ಬ್ಯಾಂಕು ಮತ್ತು ATM ಗಳಿಂದ ನಕಲಿ ಡೂಪ್ಲಿಕೇಟ್ ನೋಟುಗಳು ಬಂದರೆ ಈ ರೀತಿಯಾಗಿ ಮಾಡಿ! 2024

ಬಂಧುಗಳೇ ನಮಸ್ಕಾರ… ಇಂದು ದೇಶದ ಎಲ್ಲೆಡೆಯೂ ಜನರು ಕೂಡ ಡಿಜಿಟಲ್ ಯುಗಕ್ಕೆ (ATM) ಹಾಸು ಹೊಕ್ಕು ಹೋಗಿದ್ದಾರೆ.  ಡಿಜಿಟಲ್ ಯುಗದಲ್ಲಿ  ಪ್ರತಿಯೊಂದು  ಹಣಕಾಸಿನ ಚಟುವಟಿಕೆಗಳು ಸರಳ ಸುಲಭವಾಗಿ ನಡೆಯುತ್ತದೆ. ಅಂದರೆ  ಹಣವನ್ನು ನೀವು ಬೇರೊಂದು ವ್ಯಕ್ತಿಯಿಂದ ಪಡೆಯಬೇಕೆಂದು ಬಯಸಿದರೆ  ಅಥವಾ ಅವರಿಗೆ ಪಾವತಿಸಲು ಅಗತ್ಯವಿದ್ದರೆ ಡಿಜಿಟಲ್ ಬ್ಯಾಂಕಿಂಗ್ ಆ್ಯಪ್ ಗಳ ಮೂಲಕವೇ ವ್ಯವಹಾರವನ್ನು ಮಾಡಬಹುದು. ಡಿಜಿಟಲ್ ವಹಿವಾಟುಗಳು ಪ್ರಾರಂಭವಾದ ದಿನದಿಂದಲೇ ನಗದು ವ್ಯವಹಾರದ ವಹಿವಾಟುಗಳನ್ನು ಕಡಿಮೆ  ಮಾಡಿವೆ. ಪ್ರಪಂಚದಲ್ಲಿರುವ ಎಲ್ಲಾ ಜನರು ಕೂಡ ಆನ್ಲೈನ್ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಹೀಗೆ ಆನ್ಲೈನ್ ನಲ್ಲಿ  ವಹಿವಾಟುಗಳನ್ನು ನಡೆಸಿದರು ಕೂಡ  ಬ್ಯಾಂಕುಗಳಿಗೆ ಹಾಗೂ ಎಟಿಎಂಗಳಿಗೂ ಕೂಡ ನಗದು ಹಣವನ್ನು ತೆಗೆದುಕೊಳ್ಳಲು ಹೋಗಬೇಕು.

WhatsApp Group Join Now
Telegram Group Join Now

ಕೆಲವೊಮ್ಮೆ ಎಟಿಎಂಗಳಲ್ಲಿ ನಕಲಿ ನೋಟುಗಳು ಬಂದಿರುತ್ತದೆ. ಆ ನಕಲಿ ನೋಟುಗಳನ್ನು ಎಟಿಎಂ ಗ್ರಾಹಕರು ಪಡೆಯುವಂತಹ  ಸಂದರ್ಭ  ಎದುರಾಗುತ್ತವೆ.  ಹೀಗೆ ಪಡೆದ ಆ   ನಕಲಿ ನೋಟನ್ನು,  ಹಿಂದಿರುಗಿಸಿ ಒರಿಜಿನಲ್ ನೋಟನ್ನು ನೀವು ಹೇಗೆ ಪಡೆಯಬೇಕು ಎಂಬ ಎಲ್ಲಾ ಮಾಹಿತಿಯನ್ನು ಕೂಡ ಕೆಳಕಂಡ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.  ಪೂರ್ತಿಯಾಗಿ ಲೇಖನವನ್ನು ಓದುವ ಮೂಲಕ ನಕಲಿ ನೋಟನ್ನು ಅಸಲಿಯಾಗಿ ಪಡೆದುಕೊಳ್ಳಿರಿ. ನಕಲಿ ನೋಟು ಬಂದಿದೆ ಎಂಬ  ಗೊಂದಲದಚಿಂತೆಗಳು ಬೇಡ,ಚಿಂತೆಗಳನ್ನು ಬಿಟ್ಟು ಈ ಒಂದು ಕೆಲಸವನ್ನು ಮಾಡಿದ್ರೆ ಸಾಕು, ನಿಮಗೆ ಸೇರಬೇಕಾದ  ಅಸಲಿ ಅಂದರೆ ಒರಿಜಿನಲ್  ನೋಟುಗಳನ್ನುಈ ರೀತಿಯಾಗಿ ಪಡೆಯಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಎಟಿಎಂ ನಲ್ಲಿ ATM ನಕಲಿ ನೋಟುಗಳು ಬಂದರೆ ಹೀಗೆ ಮಾಡಿ.

ನೀವು ಕೂಡ ಎಟಿಎಂ ನಲ್ಲಿ ಹಣವನ್ನು  ತೆಗೆದುಕೊಳ್ಳಲು ಹೋಗಿರುತ್ತೀರಿ, ಆ ಹಣ ನಕಲಿಯಾಗಿ ಕಂಡು ಬರುತ್ತದೆ. ಆ  ನಕಲಿ ನೋಟಿನ ಫೋಟೋವನ್ನು ನೀವು ಫೋನಿನಲ್ಲಿ ತಕ್ಷಣವೇ ತೆಗೆದುಕೊಳ್ಳಿರಿ. ನಂತರ ಎಟಿಎಂ ನಲ್ಲಿರುವ ಸಿಸಿ ಕ್ಯಾಮೆರಾ ಗಳಿಗೆ ನೀವು  ಎಟಿಎಂನಿಂದ ಪಡೆದ ಈ ಒಂದು ನಕಲಿ ನೋಟನ್ನು ತೋರಿಸಬೇಕಾಗುತ್ತದೆ. ಯಾವ ರೀತಿ ನೋಟನ್ನು ತೋರಿಸಬೇಕೆಂದರೆ ನೋಟನ್ನು ತಲೆ ಕೆಳಗೆ ಮಾಡಿ ಆ ನೋಟಿನ  ನಂಬರ್ ಗಳನ್ನು  ಸಿಸಿ ಕ್ಯಾಮೆರಾ ಗೆ ತೋರಿಸಿರಿ, ಸಿಸಿ ಕ್ಯಾಮೆರಾ ಎಟಿಎಂ ನಲ್ಲಿ ಇದ್ದಾಗಲೇ ನಕಲಿ ನೋಟು ಬಂದಿದೆ ಎಂದು  ದಾಖಲಾತಿಗಳಲ್ಲಿ ದಾಖಲಿಸುತ್ತದೆ.

Duplicate-notes
Duplicate-notes

ಈ ಒಂದು ಕೆಲಸವನ್ನು ಮಾಡಿದ್ರೆ ನಿಮ್ಮ ನೋಟು ಅಸಲಿಯಾಗಿ ಪರಿವರ್ತನೆ  ಮಾಡಿಕೊಳ್ಳಲು ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಎಟಿಎಂ ನಲ್ಲಿದ್ದಾಗಲೇ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು, ಇಲ್ಲದಿದ್ದರೆ ನಕಲಿ ನೋಟನ್ನು ಎಲ್ಲಿಯೂ ಕೂಡ ಸ್ವೀಕರಿಸುವುದಿಲ್ಲ. ಅನಂತರ ಎಟಿಎಂ ನಲ್ಲಿ ಹಣವನ್ನು ತೆಗೆದುಕೊಂಡಿರುವ ದಾಖಲೆಗೆ ರಶೀದಿಯನ್ನು ನೀವು ನಿಮ್ಮ ಮೊಬೈಲಿನಲ್ಲಿ ಫೋಟೋ ಒಂದನ್ನು ತೆಗೆದಿಟ್ಟುಕೊಂಡಿರಬೇಕು ಈ ಒಂದು ಕೆಲಸವೂ ಕೂಡ ಪ್ರಮುಖವಾದದ್ದು. ಈ   ಕೆಲಸಗಳನ್ನು ಮಾಡಿದ ಬಳಿಕ ನೀವು ಆ ಸಂದರ್ಭದಲ್ಲಿಯೇ  ಎಟಿಎಂ ಸಂಬಂಧಪಟ್ಟ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ ಬ್ಯಾಂಕಿಗೆ ಭೇಟಿ ನೀಡಲು ನಕಲಿ ನೋಟು ಹಾಗೂ ನಿಮ್ಮ ಮೊಬೈಲಿನಲ್ಲಿ ತೆಗೆದಿಟ್ಟ ಫೋಟೋ ಜೊತೆಗೆ ಬ್ಯಾಂಕಿನ ಉದ್ಯೋಗಿಗಳ ಜೊತೆಯಲ್ಲಿ ವಿಷಯವನ್ನು ಚರ್ಚಿಸಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಆ ವಿಷಯವನ್ನು ಚರ್ಚಿಸಿದ ಬಳಿಕ ಬ್ಯಾಂಕ್ ಉದ್ಯೋಗಿಗಳು ನಿಮಗೆ  ಸಂಬಂಧಪಟ್ಟ  ಅರ್ಜಿಯನ್ನು ಭರ್ತಿ ಮಾಡಿರಿ ಎಂದು ನೀಡುತ್ತಾರೆ. ಆ ಫಾರಂ ನನ್ನು  ಭರ್ತಿ ಮಾಡಿದ ಬಳಿಕವೇ  ನಿಮಗೆ ಅಸಲಿ ಹಣವನ್ನು ಬ್ಯಾಂಕ್ ಪಾವತಿಸುತ್ತದೆ, ಅದಕ್ಕಾಗಿ ನೀವು ಮೊದಲಿಗೆ ನಕಲಿ ಹಣವನ್ನು ಬ್ಯಾಂಕಿಗೆ  ನೀಡಬೇಕು,  ನೀಡಿದ ಬಳಿಕವೇ ನಿಮಗೆ  ಅಸಲಿ ನೋಟು ವರಿಜಿನಲ್ ನೋಟು  ಲಭಿಸುತ್ತದೆ. ಈ ರೀತಿಯಾಗಿ ಬ್ಯಾಂಕಿನಲ್ಲೇ ಒರಿಜಿನಲ್ ನೋಟನ್ನು ಪಡೆದುಕೊಳ್ಳಬಹುದು..

WhatsApp Group Join Now
Telegram Group Join Now

ಕೆಲವೊಮ್ಮೆ ಈ ರೀತಿಯ ಸಂದರ್ಭಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಲ್ಲಾ ಎಟಿಎಂ ಗ್ರಾಹಕರು ಗಮನದಲ್ಲಿಟ್ಟುಕೊಂಡು ನೋಟನ್ನು ಎಟಿಎಂನಲ್ಲಿಯೇ ಒಂದು ಬಾರಿ ಪರಿಶೀಲಿಸಿದ ಬಳಿಕ, ನೀವು ಎಟಿಎಂನಿಂದ ಹೊರಬಂದು ನಂತರ ಕೆಲಸವನ್ನು ಮಾಡಲು ಮುಂದಾಗಿರಿ. ಮನೆಗೆ  ಬಂದ ನಂತರ ನೀವು ನೋಟನ್ನು  ಪರಿಶೀಲಿಸಿದರೆ ಆ ನೋಟು ನಕಲಿ ಎಂದು ಖಚಿತವಾದರೆ ಆಗ ನೀವು ಆ ಸಂದರ್ಭದಲ್ಲಿ  ಅಸಲಿ ನೋಟುಗಳನ್ನು ಪಡೆಯಲು ಸಾಧ್ಯವಿಲ್ಲ. ನೀವು ಎಟಿಎಂನಲ್ಲಿಯೇ ಇದ್ದಾಗ ಎಲ್ಲಾ ಮೇಲ್ಕಂಡ ಕೆಲಸವನ್ನು ಮಾಡಿ ಆನಂತರ ಬ್ಯಾಂಕಿಗೆ ಭೇಟಿ ನೀಡಿದ ಬಳಿಕವೇ  ನಿಮ್ಮ ಬಳಿ ಇರುವ ನಕಲಿ ನೋಟುಗಳನ್ನು ಪಡೆದು ನಿಮಗೆ ಅಸಲಿ ನೋಟನ್ನು ಬ್ಯಾಂಕ್ ಉದ್ಯೋಗಿಗಳು  ನೀಡುತ್ತಾರೆ.

ಇದನ್ನೂ ಓದಿ :  Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!

 ಈ ಮೇಲಿನ ಮಾಹಿತಿಯಲ್ಲಿ ತಿಳಿಸಿದ ರೀತಿಯಲ್ಲಿ ನೀವೇನಾದರೂ ನಕಲಿ ನೋಟುಗಳನ್ನು  ಅಸಲಿ ಒರಿಜಿನಲ್ ನೋಟಾಗಿ   ವಿನಿಮಯ ಮಾಡುತ್ತೀರಿ ಎಂದರೆ ಆ ವಿಧಾನ  ಸರಳ ಸುಲಭ ವಾಗಿರುತ್ತದೆ. ಆದರೆ ನೀವು ತಿಳಿಸಿದ ಕೆಲಸಗಳನ್ನು ನಿರ್ವಹಿಸದೆ ನೇರವಾಗಿ ಮನೆಗೆ ತೆರಳಿ  ಎಟಿಎಂ ನಲ್ಲಿದ್ದಾಗ ಯಾವ ದಾಖಲೆಯನ್ನು ಇಟ್ಟುಕೊಳ್ಳದೆ ಬೇರೆ ಕೆಲಸಕ್ಕೆ ಹೋದರೆ ನಿಮಗೆ ಅಸಲಿ ನೋಟು  ಲಭ್ಯವಾಗುವುದಿಲ್ಲ. ಪ್ರತಿನಿತ್ಯವೂ ಕೂಡ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಅಪರೂಪದ ದಿನಗಳಲ್ಲಿ ಈ ರೀತಿಯಾಗಿ ಎಟಿಎಂ ಗಳಲ್ಲಿ ನಕಲಿ ನೋಟುಗಳು ಕಂಡುಬರುತ್ತದೆ.

ಎಟಿಎಂ ಗ್ರಾಹಕರು ತಮ್ಮ ದಿನನಿತ್ಯ ಖರ್ಚುಗಳಿಗೆ ಅಗತ್ಯವಾದ ಹಣವನ್ನು ತೆಗೆದುಕೊಳ್ಳಲು ಬಂದಾಗ ಅವರಿಗೆ  ಕೆಲವೊಮ್ಮೆ ನಕಲಿ ನೋಟು ಬಂದಿರುತ್ತದೆ ಆ ನೋಟನ್ನು ನೀವು ಅಲ್ಲಿಯೇ ಪರಿಶೀಲಿಸಿದರೆ  ಒಳ್ಳೆಯದು ಇಲ್ಲದಿದ್ದರೆ ಸಂಕಷ್ಟಕ್ಕೆ ಒಳಗಾಗುವಿರಿ ಎಚ್ಚರ. ಪ್ರತಿಯೊಬ್ಬ ಮನುಷ್ಯನು ಕೂಡ ಸುಲಭವಾದ ವಿಧಾನಗಳನ್ನು ನೋಡುತ್ತಾನೆ. ಆ ವಿಧಾನಗಳಲ್ಲಿ ನೀವು ಸಾಗಬೇಕೆಂದರೆ ಈ ಮೇಲೆ ತಿಳಿಸಿದ ವಿಧಾನಗಳನ್ನು ಪಾಲಿಸಿಯೇ ನಕಲಿ ನೋಟನ್ನು  ಅಸಲಿ ನೋಟುಗಳಾಗಿ  ವಿನಿಮಯ ಮಾಡಿ ಪಡೆದುಕೊಳ್ಳಿರಿ. ಕೆಲವೊಮ್ಮೆ  ಹೀಗೆ  ನೋಟು ಆ ರೀತಿಯಾಗಿ ನಕಲಿ ಆಗಿ  ಎಟಿಎಂನಲ್ಲಿ  ಸಿಗುತ್ತವೆ.

ಆದರೆ  ಕೆಲವೊಂದು  ಸಂದರ್ಭದಲ್ಲಿ ಎಲ್ಲಾ ನೋಟುಗಳು ನಕಲಿಯಾಗಿ ಬಂದರೆ ನೀವು ಮುಂಚೆಯೇ ಈ ಒಂದು ನಕಲಿ ನೋಟಿಗೆ ವಿಧಾನವನ್ನು ತಿಳಿದುಕೊಂಡಿರಬೇಕು ಆ ವಿಧಾನದಂತೆ ನೀವು ಪಾಲಿಸಿದರೆ ಆ ಎಲ್ಲಾ ನೋಟುಗಳು ಕೂಡ ಅಸಲಿ ನೋಟುಗಳಾಗಿ  ವಿನಿಮಯ ಮಾಡಿಕೊಂಡು ಆ ನೋಟನ್ನು ಪಡೆದುಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಗರ ಪ್ರದೇಶದಲ್ಲಿರುವ ಜನರು ಈ  ವಿಧಾನಗಳನ್ನು ತಪ್ಪದೆ ಪಾಲಿಸಿ, ಈ ರೀತಿಯಾಗಿ ಅಸಲಿ ನೋಟುಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿ ಹಳ್ಳಿಗಳಲ್ಲಿ ಜೀವನ ನಡೆಸುವ ಜನರು ಯಾವ ರೀತಿಯಾಗಿ ಅಸಲಿ ನೋಟನ್ನು  ಪಡೆದುಕೊಳ್ಳಲು ನಿಖರ ಮಾಹಿತಿ ತಿಳಿಯದೆ ಕಷ್ಟಕ್ಕೆ ಒಳಗಾಗುತ್ತಾರೆ, ಏಕೆಂದರೆ ಈ  ಮಾಹಿತಿಗಳು ನಗರ ಪ್ರದೇಶದಲ್ಲಿರುವ ಗ್ರಾಹಕರಿಗೆ ಉತ್ತಮವಾಗುತ್ತದೆ. ಆದರೆ ಹಳ್ಳಿಯಲ್ಲಿ ವಾಸವಾಗಿರುವ ಜನರಿಗೆ ಈ ಒಂದು ಮಾಹಿತಿಯ ಬಗ್ಗೆ ಅಥವಾ ವಿಧಾನಗಳ ಬಗ್ಗೆ ಗೊತ್ತಿರುವುದಿಲ್ಲ.  ಹಾಗಾಗಿ ಅವರಿಗೆ ಈ ಒಂದು ಮಾಹಿತಿಯನ್ನು ತಿಳಿಸಿರಿ.

ಈ ರೀತಿಯಾಗಿ ನಕಲಿ ನೋಟುಗಳನ್ನು ಅಸಲಿಯಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿರಿ ಅವರು ಕೂಡ ಎಟಿಎಂನಲ್ಲಿದ್ದಾಗಲೇ ಈ ಎಲ್ಲಾ ಮೇಲ್ಕಂಡ   ವಿಧಾನಗಳನ್ನು ಅನುಸರಿಸುವ ಮೂಲಕ  ತಮ್ಮ ಫೋನಿನಲ್ಲಿ  ನಕಲಿ ನೋಟುಗಳ  ಫೋಟೋಗಳನ್ನು ತೆಗೆದಿಟ್ಟುಕೊಳ್ಳಲಿ ಅದಕ್ಕಾಗಿ ನೀವು ಮುಂಚಿತವಾಗಿಯೇ ಈ ಒಂದು ಲೇಖನವನ್ನು ಶೇರ್ ಮಾಡಿರಿ ಕೆಲವೊಮ್ಮೆ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ನಕಲಿ  ನೋಟುಗಳು  ಎಟಿಎಂ ಗಳಿಂದ ಬಂದರೆ ಅವರು ಈ ಒಂದು ಸುಲಭವಾದ ವಿಧಾನಗಳನ್ನು ಪಾಲಿಸಿ ಅಸಲಿ ನೋಟುಗಳನ್ನು ಪಡೆದುಕೊಳ್ಳುವಂತಹ   ಅಕ್ಷರಸ್ಥರು  ಆಗಲಿ. ಅಥವಾ  ನಿಮ್ಮೆಲ್ಲ ಸ್ನೇಹಿತರು ಕೂಡ ಈ ರೀತಿಯ ಸಮಸ್ಯೆಯಲ್ಲಿ  ಸಿಲುಕಿದರೆ ಅವರಿಗೂ ಕೂಡ ಈ ಲೇಖನವನ್ನು  ಹಂಚಿಕೊಳ್ಳುವ ಮೂಲಕ ನೋಟನ್ನು ಅಸಲಿ ಮಾಡುವ ವಿಧಾನವನ್ನು ತಿಳಿಸಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ

ಇಂತಿ ನಿಮ್ಮ ಪ್ರೀತಿಯ ತಂಡ

ಮತ್ತೊಮ್ಮೆ ಓದಿ 

ಡಿಜಿಟಲ್ ಯುಗದಲ್ಲಿ  ಪ್ರತಿಯೊಂದು  ಹಣಕಾಸಿನ ಚಟುವಟಿಕೆಗಳು ಸರಳ ಸುಲಭವಾಗಿ ನಡೆಯುತ್ತದೆ. ಅಂದರೆ  ಹಣವನ್ನು ನೀವು ಬೇರೊಂದು ವ್ಯಕ್ತಿಯಿಂದ ಪಡೆಯಬೇಕೆಂದು ಬಯಸಿದರೆ  ಅಥವಾ ಅವರಿಗೆ ಪಾವತಿಸಲು ಅಗತ್ಯವಿದ್ದರೆ ಡಿಜಿಟಲ್ ಬ್ಯಾಂಕಿಂಗ್ ಆ್ಯಪ್ ಗಳ ಮೂಲಕವೇ ವ್ಯವಹಾರವನ್ನು ಮಾಡಬಹುದು. ಡಿಜಿಟಲ್ ವಹಿವಾಟುಗಳು ಪ್ರಾರಂಭವಾದ ದಿನದಿಂದಲೇ ನಗದು ವ್ಯವಹಾರದ ವಹಿವಾಟುಗಳನ್ನು ಕಡಿಮೆ  ಮಾಡಿವೆ. ಪ್ರಪಂಚದಲ್ಲಿರುವ ಎಲ್ಲಾ ಜನರು ಕೂಡ ಆನ್ಲೈನ್ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಹೀಗೆ ಆನ್ಲೈನ್ ನಲ್ಲಿ  ವಹಿವಾಟುಗಳನ್ನು ನಡೆಸಿದರು ಕೂಡ  ಬ್ಯಾಂಕುಗಳಿಗೆ ಹಾಗೂ ಎಟಿಎಂಗಳಿಗೂ ಕೂಡ ನಗದು ಹಣವನ್ನು ತೆಗೆದುಕೊಳ್ಳಲು ಹೋಗಬೇಕು.

ಕೆಲವೊಮ್ಮೆ ಎಟಿಎಂಗಳಲ್ಲಿ ನಕಲಿ ನೋಟುಗಳು ಬಂದಿರುತ್ತದೆ. ಆ ನಕಲಿ ನೋಟುಗಳನ್ನು ಎಟಿಎಂ ಗ್ರಾಹಕರು ಪಡೆಯುವಂತಹ  ಸಂದರ್ಭ  ಎದುರಾಗುತ್ತವೆ.  ಹೀಗೆ ಪಡೆದ ಆ   ನಕಲಿ ನೋಟನ್ನು,  ಹಿಂದಿರುಗಿಸಿ ಒರಿಜಿನಲ್ ನೋಟನ್ನು ನೀವು ಹೇಗೆ ಪಡೆಯಬೇಕು ಎಂಬ ಎಲ್ಲಾ ಮಾಹಿತಿಯನ್ನು ಕೂಡ ಕೆಳಕಂಡ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.  ಪೂರ್ತಿಯಾಗಿ ಲೇಖನವನ್ನು ಓದುವ ಮೂಲಕ ನಕಲಿ ನೋಟನ್ನು ಅಸಲಿಯಾಗಿ ಪಡೆದುಕೊಳ್ಳಿರಿ. ನಕಲಿ ನೋಟು ಬಂದಿದೆ ಎಂಬ  ಗೊಂದಲದಚಿಂತೆಗಳು ಬೇಡ,ಚಿಂತೆಗಳನ್ನು ಬಿಟ್ಟು ಈ ಒಂದು ಕೆಲಸವನ್ನು ಮಾಡಿದ್ರೆ ಸಾಕು, ನಿಮಗೆ ಸೇರಬೇಕಾದ  ಅಸಲಿ ಅಂದರೆ ಒರಿಜಿನಲ್  ನೋಟುಗಳನ್ನುಈ ರೀತಿಯಾಗಿ ಪಡೆಯಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಎಟಿಎಂ ನಲ್ಲಿ ATM ನಕಲಿ ನೋಟುಗಳು ಬಂದರೆ ಹೀಗೆ ಮಾಡಿ.

ನೀವು ಕೂಡ ಎಟಿಎಂ ನಲ್ಲಿ ಹಣವನ್ನು  ತೆಗೆದುಕೊಳ್ಳಲು ಹೋಗಿರುತ್ತೀರಿ, ಆ ಹಣ ನಕಲಿಯಾಗಿ ಕಂಡು ಬರುತ್ತದೆ. ಆ  ನಕಲಿ ನೋಟಿನ ಫೋಟೋವನ್ನು ನೀವು ಫೋನಿನಲ್ಲಿ ತಕ್ಷಣವೇ ತೆಗೆದುಕೊಳ್ಳಿರಿ. ನಂತರ ಎಟಿಎಂ ನಲ್ಲಿರುವ ಸಿಸಿ ಕ್ಯಾಮೆರಾ ಗಳಿಗೆ ನೀವು  ಎಟಿಎಂನಿಂದ ಪಡೆದ ಈ ಒಂದು ನಕಲಿ ನೋಟನ್ನು ತೋರಿಸಬೇಕಾಗುತ್ತದೆ. ಯಾವ ರೀತಿ ನೋಟನ್ನು ತೋರಿಸಬೇಕೆಂದರೆ ನೋಟನ್ನು ತಲೆ ಕೆಳಗೆ ಮಾಡಿ ಆ ನೋಟಿನ  ನಂಬರ್ ಗಳನ್ನು  ಸಿಸಿ ಕ್ಯಾಮೆರಾ ಗೆ ತೋರಿಸಿರಿ, ಸಿಸಿ ಕ್ಯಾಮೆರಾ ಎಟಿಎಂ ನಲ್ಲಿ ಇದ್ದಾಗಲೇ ನಕಲಿ ನೋಟು ಬಂದಿದೆ ಎಂದು  ದಾಖಲಾತಿಗಳಲ್ಲಿ ದಾಖಲಿಸುತ್ತದೆ.

ಈ ಒಂದು ಕೆಲಸವನ್ನು ಮಾಡಿದ್ರೆ ನಿಮ್ಮ ನೋಟು ಅಸಲಿಯಾಗಿ ಪರಿವರ್ತನೆ  ಮಾಡಿಕೊಳ್ಳಲು ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಎಟಿಎಂ ನಲ್ಲಿದ್ದಾಗಲೇ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು, ಇಲ್ಲದಿದ್ದರೆ ನಕಲಿ ನೋಟನ್ನು ಎಲ್ಲಿಯೂ ಕೂಡ ಸ್ವೀಕರಿಸುವುದಿಲ್ಲ. ಅನಂತರ ಎಟಿಎಂ ನಲ್ಲಿ ಹಣವನ್ನು ತೆಗೆದುಕೊಂಡಿರುವ ದಾಖಲೆಗೆ ರಶೀದಿಯನ್ನು ನೀವು ನಿಮ್ಮ ಮೊಬೈಲಿನಲ್ಲಿ ಫೋಟೋ ಒಂದನ್ನು ತೆಗೆದಿಟ್ಟುಕೊಂಡಿರಬೇಕು ಈ ಒಂದು ಕೆಲಸವೂ ಕೂಡ ಪ್ರಮುಖವಾದದ್ದು. ಈ   ಕೆಲಸಗಳನ್ನು ಮಾಡಿದ ಬಳಿಕ ನೀವು ಆ ಸಂದರ್ಭದಲ್ಲಿಯೇ  ಎಟಿಎಂ ಸಂಬಂಧಪಟ್ಟ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ ಬ್ಯಾಂಕಿಗೆ ಭೇಟಿ ನೀಡಲು ನಕಲಿ ನೋಟು ಹಾಗೂ ನಿಮ್ಮ ಮೊಬೈಲಿನಲ್ಲಿ ತೆಗೆದಿಟ್ಟ ಫೋಟೋ ಜೊತೆಗೆ ಬ್ಯಾಂಕಿನ ಉದ್ಯೋಗಿಗಳ ಜೊತೆಯಲ್ಲಿ ವಿಷಯವನ್ನು ಚರ್ಚಿಸಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಆ ವಿಷಯವನ್ನು ಚರ್ಚಿಸಿದ ಬಳಿಕ ಬ್ಯಾಂಕ್ ಉದ್ಯೋಗಿಗಳು ನಿಮಗೆ  ಸಂಬಂಧಪಟ್ಟ  ಅರ್ಜಿಯನ್ನು ಭರ್ತಿ ಮಾಡಿರಿ ಎಂದು ನೀಡುತ್ತಾರೆ. ಆ ಫಾರಂ ನನ್ನು  ಭರ್ತಿ ಮಾಡಿದ ಬಳಿಕವೇ  ನಿಮಗೆ ಅಸಲಿ ಹಣವನ್ನು ಬ್ಯಾಂಕ್ ಪಾವತಿಸುತ್ತದೆ, ಅದಕ್ಕಾಗಿ ನೀವು ಮೊದಲಿಗೆ ನಕಲಿ ಹಣವನ್ನು ಬ್ಯಾಂಕಿಗೆ  ನೀಡಬೇಕು,  ನೀಡಿದ ಬಳಿಕವೇ ನಿಮಗೆ  ಅಸಲಿ ನೋಟು ವರಿಜಿನಲ್ ನೋಟು  ಲಭಿಸುತ್ತದೆ. ಈ ರೀತಿಯಾಗಿ ಬ್ಯಾಂಕಿನಲ್ಲೇ ಒರಿಜಿನಲ್ ನೋಟನ್ನು ಪಡೆದುಕೊಳ್ಳಬಹುದು..

ಕೆಲವೊಮ್ಮೆ ಈ ರೀತಿಯ ಸಂದರ್ಭಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಲ್ಲಾ ಎಟಿಎಂ ಗ್ರಾಹಕರು ಗಮನದಲ್ಲಿಟ್ಟುಕೊಂಡು ನೋಟನ್ನು ಎಟಿಎಂನಲ್ಲಿಯೇ ಒಂದು ಬಾರಿ ಪರಿಶೀಲಿಸಿದ ಬಳಿಕ, ನೀವು ಎಟಿಎಂನಿಂದ ಹೊರಬಂದು ನಂತರ ಕೆಲಸವನ್ನು ಮಾಡಲು ಮುಂದಾಗಿರಿ. ಮನೆಗೆ  ಬಂದ ನಂತರ ನೀವು ನೋಟನ್ನು  ಪರಿಶೀಲಿಸಿದರೆ ಆ ನೋಟು ನಕಲಿ ಎಂದು ಖಚಿತವಾದರೆ ಆಗ ನೀವು ಆ ಸಂದರ್ಭದಲ್ಲಿ  ಅಸಲಿ ನೋಟುಗಳನ್ನು ಪಡೆಯಲು ಸಾಧ್ಯವಿಲ್ಲ. ನೀವು ಎಟಿಎಂನಲ್ಲಿಯೇ ಇದ್ದಾಗ ಎಲ್ಲಾ ಮೇಲ್ಕಂಡ ಕೆಲಸವನ್ನು ಮಾಡಿ ಆನಂತರ ಬ್ಯಾಂಕಿಗೆ ಭೇಟಿ ನೀಡಿದ ಬಳಿಕವೇ  ನಿಮ್ಮ ಬಳಿ ಇರುವ ನಕಲಿ ನೋಟುಗಳನ್ನು ಪಡೆದು ನಿಮಗೆ ಅಸಲಿ ನೋಟನ್ನು ಬ್ಯಾಂಕ್ ಉದ್ಯೋಗಿಗಳು  ನೀಡುತ್ತಾರೆ.

ಇದನ್ನೂ ಓದಿ :  Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!

 ಈ ಮೇಲಿನ ಮಾಹಿತಿಯಲ್ಲಿ ತಿಳಿಸಿದ ರೀತಿಯಲ್ಲಿ ನೀವೇನಾದರೂ ನಕಲಿ ನೋಟುಗಳನ್ನು  ಅಸಲಿ ಒರಿಜಿನಲ್ ನೋಟಾಗಿ   ವಿನಿಮಯ ಮಾಡುತ್ತೀರಿ ಎಂದರೆ ಆ ವಿಧಾನ  ಸರಳ ಸುಲಭ ವಾಗಿರುತ್ತದೆ. ಆದರೆ ನೀವು ತಿಳಿಸಿದ ಕೆಲಸಗಳನ್ನು ನಿರ್ವಹಿಸದೆ ನೇರವಾಗಿ ಮನೆಗೆ ತೆರಳಿ  ಎಟಿಎಂ ನಲ್ಲಿದ್ದಾಗ ಯಾವ ದಾಖಲೆಯನ್ನು ಇಟ್ಟುಕೊಳ್ಳದೆ ಬೇರೆ ಕೆಲಸಕ್ಕೆ ಹೋದರೆ ನಿಮಗೆ ಅಸಲಿ ನೋಟು  ಲಭ್ಯವಾಗುವುದಿಲ್ಲ. ಪ್ರತಿನಿತ್ಯವೂ ಕೂಡ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಅಪರೂಪದ ದಿನಗಳಲ್ಲಿ ಈ ರೀತಿಯಾಗಿ ಎಟಿಎಂ ಗಳಲ್ಲಿ ನಕಲಿ ನೋಟುಗಳು ಕಂಡುಬರುತ್ತದೆ.

ಎಟಿಎಂ ಗ್ರಾಹಕರು ತಮ್ಮ ದಿನನಿತ್ಯ ಖರ್ಚುಗಳಿಗೆ ಅಗತ್ಯವಾದ ಹಣವನ್ನು ತೆಗೆದುಕೊಳ್ಳಲು ಬಂದಾಗ ಅವರಿಗೆ  ಕೆಲವೊಮ್ಮೆ ನಕಲಿ ನೋಟು ಬಂದಿರುತ್ತದೆ ಆ ನೋಟನ್ನು ನೀವು ಅಲ್ಲಿಯೇ ಪರಿಶೀಲಿಸಿದರೆ  ಒಳ್ಳೆಯದು ಇಲ್ಲದಿದ್ದರೆ ಸಂಕಷ್ಟಕ್ಕೆ ಒಳಗಾಗುವಿರಿ ಎಚ್ಚರ. ಪ್ರತಿಯೊಬ್ಬ ಮನುಷ್ಯನು ಕೂಡ ಸುಲಭವಾದ ವಿಧಾನಗಳನ್ನು ನೋಡುತ್ತಾನೆ. ಆ ವಿಧಾನಗಳಲ್ಲಿ ನೀವು ಸಾಗಬೇಕೆಂದರೆ ಈ ಮೇಲೆ ತಿಳಿಸಿದ ವಿಧಾನಗಳನ್ನು ಪಾಲಿಸಿಯೇ ನಕಲಿ ನೋಟನ್ನು  ಅಸಲಿ ನೋಟುಗಳಾಗಿ  ವಿನಿಮಯ ಮಾಡಿ ಪಡೆದುಕೊಳ್ಳಿರಿ. ಕೆಲವೊಮ್ಮೆ  ಹೀಗೆ  ನೋಟು ಆ ರೀತಿಯಾಗಿ ನಕಲಿ ಆಗಿ  ಎಟಿಎಂನಲ್ಲಿ  ಸಿಗುತ್ತವೆ.

ಆದರೆ  ಕೆಲವೊಂದು  ಸಂದರ್ಭದಲ್ಲಿ ಎಲ್ಲಾ ನೋಟುಗಳು ನಕಲಿಯಾಗಿ ಬಂದರೆ ನೀವು ಮುಂಚೆಯೇ ಈ ಒಂದು ನಕಲಿ ನೋಟಿಗೆ ವಿಧಾನವನ್ನು ತಿಳಿದುಕೊಂಡಿರಬೇಕು ಆ ವಿಧಾನದಂತೆ ನೀವು ಪಾಲಿಸಿದರೆ ಆ ಎಲ್ಲಾ ನೋಟುಗಳು ಕೂಡ ಅಸಲಿ ನೋಟುಗಳಾಗಿ  ವಿನಿಮಯ ಮಾಡಿಕೊಂಡು ಆ ನೋಟನ್ನು ಪಡೆದುಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಗರ ಪ್ರದೇಶದಲ್ಲಿರುವ ಜನರು ಈ  ವಿಧಾನಗಳನ್ನು ತಪ್ಪದೆ ಪಾಲಿಸಿ, ಈ ರೀತಿಯಾಗಿ ಅಸಲಿ ನೋಟುಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿ ಹಳ್ಳಿಗಳಲ್ಲಿ ಜೀವನ ನಡೆಸುವ ಜನರು ಯಾವ ರೀತಿಯಾಗಿ ಅಸಲಿ ನೋಟನ್ನು  ಪಡೆದುಕೊಳ್ಳಲು ನಿಖರ ಮಾಹಿತಿ ತಿಳಿಯದೆ ಕಷ್ಟಕ್ಕೆ ಒಳಗಾಗುತ್ತಾರೆ, ಏಕೆಂದರೆ ಈ  ಮಾಹಿತಿಗಳು ನಗರ ಪ್ರದೇಶದಲ್ಲಿರುವ ಗ್ರಾಹಕರಿಗೆ ಉತ್ತಮವಾಗುತ್ತದೆ. ಆದರೆ ಹಳ್ಳಿಯಲ್ಲಿ ವಾಸವಾಗಿರುವ ಜನರಿಗೆ ಈ ಒಂದು ಮಾಹಿತಿಯ ಬಗ್ಗೆ ಅಥವಾ ವಿಧಾನಗಳ ಬಗ್ಗೆ ಗೊತ್ತಿರುವುದಿಲ್ಲ.  ಹಾಗಾಗಿ ಅವರಿಗೆ ಈ ಒಂದು ಮಾಹಿತಿಯನ್ನು ತಿಳಿಸಿರಿ.

ಈ ರೀತಿಯಾಗಿ ನಕಲಿ ನೋಟುಗಳನ್ನು ಅಸಲಿಯಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿರಿ ಅವರು ಕೂಡ ಎಟಿಎಂನಲ್ಲಿದ್ದಾಗಲೇ ಈ ಎಲ್ಲಾ ಮೇಲ್ಕಂಡ   ವಿಧಾನಗಳನ್ನು ಅನುಸರಿಸುವ ಮೂಲಕ  ತಮ್ಮ ಫೋನಿನಲ್ಲಿ  ನಕಲಿ ನೋಟುಗಳ  ಫೋಟೋಗಳನ್ನು ತೆಗೆದಿಟ್ಟುಕೊಳ್ಳಲಿ ಅದಕ್ಕಾಗಿ ನೀವು ಮುಂಚಿತವಾಗಿಯೇ ಈ ಒಂದು ಲೇಖನವನ್ನು ಶೇರ್ ಮಾಡಿರಿ ಕೆಲವೊಮ್ಮೆ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ನಕಲಿ  ನೋಟುಗಳು  ಎಟಿಎಂ ಗಳಿಂದ ಬಂದರೆ ಅವರು ಈ ಒಂದು ಸುಲಭವಾದ ವಿಧಾನಗಳನ್ನು ಪಾಲಿಸಿ ಅಸಲಿ ನೋಟುಗಳನ್ನು ಪಡೆದುಕೊಳ್ಳುವಂತಹ   ಅಕ್ಷರಸ್ಥರು  ಆಗಲಿ. ಅಥವಾ  ನಿಮ್ಮೆಲ್ಲ ಸ್ನೇಹಿತರು ಕೂಡ ಈ ರೀತಿಯ ಸಮಸ್ಯೆಯಲ್ಲಿ  ಸಿಲುಕಿದರೆ ಅವರಿಗೂ ಕೂಡ ಈ ಲೇಖನವನ್ನು  ಹಂಚಿಕೊಳ್ಳುವ ಮೂಲಕ ನೋಟನ್ನು ಅಸಲಿ ಮಾಡುವ ವಿಧಾನವನ್ನು ತಿಳಿಸಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಧನ್ಯವಾದಗಳು,

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍