ನಮಸ್ತೆ ಬಂಧುಗಳೇ…ಬರ ಪರಿಹಾರ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ! | ಬರ ಪರಿಹಾರ ಹಣ ಖಾತೆಗೆ ಬಂದಿದೀಯಾ ಇಲ್ವಾ ಚೆಕ್ ಮಾಡೋದು ಹೇಗೆ? ನಮ್ಮ ಲೇಖನದಲ್ಲಿ ಸುಲಭವಾಗಿ ನೀವು ತಿಳಿಯಬಹುದು. ರಾಜ್ಯದಲ್ಲೆಡೆ ಅತಿಯಾದ ಭರದಿಂದ ಬೆಳೆಗಳೆಲ್ಲವೂ ನಾಶವಾಗಿ ಕುಡಿಯಲು ಸಹ ನೀರಿಲ್ಲದಂತೆ ಕೆರೆಕಟ್ಟೆಗಳು ಒಣಗಿದ್ದವು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರವು ಕೂಡ ಚುನಾವಣೆಗಳಲ್ಲೆ ತಮ್ಮ ಸಮಯವನ್ನು ಹೆಚ್ಚಾಗಿ ಕಳೆದಿದೆ, ಈ ಬರದಿಂದ ನಷ್ಟವನ್ನು ಅನುಭವಿಸಿದ್ದ ರೈತರಿಗೆ ಪರಿಹಾರವನ್ನು ಒದಗಿಸಲು ಪರಿಹಾರ ಧನವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದರು ಸಹ ಹಲವಾರು ರೈತರಿಗೆ ತಮ್ಮ ಬೆಳೆ ಪರಿಹಾರದ ಹಣ ಖಾತೆಗೆ ಜಮೆಯಾಗಿಲ್ಲ. ಕೆಲವಾರು ರೈತರಿಗೆ ಈಗಾಗಲೇ ಸರ್ಕಾರದ ಬರ ಪರಿಹಾರ ಧನ ಡಿ ಬಿ ಟಿ ಮುಖಾಂತರ ಖಾತೆಗೆ ಜಮೆಯಾಗಿದೆ.
ಬರ ಪರಿಹಾರ ಹಣವನ್ನು ಪಡೆಯುವ ಮುನ್ನ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಎಲ್ಲಾ ರೈತರು ಖಾತ್ರಿ ಮಾಡಿಕೊಳ್ಳಬೇಕು, ಸರ್ಕಾರವು ಆಧಾರ್ ಕಾರ್ಡ್ ಮೂಲಕ ಹಣವನ್ನು ರೈತರಿಗೆ ಜಮೆ ಮಾಡುತ್ತದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.