ಬಿಗ್ ಬಾಸ್ ಕನ್ನಡ ಗೆದ್ದ ಕಾರ್ತಿಕ್ ಮಹೇಶ್, Biggboss Kannada 10 winner ಬಹು ನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಎಲ್ಲೆಡೆ ಬಹು ನಿರೀಕ್ಷೆಯನ್ನು ಹುಟ್ಟಿಸಿದ ಕಾರ್ಯಕ್ರಮವಾಗಿತ್ತು.
ಶನಿವಾರ ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಡಿಮೆ ಮತಗಳನ್ನು ಪಡೆದುಕೊಂಡು ತುಕಾಲಿ ಸಂತೋಷ ರವರು ಕಾರ್ಯಕ್ರಮದಿಂದ ಎಲಿಮಿನೇಟೆಡ್ ಆಗಿ ಹೊರಬಂದಿದ್ದರು, ಹಾಗೂ ಉಳಿದ ಐದು ಜನ ಸ್ಪರ್ಧಿಗಳಲ್ಲಿ ಇಂದು ಮೊದಲು ಯಾರು ಹೊರ ಬರುತ್ತಾರೆಂದು ವೀಕ್ಷಕರೆಲ್ಲ ಕಾಯುತ್ತಿದ್ದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ವರ್ತೂರು ಸಂತೋಷ್ ಎಲಿಮಿನೇಟೆಡ್! Biggboss Kannada 10 winner
ಬಂಧುಗಳೇ ಹಳ್ಳಿಕಾರ್ ಎತ್ತುಗಳನ್ನು ಸಾಕಿ ಎಲ್ಲೆಡೆ ಪ್ರಚಾರ ಮಾಡಿ ಪ್ರಸಿದ್ಧಿಯಾಗಿದ್ದ ಯುವ ರೈತ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧೆ ಮಾಡಿದ್ದ ರೈತ ಸಮುದಾಯದ ಸ್ಪರ್ಧಿಯಾಗಿದ್ದರು, ಇಂದು ಭಾನುವಾರ ನಡೆದ ಮೊದಲ ಎಲಿಮಿನೇಟೆಡ್ ನಲ್ಲಿ ವರ್ತೂರು ಸಂತೋಷ್ ರವರು ಔಟ್ ಆಗಿ ಹೊರಬಂದಿದ್ದಾರೆ, ಈ ಬಾರಿ ನಮ್ರತಾರವರು ವರ್ತೂರ್ ಸಂತೋಷ್ ರವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ,
ವರ್ತೂರ್ ಸಂತೋಷ್ ಗೆ 2 ಲಕ್ಷ ಬಹುಮಾನ!
ಹಳ್ಳಿಕಾರ್ ತಳಿಯ ಹಸುಗಳನ್ನು ಸಾಕಿ ಬೆಳೆಸುತ್ತಾ ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿದ್ದ ವರ್ತುರ್ ಸಂತೋಷ್ ರವರು ಹೊರಗೆ ಬಂದ ಫಿನಾಲೆ ಹಂತದ ಎರಡನೇ ಸ್ಪರ್ಧಿಯಾಗಿದ್ದಾರೆ, ಹೀಗೆ ಹೊರಗೆ ಬಂದ ವರ್ತೂರು ಸಂತೋಷ್ ರವರಿಗೆ 2 ಲಕ್ಷ ರೂಪಾಯಿ ಬಹುಮಾನವನ್ನು ಬಿಗ್ ಬಾಸ್ ಕನ್ನಡ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ 10 ಟೈಟಲ್ ವಿನ್ನರ್ ಕಾರ್ತಿಕ್ ಮಹೇಶ್! Biggboss Kannada 10 winner
ಹೌದು ವೀಕ್ಷಕರೇ, 108 ದಿನಗಳಿಂದ ನಡೆದ ಬಿಗ್ ಬಾಸ್ ಕನ್ನಡ ಕರ್ನಾಟಕದ ಎಲ್ಲೆಡೆ ಪ್ರಸಿದ್ದಿಯಾದ ರಿಯಾಲಿಟಿ ಶೋ ಕಾರ್ಯಕ್ರಮವಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಕನ್ನಡದ ಅತಿ ಹೆಚ್ಚಿನ ಪೋಸ್ಟ್ಗಳು ಹಂಚಿಕೆಯಾಗಿದೆ, ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ಅವರ ಕುಟುಂಬದ ಸದಸ್ಯರು ಸ್ನೇಹಿತರು ಹಾಗೂ ಅಭಿಮಾನಿಗಳು ಜಿಯೋ ಸಿನಿಮಾ ಆಪ್ ನಲ್ಲಿ ಮತಗಳನ್ನು ನೀಡಿದ್ದಾರೆ, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೀಗೆ ಎಲ್ಲಾ ಬೆಳವಣಿಗೆಗಳ ಅಂತರದಲ್ಲಿ ಬಿಗ್ ಬಾಸ್ ಕನ್ನಡ ಹತ್ತರ ವಿಜೇತರಾಗಿ ಕಿರುತೆರೆಯಲ್ಲಿ ನಟಿಸುತ್ತಿದ್ದ ಕಾರ್ತಿಕ್ ಮಹೇಶ್ ವಿಜೇತರಾಗಿದ್ದಾರೆ ಅಂದರೆ ಬಿಗ್ ಬಾಸ್ ಕನ್ನಡ 10 ಟೈಟಲ್ ವಿನ್ನರ್ ಕಾರ್ತಿಕ್ ಮಹೇಶ್.
ಮಧ್ಯಮ ವರ್ಗದ ಕಷ್ಟ ಕುಟುಂಬದಿಂದ ಬಂದಿದ್ದ ಕಾರ್ತಿಕ್ ಮಹೇಶ್ ಕನ್ನಡದ ಹಲವಾರು ವಾಹಿನಿಗಳಲ್ಲಿ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಗೆ ಟಿವಿ ಮಾಧ್ಯಮಕ್ಕೆ ಪಾದರ್ಪಣೆ ಮಾಡಿದ್ದರು, ಹಲವಾರು ಕಷ್ಟ ಸವಾಲುಗಳ ಎದುರಿಸಿ ಈ ಒಂದು ಹಂತಕ್ಕೆ ತಲುಪಿದ್ದ ಕಾರ್ತಿಕ್ ಮಹೇಶ್ ರವರು ಬಿಗ್ ಬಾಸ್ ನಲ್ಲಿ ಚೆನ್ನಾಗಿ ಭಾಗವಹಿಸಿದ್ದರು ಹಾಗೂ ಬಿಗ್ ಬಾಸ್ ನೀಡುವ ಪ್ರತಿಯೊಂದು ಚಟುವಟಿಕೆಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಭಾಗವಿಸುವ ಮೂಲಕ ತಮ್ಮ ಇರುವಿಕೆಯನ್ನು ವೀಕ್ಷಕರಿಗೆ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದರು.
ಕಾರ್ತಿಕ್ ಮಹೇಶ್ ತಮ್ಮ ವ್ಯಕ್ತಿತ್ವದಿಂದ ಬಿಗ್ ಬಾಸ್ ಕನ್ನಡದಲ್ಲಿ ಅತಿ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಅತಿ ಹೆಚ್ಚು ಜನರಿಂದ ಅತಿ ಹೆಚ್ಚು ಮತಗಳನ್ನು ಪಡೆದು ಬಿಗ್ ಬಾಸ್ ಕನ್ನಡ ಹತ್ತರ ಸೀಸನ್ ನ ವಿನ್ನರ್ ಕಾರ್ತಿಕ್ ಮಹೇಶ್ ಎಂದು ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ