ಬಿಗ್ ಬಾಸ್ ಕನ್ನಡ 10 ಶನಿವಾರ ನಡೆದ ರಿಯಾಲಿಟಿ ಶೋನಲ್ಲಿ ತುಕಾಲಿ ಸಂತೋಷ ರವರು ಎಲಿಮಿನೇಟ್ ಆಗಿದ್ದಾರೆ, ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸ್ಪರ್ಧಿಗಳು ಪಡೆದಿರುವ ಮತಗಳನ್ನು ಬಹಿರಂಗಪಡಿಸಿದ್ದಾರೆ, ಫಿನಾಲೆಯಲ್ಲಿರುವ ಒಟ್ಟು ಆರು ಸ್ಪರ್ಧಿಗಳ ಜೊತೆಯಲ್ಲಿದ್ದ ತುಕಾಲಿ ಸಂತೋಷ ರವರು ಅತಿ ಕಡಿಮೆ ಮತಗಳನ್ನು ಪಡೆದು ಬಿಗ್ ಬಾಸ್ ಕನ್ನಡದಿಂದ ಎಲಿಮಿನೇಟ್ ಆಗಿದ್ದಾರೆ, ಇನ್ನುಳಿದ ಕಾರ್ತಿಕ್, ಸಂಗೀತ ಡ್ರೋನ್ ಪ್ರತಾಪ್ ವಿನಯ್ ಗೌಡ ವರ್ತೂರ್ ಸಂತೋಷ್ ಇವರಲ್ಲಿ ಬಿಗ್ ಬಾಸ್ ಕನ್ನಡ ಹತ್ತರ ವಿಜೇತ ಯಾರಗು ತ್ತಾರೆಂದು ಕಾದು ನೋಡಬೇಕಿದೆ.