Cement Price: ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ & ಕಬ್ಬಿಣದಲ್ಲಿ ಬೆಲೆಯಲ್ಲಿ ಬಹಳಷ್ಟು ಇಳಿಕೆ. ಹಲವು ಕಂಪನಿಗಳ ಸಿಮೆಂಟ್ ಬೆಲೆ ಪಟ್ಟಿ ಇಲ್ಲಿದೆ 

ನಮಸ್ತೆ ಬಂಧುಗಳೇ…. ಸಾಮಾನ್ಯವಾಗಿ  ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟುವುದು ಅತಿ ದೊಡ್ಡ ಕನಸು ಹಾಗೂ ಅದು ನೆರವೇರಿದರೆ ಅದೇ ದೊಡ್ಡ ಸಾಧನೆ. ಏಕೆಂದರೆ ಮನೆ ಕಟ್ಟಲು ಬೇಕಾಗುವ ಸಿಮೆಂಟ್, ಕಾರ್ಮಿಕರ ಕೂಲಿ ಇತರ ಸಾಮಗ್ರಿಗಳ ಬೆಲೆ ಗಗನಕ್ಕೇರಿವೆ. ಅಗತ್ಯ ವಸ್ತುಗಳ ಬೆಲೆಯಲ್ಲಿ  ಹೆಚ್ಚಾಗಿದೆ. ಬೆಲೆ ಏರಿಕೆಯಾದರೆ ಸಾಮಾನ್ಯ ವರ್ಗದ ಜನರ ಮೇಲೆ ನೇರವಾಗಿ  ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ  ಬೀರುತ್ತವೆ. ಮನೆಯನ್ನು ಖರೀದಿಸುವುದು ಅಥವಾ ನಿರ್ಮಿಸುವುದು ಸಾಮಾನ್ಯ ಜನರಿಗೆ ದೊಡ್ಡ ಸಾಧನೆ ಎಂದೆ ಪರಿಗಣಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಆದರೆ ಎಲ್ಲರಿಗೂ ಮೂಲಭೂತವಾಗಿ ವಾಸಿಸಲು ಮನೆ ಬೇಕು ಎಂದು ಸಾಲ ಮಾಡಿಯಾದರೂ ಒಂದು ಸ್ವಂತ ಮನೆ ಕಟ್ಟುತ್ತಾರೆ. ಈಗ ಮನೆ ಕಟ್ಟುತ್ತಿರುವವರಿಗೆ ಸಂತಸದ ಸುದ್ದಿಯಿದೆ. ಪ್ರಸ್ತುತ ದೇಶದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಬಾರ್‌ಗಳ ಬೆಲೆಯಲ್ಲಿ ಸಣ್ಣ ಇಳಿಕೆಯಾಗಿದೆ. ಹಾಗಾದರೆ ನಿರ್ಮಾಣಕ್ಕೆ ಅಗತ್ಯ ವಸ್ತುಗಳ ಬೆಲೆ ಎಷ್ಟು ಕಡಿಮೆ ಎಂದು ನೋಡೋಣ.

ಈ ಸುದ್ದಿ ಓದಿ : ಗ್ರಾಮ ಪಂಚಾಯಿತಿಗಳಲ್ಲೇ ಇನ್ನುಮುಂದೆ ಜನನ,ಮರಣ ನೋಂದಣಿ ! ಸರ್ಟಿಫಿಕೇಟ್ ಸುಲಭವಾಗಿ ಪಡೆಯುವುದು ಹೇಗೆ ?

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು

ಮನೆ ನಿರ್ಮಾಣದಲ್ಲಿ ಬಳಸುವ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಯಲ್ಲಿ ಕುಸಿತ

ಮನೆ ನಿರ್ಮಾಣದಲ್ಲಿ ಸಿಮೆಂಟ್ ಮತ್ತು ಕಬ್ಬಿಣ ಪ್ರಮುಖವಾಗಿ ಅಗತ್ಯವಾಗಿರುವಂತಹ ಕಚ್ಚಾ ಸಾಮಗ್ರಿಗಳಾಗಿವೆ. ದೇಶದ ಸಿಮೆಂಟ್ ಮಾರುಕಟ್ಟೆ ಬೆಲೆ ನಿಗದಿ ಮಾಡುವ ಸರ್ಕಾರಿ ಸಂಸ್ಥೆಯಾದ ICRA ವರದಿ ಪ್ರಕಾರ, ಮನೆ ನಿರ್ಮಾಣದಲ್ಲಿ ಬಳಸುವ ಕಚ್ಚಾ ಸಾಮಗ್ರಿ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಯಲ್ಲಿ ಇಳಿಕೆಯಾಗಿದೆ.

WhatsApp Group Join Now
Telegram Group Join Now

ಇತ್ತೀಚಿನ ತಿಂಗಳಲ್ಲಿ ಅವುಗಳ ಬೆಲೆಗಳು ದೊಡ್ಡ ಬದಲಾವಣೆಯನ್ನು ಕಂಡಿವೆ. ಈಗ ಈ ಸಮಯದಲ್ಲಿ ಮನೆ ಕಟ್ಟಲು ಆರಂಭಿಸಿದರೆ ಸಿಮೆಂಟ್, ಬಾರ್ ಗಳ ವೆಚ್ಚದಲ್ಲಿ ಒಂದಿಷ್ಟು ಉಳಿತಾಯವಾಗಲಿದೆ. ಫೆಬ್ರವರಿ 2024 ರ ICRA ವರದಿಯ ಪ್ರಕಾರ, ಪ್ರತಿ ಚೀಲಕ್ಕೆ ಸಿಮೆಂಟ್ ಬೆಲೆ ಶೇಕಡ 5 % ಕಡಿಮೆಯಾಗಿದೆ,ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಸುದ್ದಿ ಓದಿ :Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ!

onelife kannada whatsapp group
onelife kannada whatsapp group

ಯಾವ ಕಂಪನಿ ಸಿಮೆಂಟ್ ಎಷ್ಟು ಬೆಲೆ ಇದೆ ? 

ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಆರ್ಥಿಕತೆಯಾಗಿದೆ. ಹಾಗಾಗಿ ದೇಶದ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚಿದೆ. ದೇಶದ ಇತ್ತೀಚಿನ ಜಿಡಿಪಿ ಅಂಕಿಅಂಶಗಳನ್ನು ನೋಡಿದರೆ, ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಹೆಚ್ಚಿವೆ. ಮೂಲಭೂತವಾಗಿ ನಿರ್ಮಾಣ ಮಾಡಲು ಬೇಕಾಗಿರುವ ಕಚ್ಚಾ ಸಾಮಗ್ರಿಯಾದ ಸಿಮೆಂಟ್  ಬೆಲೆ ಒಂದರಿಂದ ಮತ್ತೊಂದು ಕಂಪನಿಗೆ ವ್ಯತ್ಯಾಸವಿರುತ್ತದೆ, ಈ ಕೆಳಕಂಡಂತೆ ಅವುಗಳ ಬೆಲೆಯನ್ನು ನೋಡಬಹುದು. 

ಸಿಮೆಂಟ್ ಕಂಪನಿ 50 ಕೆ.ಜಿಯ ಒಂದು  ಚೀಲದ ಬೆಲೆ
ಬಿರ್ಲಾ ಸಿಮೆಂಟ್ 53 Grade (Birla Cement) Rs 410
ಕೋರಮಂಡಲ್ ಸಿಮೆಂಟ್  (Coromandel Cement)Rs 420
ಡಾಲ್ಮಿಯಾ ಸಿಮೆಂಟ್ (Dalmia Cement)Rs 390
ಅಲ್ಟ್ರಾಟೆಕ್ ಸಿಮೆಂಟ್ (Ultratech Cement)Rs 415
ಪ್ರಿಯಾ ಸಿಮೆಂಟ್ (Priya Cement 43 Grade)Rs 360
ಪ್ರಿಯಾ ಸಿಮೆಂಟ್  (Priya Cement 53 Grade)Rs 420
ಚೆಟ್ಟಿನಾಡ್ ಸಿಮೆಂಟ್ (Chettinad Cement)Rs 400
ಮಹಾ ಸಿಮೆಂಟ್ (Maha Cement)Rs 380
ಭಾರತಿ ಸಿಮೆಂಟ್  (Bharathi Cement)Rs 385
ಶ್ರೀಚಕ್ರ ಸಿಮೆಂಟ್ (Sri Chakra Cement)Rs 350
ಜುವಾರಿ ಸಿಮೆಂಟ್ (Zuari Cement)Rs 400
ರಾಮ್ಕೋ ಸಿಮೆಂಟ್ (Ramco Cement)Rs 450
ಪೆನ್ನ ಸಿಮೆಂಟ್ (Penna Cement)Rs 380
ಪರಾಶಕ್ತಿ ಸಿಮೆಂಟ್ (Parasakti Cement)Rs 360

ನಿಮಗೆ ಹತ್ತಿರವಿರುವ ಸಿಮೆಂಟ್ ಅಂಗಡಿಗಳ ಏಜೆಂಟ್ ಗಳನ್ನು ಸಂಪರ್ಕಿಸಿ ಎಲ್ಲಾ ಕಂಪನಿಯ ಸಿಮೆಂಟ್ ದರಗಳನ್ನು ಪ್ರಾದೇಶಿಕವಾಗಿ ತಿಳಿದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

One life kannada telegram group
One life kannada telegram group

ಈ ಸುದ್ದಿ ಓದಿ :  ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ.!ನಿಮ್ಮ ಮೊಬೈಲ್ ನಲ್ಲೇ ನೀವೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍