ನಮ್ಮ ಮಂಡ್ಯದಲ್ಲೂ ಶೇ.60 ಕನ್ನಡ ಕಡ್ಡಾಯ, ಇಲ್ಲವಾದಲ್ಲಿ ಅಂಗಡಿ, ಪ್ರೈವೇಟ್ ಸ್ಕೂಲ್ಗಳ ಲೈಸೆನ್ಸ್ ರದ್ದು: ಮಂಡ್ಯ ಡಿಸಿ ಎಚ್ಚರಿಕೆ
ನಮಸ್ತೆ ಬಂಧುಗಳೇ… ನಮ್ಮ ಮಂಡ್ಯದಲ್ಲೂ ಶೇ.60 ಕನ್ನಡ ಕಡ್ಡಾಯ, ಇಲ್ಲವಾದಲ್ಲಿ ಅಂಗಡಿಗಳ ಲೈಸೆನ್ಸ್ ರದ್ದು: ಮಂಡ್ಯ ಡಿಸಿ ಡಾ:ಕುಮಾರ ಎಚ್ಚರಿಕೆ ನೀಡಿದ್ದಾರೆ, ಈಗಾಗಲೇ ಕರ್ನಾಟಕ …