ಬರೋಡ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ,15 ನಿಮಿಷದಲ್ಲಿ ಮೊಬೈಲ್ ಫೋನ್ ನಿಂದ 50,000 ಹಣ ಪಡೆಯಬಹುದು! ಪೂರ್ತಿ ಓದಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ! ಹಣ ಪಡೆಯಿರಿ!

ಎಲ್ಲರಿಗೂ ನಮಸ್ಕಾರ ಬಂಧುಗಳೇ… ಈ ಮೇಲ್ಕಂಡ ವಿಷಯದಲ್ಲಿರುವಂತೆ  “ಬ್ಯಾಂಕ್ ಆಫ್ ಬರೋಡ” Bank of Baroda” (Vijaya bank,Dena Bank) ಈ ಬ್ಯಾಂಕ್ ನಲ್ಲಿ ಕೇವಲ ಉಳಿತಾಯ ಖಾತೆ ಹೊಂದಿದ್ದರೆ, ಬ್ಯಾಂಕಿಗೂ ಹೋಗದೆ, ಯಾರನ್ನು ಸಂಪರ್ಕಿಸದೆ ಪತ್ರ ವ್ಯವಹಾರಗಳಿಲ್ಲದೆ, ಕಂಪನಿಯ ಸ್ಯಾಲರಿ ಸ್ಲಿಪ್ ಇಲ್ಲದೆ ಇದ್ದರೂ ಕೇವಲ ನಿಮ್ಮ ಮೊಬೈಲ್ ಫೋನ್ ಸಹಾಯದಿಂದ 15 ನಿಮಿಷದಲ್ಲಿ ಐವತ್ತು ಸಾವಿರದಿಂದ ಎರಡು ಲಕ್ಷದವರೆಗೂ ಹಣ ಪಡೆಯಬಹುದು, ಹೇಗೆ  ಪಡೆಯುವುದು ಎಂಬುದನ್ನು ತಿಳಿಯಲು ಈ ಬರಹವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ,Baroda Bank Loan kannadaಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇಂದು ಎಲ್ಲಡೆಯು 5-10 ನಿಮಿಷದಲ್ಲಿ 5 ಹತ್ತು ಸಾವಿರ ಸಾಲವನ್ನು ನೀಡಿ, ಅತಿಯಾದ ಬಡ್ಡಿಯನ್ನು ವಿಧಿಸಿ, 50 ರಿಂದ 70% ಬಡ್ಡಿ ವಿಧಿಸಿ, ಮತ್ತು ಪಡೆದ ಸಾಲವನ್ನು ಮರುಪಾವತಿ ಮಾಡಿದರು ಸಹ ಹೆಚ್ಚಿನ ಹಣಕ್ಕೆ ಬೇಡಿಕೆಯನ್ನು ಇಟ್ಟು ಕಿರುಕುಳವನ್ನು ನೀಡುವ ಹಲವಾರು ಚೀನಾದ  ಲೋನ್ ಅಪ್ಲಿಕೇಶನ್ಗಳು ಪ್ಲೇ ಸ್ಟೋರ್ ನಲ್ಲಿ ಸಿಗುತ್ತವೆ,  ಯುವಕರು ಮತ್ತು ಹಣದ ಅವಶ್ಯಕತೆ ಇರುವವರು   ಹಿಂದೆ  ಮುಂದೆ ನೋಡದೆ ಚೀನಾದ ಲೋನ್ ಅಪ್ಲಿಕೇಶನ್ಗಳು ಕೇಳುವ ಪ್ರತಿಯೊಂದು ಮಾಹಿತಿಗೂ ಅನುಮತಿಯನ್ನು ಕೊಟ್ಟು ಸಮಸ್ಯೆಯಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ, ಯಾವುದೇ ಆಪ್ ನಲ್ಲಿ ಸಾಲ ಪಡೆಯುವುದನ್ನು ಆದಷ್ಟು ನಿಯಂತ್ರಿಸಬೇಕು ಆದಾಗಿಯೂ ಸಾಲ ಪಡೆ ಬೇಕೆಂದಲ್ಲಿ  ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಮಾಣಿಕೃತವಾದ ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯುವುದು ಉತ್ತಮ.

 ಭಾರತ ಸರ್ಕಾರದ ಇತ್ತೀಚಿನ ಅಂಕಿ ಅಂಶಗಳ ವರದಿ ಪ್ರಕಾರ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4000ಕ್ಕೂ ಅಧಿಕ ಅಕ್ರಮ ಮತ್ತು ಅನಧಿಕೃತ ಸಾಲವನ್ನು ನೀಡುವ ಅಪ್ಲಿಕೇಶನ್ಗಳು ಕಾರ್ಯಚರಿಸುತ್ತೇವೆ ಎಂದು ತಿಳಿದು ಬಂದಿದೆ, 2020ರಲ್ಲಿ ವಿಶ್ವಕ್ಕೆ ಸಮಸ್ಯೆಯನ್ನು ನೀಡಿದ ಕರೋನ ಸಮಯದಲ್ಲಿ ಎಲ್ಲ ವರ್ಗದ ಜನರಿಗೂ  ಆರ್ಥಿಕ ಸಮಸ್ಯೆಯೂ ಉಂಟಾದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಜನ್ಮತಾಳಿದ  ಅನಧಿಕೃತ ಲೋನ್ ಅಪ್ಲಿಕೇಶನ್ಗಳು ಗರಿಷ್ಠವಾಗಿ ಚೀನಾ ದೇಶಕ್ಕೆ  ಸೇರಿದ್ದಾಗಿವೆ, ಅತಿಯಾದ ಯಾವುದೇ ದಾಖಲಾತಿಗಳನ್ನು ಕೇಳದೆ ಕೇವಲ ಐದು ಹತ್ತು ನಿಮಿಷಗಳಲ್ಲಿ  ಸಾಲವನ್ನು ಕೊಡುವ ಈ ಅಪ್ಲಿಕೇಶನ್ ಗಳು ನಮ್ಮ ಮೊಬೈಲ್ ನಲ್ಲಿರುವ Contact ಲಿಸ್ಟ್  ಮತ್ತು ಗ್ಯಾಲರಿಯಲ್ಲಿರುವ ನಮ್ಮ ಫೋಟೋಗಳನ್ನು ಕದಿಯುತ್ತಾರೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ ದಿನದ ಲೆಕ್ಕದಲ್ಲಿ ಪಡೆದ ಸಾಲಕ್ಕೆ ಶೇಕಡ 50 ರಿಂದ 70ರಷ್ಟು ಬಡ್ಡಿಯನ್ನು ವಿಧಿಸಿ ಮರುಪಾವತಿಗಾಗಿ ಪ್ರತಿದಿನವೂ ಕರೆ ಮಾಡುತ್ತಾ ಹಿಂಸೆ ನೀಡುತ್ತಾರೆ,  ಇವರ ಹಿಂಸೆ ತಾಳಲಾಗದೆ ಪಡೆದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿದ ನಂತರವೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ ಅವರ ಬೇಡಿಕೆಯನ್ನು ನಿರಾಕರಿಸಿದರೆ ನಮ್ಮ ಮೊಬೈಲ್ ಫೋನ್ ನಿಂದ ಅಕ್ರಮವಾಗಿ ತೆಗೆದುಕೊಂಡ ನಮ್ಮ ಮೊಬೈಲ್ ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು ಆ ನಂಬರ್ ಗಳಿಗೆ ಕರೆ ಮಾಡಿ ನಮ್ಮ ಹೆಸರನ್ನು ಮರ್ಯಾದೆಯನ್ನು ಹಾಳು ಮಾಡುತ್ತಾರೆ ಮತ್ತು ಇದೇ ರೀತಿ ಮಾಡುತ್ತೇವೆ ಎಂದು ಬೆದರಿಕೆ ಆಗುತ್ತಾರೆ, ಹಾಗೂ  ನಮ್ಮ ಗ್ಯಾಲರಿಯಿಂದ ತೆಗೆದುಕೊಂಡ ಫೋಟೋಗಳನ್ನು ವಿಕೃತವಾಗಿ ಮತ್ತು ನಗ್ನ ವಾಗಿ ತಿದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತವೆ ಎಂದು ಹೆದರಿಸಿ ನಮ್ಮಿಂದ ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಾರೆ.

ಹಾಗಾಗಿ ಇದನ್ನೆಲ್ಲಾ ಕಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೂಗಲ್ ಕಂಪನಿಗೆ ಅಕ್ರಮವಾಗಿ ಸಕ್ರಿಯವಾಗಿರುವ ಲೋನ್ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಲು ನಿರ್ದೇಶನ ನೀಡಿದೆ, ಅದರಂತೆ ಗೂಗಲ್ ಕಂಪನಿಯು ಈಗಾಗಲೇ 2500 ರಷ್ಟು ಲೋನ್ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ,  ಹಾಗೂ  ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳ ಪ್ರಕಾರವಾಗಿ ಅಧಿಕೃತವಾಗಿ ಸಾಲಗಳನ್ನು ನೀಡಿ ಬಡ್ಡಿಯನ್ನು  ಪಡೆಯುತ್ತಿರುವ ಕೆಲವೊಂದು ಸಾಲ ನೀಡುವ ಸಂಸ್ಥೆಗಳನ್ನು ಪಟ್ಟಿ ಮಾಡಿ white list   ಎಂದು ಗೂಗಲ್ ಕಂಪನಿಗೆ ನೀಡಿದೆ,  ಈ ಲಿಸ್ಟ್ ನಲ್ಲಿರುವ ಕಂಪನಿಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಲೋನ್ ಆಪ್ಗಳನ್ನು   ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಬೇಕೆಂದು ನಿರ್ದೇಶನ ನೀಡಿದೆ. 

WhatsApp Group Join Now
Telegram Group Join Now

ಹಾಗಾಗಿ ಈ ರೀತಿಯ ಯಾವುದೇ ಲೋನ್ ಆಪ್ ಗಳಿಂದ ಸಾಲಗಳನ್ನು ಪಡೆಯದೆ ಅಧಿಕೃತವಾಗಿ ಕಾರ್ಯಚರಿಸುತ್ತಿರುವ ಹಣಕಾಸು ಸಂಸ್ಥೆಗಳಿಂದ ಮತ್ತು ರಾಷ್ಟ್ರೀಕೃತ ಬ್ಯಾಂಕ್  ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಭವಿಷ್ಯದಲ್ಲಿ ರಕ್ಷಣೆಯನ್ನು ಒದಗಿಸುತ್ತವೆ. 

 ಬರೋಡ ಬ್ಯಾಂಕ್ Baroda Bank ನಿಂದ ಐವತ್ತು ಸಾವಿರ  ಹಣ ಪಡೆಯುವುದು..!

ನಮ್ಮ ಲೇಖನದ ಬಹುಮುಖ್ಯ ವಿಷಯ ಬರೋಡ ಬ್ಯಾಂಕ್ ನಲ್ಲಿ 50,000  ದಿಂದ 2  ಲಕ್ಷದವರೆಗೂ ಸಾಲವನ್ನು ಪಡೆಯಬಹುದು,  ಅದು ಕೇವಲ 13.9 % ಬಡ್ಡಿಯ ದರದಲ್ಲಿ ಮಾತ್ರ, ಹೀಗೆ ಬರ್ಡ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಖಾತೆದಾರರು,  ಬ್ಯಾಂಕಿಗೂ ಹೋಗದೆ,  ಯಾವುದೇ ಪತ್ರಗಳನ್ನು ಮಾಡಿಸದೆ,  ಯಾರನ್ನು ಸಂಪರ್ಕಿಸದೆ ಕೇವಲ 15 ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು.

ಹೀಗೆ ಸಾಲ ಪಡೆಯಲು ಕಂಪನಿಯ ಸ್ಯಾಲರಿ  ಸ್ಲಿಪ್ ಅಗತ್ಯವಿಲ್ಲ,  ಮತ್ತು ಯಾವುದೇ ಕಂಪನಿಗೆ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ದಾಖಲಾತಿಗಳನ್ನು ನೀಡಬೇಕಾಗಿಲ್ಲ ಮತ್ತು ಕಳೆದ ಆರು ತಿಂಗಳಿನ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗಿಲ್ಲ, ಸಾಮಾನ್ಯವಾಗಿ ಉಳಿತಾಯ ಖಾತೆಯಲ್ಲಿ  ವಹಿವಾಟು ಮಾಡಿರುವ ಯಾವುದೇ ಖಾತೆದಾರನಿಗೆ ತತ್ ಕ್ಷಣದಲ್ಲಿ ಸಾಲವು ದೊರೆಯುತ್ತದೆ. 

Baroda bank loan kannada
Baroda bank loan kannada

Baroda Bank ನಿಂದ ಸಾಲವನ್ನು ಪಡೆಯಲು ಬೇಕಾದ ದಾಖಲಾತಿಗಳು

  • ಆಧಾರ್ ಕಾರ್ಡ್.
  • ಪಾನ್ ಕಾರ್ಡ್. 
  • ಆಧಾರ್ ಕಾರ್ಡ್ ನೊಂದಿಗೆ ಜೋಡಿಸಿರುವ ಮೊಬೈಲ್ ಸಂಖ್ಯೆ.
  • ಬರೋಡ ಬ್ಯಾಂಕ್ ಖಾತೆಗೆ ಸೇರಿಸಿರುವ ಮೊಬೈಲ್ ಸಂಖ್ಯೆ.

Baroda Bank ನಿಂದ ಸಾಲವನ್ನು ಪಡೆಯಲು ಕೇವಲ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಬರೋಡ ಬ್ಯಾಂಕ್ ಖಾತೆಗೆ ಸೇರಿಸಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಹೀಗೆ ಕೇವಲ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಇದ್ದರೆ ಲೋನ್ ಪಡೆಯಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊದಲಿಗೆ ಬರೋಡ ಬ್ಯಾಂಕ್ ಅವರ ಅಧಿಕೃತ “Bob world” ಎಂಬ Appನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.  ನಿಮ್ಮ ಬಳಿ ಈ ಆಪ್ ಇಲ್ಲದಿದ್ದರೆ ಈ ಕೊಟ್ಟಿರುವ ಲಿಂಕ್ ಮುಖಾಂತರ ಆಪ್ ಡೌನ್ಲೋಡ್ ಮಾಡಿಕೊಳ್ಳಿ  ಈ ಅಪ್ಲಿಕೇಶನ್ ಅಧಿಕೃತವಾಗಿದೆ https://play.google.com/store/apps/details?id=com.bankofbaroda.mconnect

“Bob world”  ಡೌನ್ಲೋಡ್ ಮಾಡಿಕೊಂಡ ನಂತರ ಅಥವಾ ಈಗಾಗಲೇ ಈ ಆಪ್ ಬಳಸುತ್ತಿರುವವರು ತಮ್ಮ MPIN  ಅನ್ನು ನಮೂದಿಸಿ App ಗೆ  ಲಾಗಿನ್ ಆಗಿ ನಂತರ ಅಪ್ಲಿಕೇಶನ್ ನ ಬಲಬದಿಯಲ್ಲಿ ಕೆಳಭಾಗದಲ್ಲಿರುವ “More” ಎಂಬ ಆಪ್ಷನ್ ಮೇಲೆ ಒತ್ತಿ,  ನಂತರ “Explore” ಎಂಬ ವಿಭಾಗದ ಅಡಿಯಲ್ಲಿ “Digital Loan” ಎಂದು ಕಾಣಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ  ಮತ್ತು ಅದರಲ್ಲಿ “Apply for Personal Loan” ಎಂಬ  ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ GPS ಆನ್ ಮಾಡಿ  Proceed ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಖಾತೆಯಲ್ಲಿ ನೀವು ಮಾಡಿರುವ ವೈವಾಟುಗಳ ಅಂದರೆ Transactions  ಗಳ ಆಧಾರದ ಮೇಲೆ ನಿಮಗೆ ನೀಡಬಹುದಾದ ಲೋನ್ನ ಮೊತ್ತ ಕಾಣಿಸುತ್ತದೆ ಉದಾಹರಣೆಗೆ 10,000 ದಿಂದ 50,000 ಎಂದು ಕಾಣಿಸುತ್ತದೆ ಇದರಲ್ಲಿ ನಿಮಗೆ ಅಗತ್ಯವಾಗಿರುವಷ್ಟು  ಹಣದ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಿರಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ  ನಿಮ್ಮ ಆಧಾರ್ ಕಾರ್ಡ್  ಸಂಖ್ಯೆಯನ್ನು ನಮೂದಿಸಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP (One time password) ಬರುತ್ತದೆ ಅದನ್ನು ಅಗತ್ಯವಿರುವ ಜಾಗದಲ್ಲಿ ನಮೂದಿಸಿ  ಮತ್ತು ನಿಮ್ಮ ಪಾನ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೂ ಕೂಡ OTP (One time password) ಬರುತ್ತದೆ ಅದನ್ನು ಅಗತ್ಯವಿರುವ ಜಾಗದಲ್ಲಿ ನಮೂದಿಸಿ. ಹಾಗೂ ನಿಮ್ಮ ಕಾಯಂ ವಿಳಾಸ ಮತ್ತು ತಾತ್ಕಾಲಿಕ ವಿಳಾಸವನ್ನು ಕೇಳುತ್ತದೆ ಎಲ್ಲಾ ಮಾಹಿತಿಯನ್ನು ಸರಿಯಾಗಿ  ನಮೂದಿಸಿ. ಲೋನ್ ಗೆ ಬೇಕಾಗಿರುವ E-STAMP ಕೂಡ ಸ್ವಯಂ ಚಾಲಿತವಾಗಿ ಆಪ್ ನಲ್ಲೆ ತಯಾರಾಗುತ್ತದೆ, ಹೀಗೆ ಎಲ್ಲಾ ಅವಶ್ಯಕವಾದ ಮಾಹಿತಿಯನ್ನು ನಮೂದಿಸಿದ ನಂತರ ಕೊನೆಯದಾಗಿ ಮತ್ತೊಮ್ಮೆ Digital Signature ಸಲುವಾಗಿ E-Sign ಎಂಬ ಕೊನೆ ಹಂತ ಕಾಣಿಸುತ್ತದೆ ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ ನ 12  ಅಂಕಿಯನ್ನು ನಮೂದಿಸಬೇಕು ಆಗ ಕೊನೆಯದಾಗಿ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಕೊನೆಯ OTP (One time password) ಬರುತ್ತದೆ ಅದನ್ನು ನಮೂದಿಸಿ ನಂತರ ಲೋನ್ ಅಪ್ಲೈ ಮಾಡುವುದು ಪೂರ್ಣವಾಗುತ್ತದೆ. 

ಈ ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾದ ಮೇಲೆ ಲೋನ್ ಅಪ್ಲಿಕೇಶನ್ Approved ಆದ ಬಗ್ಗೆ ಐದು ನಿಮಿಷದಲ್ಲಿ ಬ್ಯಾಂಕಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ SMS  ಬರುತ್ತದೆ, ಹೀಗೆ SMS ಬಂದ ನಂತರ ನಿಮ್ಮ ಖಾತೆಗೆ ನೀವು ನಮೂದಿಸಿದ್ದ ಹಣದಲ್ಲಿ Processing Fee  ಮತ್ತು E-Stamp ಚಾರ್ಜಸ್ ಎಂದು 2000  ಎಷ್ಟು ಹಣವು ಕಡಿತವಾಗಿರುತ್ತದೆ, ಹೀಗೆ ಕಡಿತವಾಗಿ ಉಳಿದ ಲೋನ್ ನಮ್ಮತ್ತವು ನಿಮ್ಮ ಖಾತೆಗೆ ಜಮೆಯಾಗಿರುತ್ತದೆ. ಗೂಗಲ್ ಪೇ ಫೋನ್ ಪೇ ಅಥವಾ ಪೇಟಿಎಂ ಮೂಲಕ ಹಣವು ಖಾತೆಗೆ ಜಮಯಾದ ಬಗ್ಗೆ ನೀವು ತಿಳಿದುಕೊಳ್ಳಬಹುದು. ಮತ್ತು ನಿಮ್ಮ ಬ್ಯಾಂಕ್ ಪಾಸ್ ಬುಕ್  ಬ್ಯಾಂಕ್ ನಲ್ಲಿ  ಎಂಟ್ರಿ  ಮಾಡಿಸಿ ಲೋನ್ ಬಗ್ಗೆ ಖಾತರಿ ಪಡೆಯಿರಿ. 

ಹೀಗೆ ಯಾವುದೇ ಸ್ಯಾಲರಿ ಸ್ಲಿಪ್ ಇಲ್ಲದೆ ಮತ್ತು ಪತ್ರ ದಾಖಲಾತಿಗಳು ಇಲ್ಲದೆ ಕೇವಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ ಸಹಾಯದಿಂದ 15 ನಿಮಿಷಗಳಲ್ಲಿ 50,000 ದಿಂದ ಎರಡು ಲಕ್ಷದವರೆಗೆ ಬ್ಯಾಂಕ್ ಆಫ್ ಬರೋಡ Baroda Bank Bank of Baroda ದಿಂದ ಕಡಿಮೆ ಬಡ್ಡಿಯ ದರದಲ್ಲಿ ಸಾಲವನ್ನು ಕಷ್ಟವಿಲ್ಲದೆ ಪಡೆಯಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ

 ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ ಇಂತಿ ನಿಮ್ಮ ಪ್ರೀತಿಯ ತಂಡ

ಮತ್ತೊಮ್ಮೆ ಓದಿ 

“ಬ್ಯಾಂಕ್ ಆಫ್ ಬರೋಡ” Bank of Baroda” (Vijaya bank,Dena Bank) ಈ ಬ್ಯಾಂಕ್ ನಲ್ಲಿ ಕೇವಲ ಉಳಿತಾಯ ಖಾತೆ ಹೊಂದಿದ್ದರೆ, ಬ್ಯಾಂಕಿಗೂ ಹೋಗದೆ, ಯಾರನ್ನು ಸಂಪರ್ಕಿಸದೆ ಪತ್ರ ವ್ಯವಹಾರಗಳಿಲ್ಲದೆ, ಕಂಪನಿಯ ಸ್ಯಾಲರಿ ಸ್ಲಿಪ್ ಇಲ್ಲದೆ ಇದ್ದರೂ ಕೇವಲ ನಿಮ್ಮ ಮೊಬೈಲ್ ಫೋನ್ ಸಹಾಯದಿಂದ 15 ನಿಮಿಷದಲ್ಲಿ ಐವತ್ತು ಸಾವಿರದಿಂದ ಎರಡು ಲಕ್ಷದವರೆಗೂ ಹಣ ಪಡೆಯಬಹುದು, ಹೇಗೆ  ಪಡೆಯುವುದು ಎಂಬುದನ್ನು ತಿಳಿಯಲು ಈ ಬರಹವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ,Baroda Bank Loan kannadaಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಎಲ್ಲಡೆಯು 5-10 ನಿಮಿಷದಲ್ಲಿ 5 ಹತ್ತು ಸಾವಿರ ಸಾಲವನ್ನು ನೀಡಿ, ಅತಿಯಾದ ಬಡ್ಡಿಯನ್ನು ವಿಧಿಸಿ, 50 ರಿಂದ 70% ಬಡ್ಡಿ ವಿಧಿಸಿ, ಮತ್ತು ಪಡೆದ ಸಾಲವನ್ನು ಮರುಪಾವತಿ ಮಾಡಿದರು ಸಹ ಹೆಚ್ಚಿನ ಹಣಕ್ಕೆ ಬೇಡಿಕೆಯನ್ನು ಇಟ್ಟು ಕಿರುಕುಳವನ್ನು ನೀಡುವ ಹಲವಾರು ಚೀನಾದ  ಲೋನ್ ಅಪ್ಲಿಕೇಶನ್ಗಳು ಪ್ಲೇ ಸ್ಟೋರ್ ನಲ್ಲಿ ಸಿಗುತ್ತವೆ,  ಯುವಕರು ಮತ್ತು ಹಣದ ಅವಶ್ಯಕತೆ ಇರುವವರು   ಹಿಂದೆ  ಮುಂದೆ ನೋಡದೆ ಚೀನಾದ ಲೋನ್ ಅಪ್ಲಿಕೇಶನ್ಗಳು ಕೇಳುವ ಪ್ರತಿಯೊಂದು ಮಾಹಿತಿಗೂ ಅನುಮತಿಯನ್ನು ಕೊಟ್ಟು ಸಮಸ್ಯೆಯಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ, ಯಾವುದೇ ಆಪ್ ನಲ್ಲಿ ಸಾಲ ಪಡೆಯುವುದನ್ನು ಆದಷ್ಟು ನಿಯಂತ್ರಿಸಬೇಕು ಆದಾಗಿಯೂ ಸಾಲ ಪಡೆ ಬೇಕೆಂದಲ್ಲಿ  ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಮಾಣಿಕೃತವಾದ ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯುವುದು ಉತ್ತಮ.

 ಭಾರತ ಸರ್ಕಾರದ ಇತ್ತೀಚಿನ ಅಂಕಿ ಅಂಶಗಳ ವರದಿ ಪ್ರಕಾರ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4000ಕ್ಕೂ ಅಧಿಕ ಅಕ್ರಮ ಮತ್ತು ಅನಧಿಕೃತ ಸಾಲವನ್ನು ನೀಡುವ ಅಪ್ಲಿಕೇಶನ್ಗಳು ಕಾರ್ಯಚರಿಸುತ್ತೇವೆ ಎಂದು ತಿಳಿದು ಬಂದಿದೆ, 2020ರಲ್ಲಿ ವಿಶ್ವಕ್ಕೆ ಸಮಸ್ಯೆಯನ್ನು ನೀಡಿದ ಕರೋನ ಸಮಯದಲ್ಲಿ ಎಲ್ಲ ವರ್ಗದ ಜನರಿಗೂ  ಆರ್ಥಿಕ ಸಮಸ್ಯೆಯೂ ಉಂಟಾದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಜನ್ಮತಾಳಿದ  ಅನಧಿಕೃತ ಲೋನ್ ಅಪ್ಲಿಕೇಶನ್ಗಳು ಗರಿಷ್ಠವಾಗಿ ಚೀನಾ ದೇಶಕ್ಕೆ  ಸೇರಿದ್ದಾಗಿವೆ, ಅತಿಯಾದ ಯಾವುದೇ ದಾಖಲಾತಿಗಳನ್ನು ಕೇಳದೆ ಕೇವಲ ಐದು ಹತ್ತು ನಿಮಿಷಗಳಲ್ಲಿ  ಸಾಲವನ್ನು ಕೊಡುವ ಈ ಅಪ್ಲಿಕೇಶನ್ ಗಳು ನಮ್ಮ ಮೊಬೈಲ್ ನಲ್ಲಿರುವ Contact ಲಿಸ್ಟ್  ಮತ್ತು ಗ್ಯಾಲರಿಯಲ್ಲಿರುವ ನಮ್ಮ ಫೋಟೋಗಳನ್ನು ಕದಿಯುತ್ತಾರೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ ದಿನದ ಲೆಕ್ಕದಲ್ಲಿ ಪಡೆದ ಸಾಲಕ್ಕೆ ಶೇಕಡ 50 ರಿಂದ 70ರಷ್ಟು ಬಡ್ಡಿಯನ್ನು ವಿಧಿಸಿ ಮರುಪಾವತಿಗಾಗಿ ಪ್ರತಿದಿನವೂ ಕರೆ ಮಾಡುತ್ತಾ ಹಿಂಸೆ ನೀಡುತ್ತಾರೆ,  ಇವರ ಹಿಂಸೆ ತಾಳಲಾಗದೆ ಪಡೆದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿದ ನಂತರವೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ ಅವರ ಬೇಡಿಕೆಯನ್ನು ನಿರಾಕರಿಸಿದರೆ ನಮ್ಮ ಮೊಬೈಲ್ ಫೋನ್ ನಿಂದ ಅಕ್ರಮವಾಗಿ ತೆಗೆದುಕೊಂಡ ನಮ್ಮ ಮೊಬೈಲ್ ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು ಆ ನಂಬರ್ ಗಳಿಗೆ ಕರೆ ಮಾಡಿ ನಮ್ಮ ಹೆಸರನ್ನು ಮರ್ಯಾದೆಯನ್ನು ಹಾಳು ಮಾಡುತ್ತಾರೆ ಮತ್ತು ಇದೇ ರೀತಿ ಮಾಡುತ್ತೇವೆ ಎಂದು ಬೆದರಿಕೆ ಆಗುತ್ತಾರೆ, ಹಾಗೂ  ನಮ್ಮ ಗ್ಯಾಲರಿಯಿಂದ ತೆಗೆದುಕೊಂಡ ಫೋಟೋಗಳನ್ನು ವಿಕೃತವಾಗಿ ಮತ್ತು ನಗ್ನ ವಾಗಿ ತಿದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತವೆ ಎಂದು ಹೆದರಿಸಿ ನಮ್ಮಿಂದ ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಾರೆ.

ಹಾಗಾಗಿ ಇದನ್ನೆಲ್ಲಾ ಕಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೂಗಲ್ ಕಂಪನಿಗೆ ಅಕ್ರಮವಾಗಿ ಸಕ್ರಿಯವಾಗಿರುವ ಲೋನ್ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಲು ನಿರ್ದೇಶನ ನೀಡಿದೆ, ಅದರಂತೆ ಗೂಗಲ್ ಕಂಪನಿಯು ಈಗಾಗಲೇ 2500 ರಷ್ಟು ಲೋನ್ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ,  ಹಾಗೂ  ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳ ಪ್ರಕಾರವಾಗಿ ಅಧಿಕೃತವಾಗಿ ಸಾಲಗಳನ್ನು ನೀಡಿ ಬಡ್ಡಿಯನ್ನು  ಪಡೆಯುತ್ತಿರುವ ಕೆಲವೊಂದು ಸಾಲ ನೀಡುವ ಸಂಸ್ಥೆಗಳನ್ನು ಪಟ್ಟಿ ಮಾಡಿ white list   ಎಂದು ಗೂಗಲ್ ಕಂಪನಿಗೆ ನೀಡಿದೆ,  ಈ ಲಿಸ್ಟ್ ನಲ್ಲಿರುವ ಕಂಪನಿಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಲೋನ್ ಆಪ್ಗಳನ್ನು   ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಬೇಕೆಂದು ನಿರ್ದೇಶನ ನೀಡಿದೆ. 

ಹಾಗಾಗಿ ಈ ರೀತಿಯ ಯಾವುದೇ ಲೋನ್ ಆಪ್ ಗಳಿಂದ ಸಾಲಗಳನ್ನು ಪಡೆಯದೆ ಅಧಿಕೃತವಾಗಿ ಕಾರ್ಯಚರಿಸುತ್ತಿರುವ ಹಣಕಾಸು ಸಂಸ್ಥೆಗಳಿಂದ ಮತ್ತು ರಾಷ್ಟ್ರೀಕೃತ ಬ್ಯಾಂಕ್  ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಭವಿಷ್ಯದಲ್ಲಿ ರಕ್ಷಣೆಯನ್ನು ಒದಗಿಸುತ್ತವೆ. 

 ಬರೋಡ ಬ್ಯಾಂಕ್ Baroda Bank ನಿಂದ ಐವತ್ತು ಸಾವಿರ  ಹಣ ಪಡೆಯುವುದು..!

ನಮ್ಮ ಲೇಖನದ ಬಹುಮುಖ್ಯ ವಿಷಯ ಬರೋಡ ಬ್ಯಾಂಕ್ ನಲ್ಲಿ 50,000  ದಿಂದ 2  ಲಕ್ಷದವರೆಗೂ ಸಾಲವನ್ನು ಪಡೆಯಬಹುದು,  ಅದು ಕೇವಲ 13.9 % ಬಡ್ಡಿಯ ದರದಲ್ಲಿ ಮಾತ್ರ, ಹೀಗೆ ಬರ್ಡ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಖಾತೆದಾರರು,  ಬ್ಯಾಂಕಿಗೂ ಹೋಗದೆ,  ಯಾವುದೇ ಪತ್ರಗಳನ್ನು ಮಾಡಿಸದೆ,  ಯಾರನ್ನು ಸಂಪರ್ಕಿಸದೆ ಕೇವಲ 15 ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು.

ಹೀಗೆ ಸಾಲ ಪಡೆಯಲು ಕಂಪನಿಯ ಸ್ಯಾಲರಿ  ಸ್ಲಿಪ್ ಅಗತ್ಯವಿಲ್ಲ,  ಮತ್ತು ಯಾವುದೇ ಕಂಪನಿಗೆ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ದಾಖಲಾತಿಗಳನ್ನು ನೀಡಬೇಕಾಗಿಲ್ಲ ಮತ್ತು ಕಳೆದ ಆರು ತಿಂಗಳಿನ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗಿಲ್ಲ, ಸಾಮಾನ್ಯವಾಗಿ ಉಳಿತಾಯ ಖಾತೆಯಲ್ಲಿ  ವಹಿವಾಟು ಮಾಡಿರುವ ಯಾವುದೇ ಖಾತೆದಾರನಿಗೆ ತತ್ ಕ್ಷಣದಲ್ಲಿ ಸಾಲವು ದೊರೆಯುತ್ತದೆ. 

Baroda bank loan kannada
Baroda bank loan kannada..

Baroda Bank ನಿಂದ ಸಾಲವನ್ನು ಪಡೆಯಲು ಬೇಕಾದ ದಾಖಲಾತಿಗಳು

  • ಆಧಾರ್ ಕಾರ್ಡ್.
  • ಪಾನ್ ಕಾರ್ಡ್. 
  • ಆಧಾರ್ ಕಾರ್ಡ್ ನೊಂದಿಗೆ ಜೋಡಿಸಿರುವ ಮೊಬೈಲ್ ಸಂಖ್ಯೆ.
  • ಬರೋಡ ಬ್ಯಾಂಕ್ ಖಾತೆಗೆ ಸೇರಿಸಿರುವ ಮೊಬೈಲ್ ಸಂಖ್ಯೆ.

Baroda Bank ನಿಂದ ಸಾಲವನ್ನು ಪಡೆಯಲು ಕೇವಲ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಬರೋಡ ಬ್ಯಾಂಕ್ ಖಾತೆಗೆ ಸೇರಿಸಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಹೀಗೆ ಕೇವಲ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಇದ್ದರೆ ಲೋನ್ ಪಡೆಯಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊದಲಿಗೆ ಬರೋಡ ಬ್ಯಾಂಕ್ ಅವರ ಅಧಿಕೃತ “Bob world” ಎಂಬ Appನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.  ನಿಮ್ಮ ಬಳಿ ಈ ಆಪ್ ಇಲ್ಲದಿದ್ದರೆ ಈ ಕೊಟ್ಟಿರುವ ಲಿಂಕ್ ಮುಖಾಂತರ ಆಪ್ ಡೌನ್ಲೋಡ್ ಮಾಡಿಕೊಳ್ಳಿ  ಈ ಅಪ್ಲಿಕೇಶನ್ ಅಧಿಕೃತವಾಗಿದೆ https://play.google.com/store/apps/details?id=com.bankofbaroda.mconnect

“Bob world”  ಡೌನ್ಲೋಡ್ ಮಾಡಿಕೊಂಡ ನಂತರ ಅಥವಾ ಈಗಾಗಲೇ ಈ ಆಪ್ ಬಳಸುತ್ತಿರುವವರು ತಮ್ಮ MPIN  ಅನ್ನು ನಮೂದಿಸಿ App ಗೆ  ಲಾಗಿನ್ ಆಗಿ ನಂತರ ಅಪ್ಲಿಕೇಶನ್ ನ ಬಲಬದಿಯಲ್ಲಿ ಕೆಳಭಾಗದಲ್ಲಿರುವ “More” ಎಂಬ ಆಪ್ಷನ್ ಮೇಲೆ ಒತ್ತಿ,  ನಂತರ “Explore” ಎಂಬ ವಿಭಾಗದ ಅಡಿಯಲ್ಲಿ “Digital Loan” ಎಂದು ಕಾಣಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ  ಮತ್ತು ಅದರಲ್ಲಿ “Apply for Personal Loan” ಎಂಬ  ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ GPS ಆನ್ ಮಾಡಿ  Proceed ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಖಾತೆಯಲ್ಲಿ ನೀವು ಮಾಡಿರುವ ವೈವಾಟುಗಳ ಅಂದರೆ Transactions  ಗಳ ಆಧಾರದ ಮೇಲೆ ನಿಮಗೆ ನೀಡಬಹುದಾದ ಲೋನ್ನ ಮೊತ್ತ ಕಾಣಿಸುತ್ತದೆ ಉದಾಹರಣೆಗೆ 10,000 ದಿಂದ 50,000 ಎಂದು ಕಾಣಿಸುತ್ತದೆ ಇದರಲ್ಲಿ ನಿಮಗೆ ಅಗತ್ಯವಾಗಿರುವಷ್ಟು  ಹಣದ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಿರಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ  ನಿಮ್ಮ ಆಧಾರ್ ಕಾರ್ಡ್  ಸಂಖ್ಯೆಯನ್ನು ನಮೂದಿಸಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP (One time password) ಬರುತ್ತದೆ ಅದನ್ನು ಅಗತ್ಯವಿರುವ ಜಾಗದಲ್ಲಿ ನಮೂದಿಸಿ  ಮತ್ತು ನಿಮ್ಮ ಪಾನ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೂ ಕೂಡ OTP (One time password) ಬರುತ್ತದೆ ಅದನ್ನು ಅಗತ್ಯವಿರುವ ಜಾಗದಲ್ಲಿ ನಮೂದಿಸಿ. ಹಾಗೂ ನಿಮ್ಮ ಕಾಯಂ ವಿಳಾಸ ಮತ್ತು ತಾತ್ಕಾಲಿಕ ವಿಳಾಸವನ್ನು ಕೇಳುತ್ತದೆ ಎಲ್ಲಾ ಮಾಹಿತಿಯನ್ನು ಸರಿಯಾಗಿ  ನಮೂದಿಸಿ. ಲೋನ್ ಗೆ ಬೇಕಾಗಿರುವ E-STAMP ಕೂಡ ಸ್ವಯಂ ಚಾಲಿತವಾಗಿ ಆಪ್ ನಲ್ಲೆ ತಯಾರಾಗುತ್ತದೆ, ಹೀಗೆ ಎಲ್ಲಾ ಅವಶ್ಯಕವಾದ ಮಾಹಿತಿಯನ್ನು ನಮೂದಿಸಿದ ನಂತರ ಕೊನೆಯದಾಗಿ ಮತ್ತೊಮ್ಮೆ Digital Signature ಸಲುವಾಗಿ E-Sign ಎಂಬ ಕೊನೆ ಹಂತ ಕಾಣಿಸುತ್ತದೆ ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ ನ 12  ಅಂಕಿಯನ್ನು ನಮೂದಿಸಬೇಕು ಆಗ ಕೊನೆಯದಾಗಿ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಕೊನೆಯ OTP (One time password) ಬರುತ್ತದೆ ಅದನ್ನು ನಮೂದಿಸಿ ನಂತರ ಲೋನ್ ಅಪ್ಲೈ ಮಾಡುವುದು ಪೂರ್ಣವಾಗುತ್ತದೆ. 

ಈ ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾದ ಮೇಲೆ ಲೋನ್ ಅಪ್ಲಿಕೇಶನ್ Approved ಆದ ಬಗ್ಗೆ ಐದು ನಿಮಿಷದಲ್ಲಿ ಬ್ಯಾಂಕಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ SMS  ಬರುತ್ತದೆ, ಹೀಗೆ SMS ಬಂದ ನಂತರ ನಿಮ್ಮ ಖಾತೆಗೆ ನೀವು ನಮೂದಿಸಿದ್ದ ಹಣದಲ್ಲಿ Processing Fee  ಮತ್ತು E-Stamp ಚಾರ್ಜಸ್ ಎಂದು 2000  ಎಷ್ಟು ಹಣವು ಕಡಿತವಾಗಿರುತ್ತದೆ, ಹೀಗೆ ಕಡಿತವಾಗಿ ಉಳಿದ ಲೋನ್ ನಮ್ಮತ್ತವು ನಿಮ್ಮ ಖಾತೆಗೆ ಜಮೆಯಾಗಿರುತ್ತದೆ. ಗೂಗಲ್ ಪೇ ಫೋನ್ ಪೇ ಅಥವಾ ಪೇಟಿಎಂ ಮೂಲಕ ಹಣವು ಖಾತೆಗೆ ಜಮಯಾದ ಬಗ್ಗೆ ನೀವು ತಿಳಿದುಕೊಳ್ಳಬಹುದು. ಮತ್ತು ನಿಮ್ಮ ಬ್ಯಾಂಕ್ ಪಾಸ್ ಬುಕ್  ಬ್ಯಾಂಕ್ ನಲ್ಲಿ  ಎಂಟ್ರಿ  ಮಾಡಿಸಿ ಲೋನ್ ಬಗ್ಗೆ ಖಾತರಿ ಪಡೆಯಿರಿ. 

ಹೀಗೆ ಯಾವುದೇ ಸ್ಯಾಲರಿ ಸ್ಲಿಪ್ ಇಲ್ಲದೆ ಮತ್ತು ಪತ್ರ ದಾಖಲಾತಿಗಳು ಇಲ್ಲದೆ ಕೇವಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ ಸಹಾಯದಿಂದ 15 ನಿಮಿಷಗಳಲ್ಲಿ 50,000 ದಿಂದ ಎರಡು ಲಕ್ಷದವರೆಗೆ ಬ್ಯಾಂಕ್ ಆಫ್ ಬರೋಡ Baroda Bank Bank of Baroda ದಿಂದ ಕಡಿಮೆ ಬಡ್ಡಿಯ ದರದಲ್ಲಿ ಸಾಲವನ್ನು ಕಷ್ಟವಿಲ್ಲದೆ ಪಡೆಯಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ

 ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ ಇಂತಿ ನಿಮ್ಮ ಪ್ರೀತಿಯ ತಂಡ

WhatsApp Group Join Now
Telegram Group Join Now

1 thought on “ಬರೋಡ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ,15 ನಿಮಿಷದಲ್ಲಿ ಮೊಬೈಲ್ ಫೋನ್ ನಿಂದ 50,000 ಹಣ ಪಡೆಯಬಹುದು! ಪೂರ್ತಿ ಓದಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ! ಹಣ ಪಡೆಯಿರಿ!”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍