ನಮಸ್ತೆ ಬಂಧುಗಳೇ.. ಈ ಬ್ಯಾಂಕಿನಲ್ಲಿ ನಿಮ್ಮ ದುಡ್ಡಿದ್ದರೆ ಈಗಲೇ ವಾಪಸ್ ತೆಗೆದುಕೊಳ್ಳಿ, ಏಕೆಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಲಕ್ಷ ಲಕ್ಷ ಹಣವು ಬೇರೊಬ್ಬರ ಪಾಲಾಗಬಹುದು. ಮಗಳ ಮದುವೆಗೂ ಅಥವಾ ಮಕ್ಕಳ ಸ್ಕೂಲ್ ಫೀ ಕಟ್ಟಲು ಅಥವಾ ನಿಮ್ಮದೇ ಭವಿಷ್ಯಕ್ಕೂ ಇಟ್ಟಿರುವ ಹಣವು ನಿಮ್ಮ ಕೈ ತಪ್ಪಬಹುದು. ಹಾಗಾಗಿ ಈ ಬ್ಯಾಂಕಿನಲ್ಲಿ ನೀವು ಹಣ ಇಟ್ಟಿದ್ದರೆ ಈಗಲೇ ನಿಮ್ಮ ಹಣವನ್ನು ತೆಗೆದುಕೊಂಡು ಸುರಕ್ಷಿತ ಮಾಡಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಬಂಧುಗಳೇ, , ನಿಮ್ಮ ಜೀವನದ ಕಷ್ಟಗಳಿಗಾಗಿ ಎಂದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಇಟ್ಟಿರುತ್ತೀರಿ ಆದರೆ ಇತ್ತೀಚಿನ ದಿನಗಳಲ್ಲಿ ಕೋ ಆಪರೇಟಿವ್ ಬ್ಯಾಂಕ್ ಗಳು ಗ್ರಾಹಕರಿಗೆ ವಂಚನೆ ಮಾಡಿ ಗ್ರಾಹಕರು ಬ್ಯಾಂಕ್ಗಳಲ್ಲಿ ಜಮೆ ಮಾಡಿ ಇಟ್ಟಿದ್ದ ಹಣವನ್ನು ಲಪಟಾಯಿಸಿಸುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ : ನಿಮ್ಮ ಬಳಿ ಎಷ್ಟು ಬ್ಯಾಂಕ್ನ ಅಕೌಂಟ್ ಇರಬೇಕು? |ಹಲವು ಬ್ಯಾಂಕ್ ಗಳಲ್ಲಿ ಖಾತೆ ಇದ್ದರೆ ಸಮಸ್ಯೆಗಳೇನು ಇಲ್ಲಿದೆ ಮಾಹಿತಿ|
ಬೆಂಗಳೂರು ಮೂಲದ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಜನರಿಗೆ ಮೋಸ ಮಾಡಿದೆ, ಕೊ ಆಪರೇಟಿವ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಜಮೆ ಮಾಡಿದ್ದ ಸಾವಿರಾರು ಜನ ಹಣ ಕಳೆದುಕೊಂಡಿದ್ದಾರೆ. ಹೌದು ಬಂದುಗಳೇ ಕಷ್ಟಪಟ್ಟು ದುಡಿದು ಮುಂದಿನ ಭವಿಷ್ಯಕ್ಕೆ ಎಂದು ಬ್ಯಾಂಕುಗಳನ್ನು ನಂಬಿ ನಾವು ನೀವೆಲ್ಲ ಹಣವನ್ನು ಇರಿಸುತ್ತೇವೆ, ಆದರೆ ಈ ಕೋ ಆಪರೇಟಿವ್ ಬ್ಯಾಂಕ್ ಗಳು ಆಗಾಗ ಗ್ರಾಹಕರಿಗೆ ಮೋಸ ಮಾಡುತ್ತಿವೆ, ಹಾಗಾಗಿ ನೀವು ಕಷ್ಟಪಟ್ಟು ದುಡಿದ ಹಣವನ್ನು ನಿಮಗೆ ಗೊತ್ತಿರುವ ಪರಿಚಯಿಸಿದರ ಯಾರದೋ ಮಾತನ್ನು ನಂಬಿ ಅಥವಾ ಹೆಚ್ಚು ಬಡ್ಡಿ ಸಿಗುತ್ತದೆ ಎಂದು ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ನಿಮ್ಮ ಹಣವನ್ನು ಜಮೆ ಮಾಡಬೇಡಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಂಧುಗಳೇ.. ನೀವು ದುಡಿದ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಂದರೆ ಆರ್ಬಿಐ ನ ಅಡಿಯಲ್ಲಿ ನೋಂದಾಯಿಸಿದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಮ್ಮ ಹಣವನ್ನು ಜಮೆ ಮಾಡಿ, ಏಕೆಂದರೆ ರಾಷ್ಟ್ರಿಕೃತ ಬ್ಯಾಂಕ್ ಗಳು ನೇರವಾಗಿ ರಿಸರ್ವ್ ಬ್ಯಾಂಕ್ ನ ನಿಯಂತ್ರಣದಲ್ಲಿರುತ್ತದೆ, ಬಡ್ಡಿ ಶೇಖಡವು ಕಡಿಮೆ ಇದ್ದರೂ ಸಹ ನಿಮ್ಮ ಹಣಕ್ಕೆ ಗ್ಯಾರಂಟಿ ಇರುತ್ತದೆ, ಆದರೆ ಪ್ರಾದೇಶಿಕವಾಗಿ ಇರುವಂತಹ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಹಣವನ್ನು ಇಟ್ಟರೆ ಅವುಗಳಿಗೆ ನೇರವಾಗಿ ರಿಸರ್ವ್ ಬ್ಯಾಂಕ್ ನ ನಿಯಂತ್ರಣವಿರುವುದಿಲ್ಲ.
5 ಲಕ್ಷಕ್ಕಿಂತ ಹೆಚ್ಚಿಗೆ ಯಾವ ಬ್ಯಾಂಕಿನಲ್ಲಿ ಹಣ ಜಮೆ ಮಾಡಬೇಕು !
ನೀವು 5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಐದು ವರ್ಷಕ್ಕೂ ಹೆಚ್ಚಿನ ಕಾಲಾವಧಿಗೆ ಬ್ಯಾಂಕಿನಲ್ಲಿ ಇಡಬೇಕಾದ ಪರಿಸ್ಥಿತಿ ಬಂದರೆ ಒಂದು ಬ್ಯಾಂಕಿನಲ್ಲಿ ಕೇವಲ 5 ಲಕ್ಷ ಅಥವಾ 5 ಲಕ್ಷಕ್ಕಿಂತ ಹಣವನ್ನು ಜಮೆ ಮಾಡಿ, ಮತ್ತು ಇನ್ನೊಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇನ್ನು ಉಳಿದ ಹಣವನ್ನು ಜಮೆ ಮಾಡಿ. ಉದಾಹರಣೆಗೆ ನೀವು 15 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಇಡಬೇಕೆಂದು ಯೋಚಿಸಿದರೆ 5 ಲಕ್ಷದಂತೆ ಮೂರು ಬ್ಯಾಂಕುಗಳಲ್ಲಿ ಹಣವನ್ನು ಜಮೆ ಮಾಡಿ. ಏಕೆಂದರೆ ಬ್ಯಾಂಕುಗಳು ಏನಾದರೂ ಕೆಲವೊಂದು ಆರ್ಥಿಕ ಸಮಸ್ಯೆಗಳಿಂದ ತೊಂದರೆ ಅನುಭವಿಸಿದರು ಕೂಡ 5 ಲಕ್ಷದವರೆಗೆ ರಿಸರ್ವ್ ಬ್ಯಾಂಕ್ ಗ್ಯಾರಂಟಿನ ನೀಡುತ್ತದೆ ಅಂದರೆ ಹಣವನ್ನು ಮರಳಿಸುತ್ತದೆ, ಹಾಗಾಗಿ ಹೆಚ್ಚಿನ ಹಣವನ್ನು ಇಡಬೇಕಾದಾಗ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 5,00,000 ಕಿಂತ ಕಮ್ಮಿ ಹಣವನ್ನು ಜಮೆ ಮಾಡಿ. ಆಗ ನಿಮ್ಮ ಹಣಕ್ಕೆ ಯಾವುದೇ ಸಮಸ್ಯೆ ಬಂದರೂ ಖಾತ್ರಿ ಇರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.