ಇಂದಿನಿಂದ ಬೆಂಗಳೂರಿಗೆ ಚಲಿಸುವ ಕೆಲ ರೈಲು ರದ್ದು ಆಗಿವೆ, ಕೆಂಗೇರಿ-’ಹೆಜ್ಜಾಲ ಕ್ರಾಸಿಂಗ್ ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈಲುಗಳು ಸ್ಥಗಿತವಾಗಿವೆ !
ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂಬರ್.15ರ ಬಳಿಯ ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು- ಮತ್ತು ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ತಮ್ಮ ಸಂಚಾರವನ್ನು ಮಾರ್ಚ್ ತಿಂಗಳ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : 2nd PUC |SSLC ಪರೀಕ್ಷೆ ಬರೆಯುತ್ತಿರುವವರು ಕೊನೆ ಸಮಯದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು
ರದ್ದಾದ ರೈಲುಗಳು:
ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ (16021) ಮಾ.6, 7ರಂದು ಸಂಚಾರವನ್ನು ರದ್ದುಗೊಳಿಸಲಾಗಿದೆ. ಮೈಸೂರು-ಕೆಎಸ್ಆರ್ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (20623) ಮಾ.7, 8ರಂದು ರದ್ದು ಆಗಿದೆ, ಕೆಎಸ್‌ಆರ್ KSR ಬೆಂಗಳೂರು- ಮತ್ತು ಮೈಸೂರು ಪ್ರತಿ ದಿನದ ಎಕ್ಸ್‌ಪ್ರೆಸ್ ಗಾಡಿ (20624) ಮಾ.7, 8ರಂದು, ಮೈಸೂರು- MGR ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (16022) ಮಾ.7, 8ರಂದು, ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು (06267) ಮಾ.7, 12ರಂದು ಹಾಗೂ ಮೈಸೂರು- ಎಸ್‌ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (06269) ಮಾ.7, 12ರಂದು ರದ್ದಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : LIC: ನಿಮ್ಮಮಗಳ ಹೆಸರಲ್ಲಿ ಕೇವಲ ರೂ1,800 ಹೂಡಿಕೆ ಮಾಡಿ ಸಾಕು 7 ಲಕ್ಷ ಪಡೆಯಬಹುದು, LIC ಹೊಸ ಸ್ಕೀಮ್.!
ಮೈಸೂರು-ಕೆಎಸ್ಆರ್KSR ಬೆಂಗಳೂರು ಮೆಮು MEMU (06560) ಮಾ.7, 12ರಂದು, ಎಸ್‌ಎಂವಿಟಿ ಬೆಂಗಳೂರು- ಮೈಸೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ (06270) ಮಾರ್ಚ್ 7, 8 ರಂದು, ಮೈಸೂರು- ಅರಸೀಕೆರೆ ಪ್ರತಿ ದಿನದ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು (06268) ಮಾರ್ಚ್ 8 ಮತ್ತು 13 ರಂದು ಬೆಂಗಳೂರು-ಮೈಸೂರು ಮೆಮು memu ವಿಶೇಷ ರೈಲು 1 (06559) 5.8, 130 ~ ಬೆಂಗಳೂರು ಚನ್ನಪಟ್ಟಣ ಮೆಮು ಸ್ಪೆಷಲ್ (01763) ಮಾರ್ಚ್ 8 ಮತ್ತು 13 ರಂದು ರದ್ದು ಮಾಡಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ!
ಭಾಗಶಃ ರದ್ದಾದ ರೈಲುಗಳು:
ಮೈಸೂರು-ಕೆಎಸ್ಆರ್ KSR ಬೆಂಗಳೂರು ಮೆಮು ವಿಶೇಷ ರೈಲು (06526) ಮಾ.7, 12ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ KSR ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.
ಇದನ್ನೂ ಓದಿ : ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು,
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.