ನು ಈ  ಕೂಡಲೇ ನಿಮಗೆ ತಿಳಿದಿರುವ ವಿದ್ಯಾರ್ಥಿ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ,,,ಧನ್ಯವಾದಗಳು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

 ಇದನ್ನೂ ಓದಿ :   2019ರ ಕ್ಕಿಂತ ಮುಂಚೆ ಸ್ಕೂಟರ್ ಬೈಕು ಕಾರು ತೆಗೆದುಕೊಂಡಿದ್ದರೆ ಈಗಲೇ ನಂಬರ್ ಪ್ಲೇಟ್ ಚೇಂಜ್ ಮಾಡಿಸಿ! ಇಲ್ಲದಿದ್ದರೆ ಫೆ.17ರಿಂದ 1000 ರೂ ದಂಡ! HSRP Number

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ :  ಟೀಮ್ One  life  ಕನ್ನಡ

WhatsApp Group Join Now
Telegram Group Join Now

1 thought on ““Colgate Scholarship” – 75 ಸಾವಿರ ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 7 ಕೊನೆ ದಿನ ಈಗಲೇ ಅರ್ಜಿ ಸಲ್ಲಿಸಿ”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍