ಕೇಂದ್ರ ಸರಕಾರವು ರಕ್ಷಣಾ ಇಲಾಖೆಯ ಅಂಗವಾದ ವಾಯುಪಡೆ ಅಡಿಯಲ್ಲಿ 2024ರ ಜನವರಿಯಲ್ಲಿ “ಅಗ್ನಿವೀರ್ ವಾಯು” Agniveervayu ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಲು ಅಧಿಸೂಚನೆ ಹೊರಡಿಸಿದೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಅಂಕಣವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ, ಮಹತ್ವದ ರಕ್ಷಣಾ ಉದ್ಯೋಗಕಾಶ ಯೋಜನೆಯಾದ ಅಗ್ನಿವೀರ್ ಯೋಜನೆ ಅಥವಾ ಅಗ್ನಿಪಥ ಯೋಜನೆಯು ನಮ್ಮ ದೇಶದ ಯುವಕರಿಗೆ ತಾವು ಕೂಡ ದೇಶ ಸೇವೆಯನ್ನು ಮಾಡಬೇಕೆಂಬ ಇಚ್ಛೆಯನ್ನು ಆಸೆಯನ್ನು ಹುಟ್ಟಿಸಿದ ಉದ್ಯೋಗ ಯೋಜನೆಯಾಗಿದೆ, ಹಾಗೂ ಉದ್ಯೋಗವಿಲ್ಲದೆ ಕೆಲಸ ಹುಡುಕುತ್ತಿರುವ ಯುವ ಬಂಧುಗಳಿಗೆ ಈ ಯೋಜನೆಯು ಅತ್ಯಂತ ಪರಿಣಾಮಕಾರಿಯಾದ ಅವಕಾಶವಾಗಿದೆ, ಮತ್ತು ಬೃಹತ್ ಸಂಖ್ಯೆಯಲ್ಲಿ ಅಗ್ನಿವೀರ್ ಹುದ್ದೆಗೆ ನೇಮಕ ಮಾಡಿಕೊಳ್ಳುವುದರಿಂದ ದೇಶದ ಹಲವಾರು ವರ್ಗದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ರಕ್ಷಣಾ ಪಡೆಗಳು
ನಮ್ಮ ಭಾರತ ದೇಶದಲ್ಲಿ ರಕ್ಷಣಾ ಪಡೆಗಳಿಗೆ ಅತ್ಯಂತ ಮಹತ್ವವನ್ನು ಸರ್ಕಾರವು ನೀಡುತ್ತದೆ ಹಾಗೂ ಪ್ರಜೆಗಳಾದ ನಾವು ಅತ್ಯಂತ ಗೌರವಯುತವಾಗಿ ನಮ್ಮ ರಕ್ಷಣಾ ಪಡೆಗಳನ್ನು ಗೌರವಿಸುತ್ತೇವೆ, . ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಹೊಂದಿದೆ, ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ದೇಶದ ಆಡಳಿತವನ್ನು ಭಾರತ ಸಂವಿಧಾನದ ಆಧಾರದ ಮೇಲೆ ನಡೆಸುತ್ತಾರೆ,
ಭಾರತ ದೇಶದಲ್ಲಿ ಮೂರು ವಿಭಾಗದ ರಕ್ಷಣಾ ಪಡೆಗಳಿವೆ ಅವುಗಳೆಂದರೆ,
- ಭೂಪಡೆ (ಭೂದಳ)
- ನೌಕಾಪಡೆ (ನೌಕಾದಳ)
- ವಾಯುಪಡೆ (ವಾಯುದಳ)
ಹೀಗೆ ಮೂರು ಕಡೆ ನೀರಿನಿಂದ ಆವೃತವಾಗಿರುವ ಭೂಭಾಗವನ್ನು ಪಡೆದಿರುವ ನಮ್ಮ ಭಾರತ ದೇಶವು ಬಾಹ್ಯ ದುಷ್ಟರಿಂದ ಮತ್ತು ಆಂತರಿಕವಾಗಿ ಗಲಭೆಗಳು ಉಂಟಾದಾಗ ಅಥವಾ ಪ್ರಕೃತಿ ವಿಕೋಪಗಳು ಉಂಟಾದಾಗ ಹಾಗೂ ತುರ್ತು ಪರಿಸ್ಥಿತಿಗಳು ಎದುರಾದಂತಹ ಸಂದರ್ಭಗಳಲ್ಲಿ ನಮ್ಮ ದೇಶದ ಮೂರು ಪಡೆಗಳು ಮುಂದಾಳತ್ವದಲ್ಲಿ ನಿಂತು ಪರಿಸ್ಥಿತಿಯನ್ನು ನಿಭಾಯಿಸಿದ ಸಾವಿರಾರು ಉದಾಹರಣೆಗಳಿವೆ,
ಅಗ್ನಿವೀರ್ ವಾಯು ನೇಮಕಾತಿ Agniveervayu (2024 ಜನವರಿ)
ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಯೋಜನೆಗಳಲ್ಲಿ ಅಗ್ನಿವೀರ್ ಯೋಜನೆಯು ಅತ್ಯಂತ ಮಹತ್ವದ ನೇಮಕಾತಿ ಯೋಜನೆಯಾಗಿದೆ, ರಾಷ್ಟ್ರಕ್ಕಾಗಿ ಸೇವೆ ಮಾಡಬೇಕೆನ್ನುವ ಯುವ ಮಿತ್ರರಿಗಾಗಿಯೇ ಜಾರಿ ತಂದ ಅಗ್ನಿವೀರ್ ವಾಯು ನೇಮಕಾತಿ ಯೋಜನೆಗೆ 18 ವರ್ಷ ಮೇಲ್ಪಟ್ಟ ಭಾರತೀಯರು ಅರ್ಜಿ ಸಲ್ಲಿಸಿ ನೇಮಕವಾಗಬಹುದು ಮತ್ತು ಸೇವೆಗೆ ತಕ್ಕಂತಹ ಸಂಬಳವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದೆ, ಹೀಗೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿರುವ ಅಗ್ನಿವೀರ್ ವಾಯು ನೇಮಕಾತಿಯು ರಕ್ಷಣಾ ಪಡೆಗಳಲ್ಲಿ ಒಂದಾದ ವಾಯುಪಡೆಯ (ಇಂಡಿಯನ್ ಏರ್ ಫೋರ್ಸ್) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವಂತಹ ನೇಮಕಾತಿ ಆಗಿದೆ, ಹಾಗಾಗಿ ಆಸಕ್ತಿ ಇರುವ 18 ವರ್ಷ ಮೇಲ್ಪಟ್ಟ ಅರ್ಹ ಅವಿವಾಹಿತ ಯುವಕ ಯುವತಿಯರು ಅಗ್ನಿವೀರ್- ವಾಯು ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ..
ಅಗ್ನಿವೀರ್ ವಾಯು (Agniveervayu)ನೇಮಕಾತಿಗೆ ಬೇಕಾದ ವಿದ್ಯಾರ್ಹತೆ
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ, 12th, ಡಿಪ್ಲೋಮಾ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಅಗ್ನಿವೀರ್ ವಾಯು ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಪಿಯುಸಿ;12th ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಎಲ್ಲಾ ವಿಷಯಗಳಲ್ಲೂ ಸೇರಿಸಿ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಮತ್ತು ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಆಡಳಿತ ಪ್ರದೇಶಗಳ ಮಾನ್ಯತೆಯನ್ನು ಹೊಂದಿರುವ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪ್ರಮಾಣ ಪತ್ರಗಳನ್ನು ಪಡೆದಿರಬೇಕು.
- ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಕೂಡ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆಯನ್ನು ಹೊಂದಿರುವ ಪಾಲಿಟೆಕ್ನಿಕ್ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ಅಗ್ನಿವೀರ್ ವಾಯು ಹುದ್ದೆಗೆ (Agniveervayu) ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ವಯೋಮಿತಿ
ಅಗ್ನಿವೀರ್ ವಾಯು ಹುದ್ದೆಗೆಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 02 January 2004 ರಿಂದ 02 July 2007 ದಿನಾಂಕಗಳ ನಡುವೆ ಜನಿಸಿರಬೇಕು ಹೀಗೆ ಈ ಎರಡು ದಿನಾಂಕಗಳ ಅಂತರದಲ್ಲಿ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಇನ್ನಿತರ ಮೂಲ ದಾಖಲಾತಿಗಳಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಪರಿಶೀಲನೆ ಮಾಡಿಕೊಂಡು ಆನಂತರ ಅರ್ಜಿ ಸಲ್ಲಿಸಿ.
ಅಗ್ನಿವೀರ್ ವಾಯು ಹುದ್ದೆಗೆ Agniveervayu ನಿಗದಿಪಡಿಸಿರುವ ವೇತನ ಶ್ರೇಣಿ
- ಮೊದಲನೇ ವರ್ಷ : 30,000 ಮತ್ತು ಇತರೆ ಭತ್ಯೆಗಳು
- ಎರಡನೇ ವರ್ಷ : 33,000 ಮತ್ತು ಇತರೆ ಭತ್ಯೆಗಳು
- ಮೂರನೇ ವರ್ಷ : 36,500 ಮತ್ತು ಇತರೆ ಭತ್ಯೆಗಳು
- ನಾಲ್ಕನೇ ವರ್ಷ : 40,000 ಮತ್ತು ಇತರೆ ಭತ್ಯೆಗಳು.
ಹೀಗೆ ಈ ಮೇಲ್ಕಂಡ ಶ್ರೇಣಿಯಂತೆ ವರ್ಷದಿಂದ ವರ್ಷಕ್ಕೆ ಅಗ್ನಿವೀರ್ ವಾಯುಪಡೆಯ ಅಭ್ಯರ್ಥಿಗಳ ಸಂಬಳವು ಇತರೆ ಭತ್ಯೆಗಳೊಂದಿಗೆ ಏರಿಕೆಯಾಗುತ್ತದೆ, ಹಾಗೂ ಈ ನೇಮಕಾತಿಯು ನಾಲ್ಕು ವರ್ಷಗಳ ಅವಧಿಗೆ ಮಾತ್ರ ನೇಮಕಾತಿ ಆಗಿರುತ್ತದೆ. 4 ವರ್ಷಗಳ ನಂತರ ಅಗ್ನಿವೀರ್ ವಾಯು ಹುದ್ದೆಯಿಂದ ಬಿಡುಗಡೆ ಆಗಬೇಕಾಗಿರುತ್ತದೆ.
ಅಗ್ನಿವೀರ್ ವಾಯು ಹುದ್ದೆಗೆ ಅಭ್ಯರ್ಥಿಯ ಆಯ್ಕೆ ವಿಧಾನ
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲನೆಯದಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ,
ಕೊನೆಯದಾಗಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಗ್ನಿವೀರ್ ವಾಯು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ ಮತ್ತು ಕಡೆಯ ದಿನಾಂಕ
ಅಗ್ನಿವೀರ್ ವಾಯು ಹುದ್ದೆಗೆ ನೇಮಕಾತಿಯು ಇದೇ ತಿಂಗಳ ಅಂದರೆ 2024 ಜನವರಿ 17ನೇ ಇಂದ ನೋಂದಣಿಯು ಪ್ರಾರಂಭವಾಗುತ್ತದೆ, ಮತ್ತು ನೋಂದಣಿಗೆ 2024 ಫೆಬ್ರವರಿ 6 ನೇ ತಾರೀಕು ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು agnipathvayu.cdac.in ಅಧಿಕೃತ ವೆಬ್ಸೈಟ್ನಲ್ಲಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಜನವರಿ 17 ರ ನಂತರ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ pdf file
ಅರ್ಜಿ ಶುಲ್ಕ :
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 550 ರೂಪಾಯಿಗಳನ್ನು ಅರ್ಜಿ ಶುಲ್ಕಕ್ಕಾಗಿ ಆನ್ ಲೈನಲ್ಲಿ ಪಾವತಿಸಬೇಕಾಗಿದೆ .
ಪರೀಕ್ಷಾ ದಿನಾಂಕ :
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯು 2024 ಮಾರ್ಚ್ 17 ರಿಂದ ಪರೀಕ್ಷೆಗಳನ್ನು ನಡೆಸುತ್ತದೆ, ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಆಗಾಗ್ಗೆ ಅಧಿಕೃತ ಜಾಲತಾಣವನ್ನು ಪರೀಕ್ಷಿಸಬೇಕೆಂದು ತಿಳಿಸಿರುತ್ತದೆ.
ಭಾರತದಂತಹ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಅತಿ ದೊಡ್ಡ ಭೌಗೋಳಿಕ ಪ್ರದೇಶವನ್ನು ಹೊಂದಿರುವಂತಹ ದೇಶದಲ್ಲಿ ರಕ್ಷಣಾ ವ್ಯವಸ್ಥೆಯು ಅತಿ ಪ್ರಮುಖವಾದ ಮತ್ತು ಅತ್ಯಾವಶ್ಯಕವಾದ ಅಂಶವಾಗಿರುತ್ತದೆ, ದೇಶದ ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರವನ್ನು ಕಾಪಾಡಿಕೊಳ್ಳಲು ದೇಶದಲ್ಲಿನ ರಕ್ಷಣಾ ಪಡೆಯು ಅತ್ಯಂತ ಬಲಿಷ್ಠ ಸಾಮರ್ಥ್ಯವನ್ನು ಹೊಂದಿರಬೇಕಾದದ್ದು ಅತಿ ಅವಶ್ಯಕವಾಗಿದೆ, ಅದರಲ್ಲೂ ಭಾರತದಂತಹ ದೇಶ ನೆರೆಹೊರೆಯಲ್ಲಿ ಶತ್ರು ರಾಷ್ಟ್ರಗಳನ್ನೇ ಹೊಂದಿರುವುದರಿಂದ ರಕ್ಷಣಾ ಪಡೆಯನ್ನು ಬಲಿಷ್ಠವಾಗಿ ಕಟ್ಟುವುದು ರಾಷ್ಟ್ರದ ಆಡಳಿತಗಾರರ ಪ್ರಮುಖ ಕರ್ತವ್ಯವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ
ವಾಯುಪಡೆ ಅಡಿಯಲ್ಲಿ 2024ರ ಜನವರಿಯಲ್ಲಿ “ಅಗ್ನಿವೀರ್ ವಾಯು” Agniveervayu ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಲು ಅಧಿಸೂಚನೆ ಹೊರಡಿಸಿದೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಅಂಕಣವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ, ಮಹತ್ವದ ರಕ್ಷಣಾ ಉದ್ಯೋಗಕಾಶ ಯೋಜನೆಯಾದ ಅಗ್ನಿವೀರ್ ಯೋಜನೆ ಅಥವಾ ಅಗ್ನಿಪಥ ಯೋಜನೆಯು ನಮ್ಮ ದೇಶದ ಯುವಕರಿಗೆ ತಾವು ಕೂಡ ದೇಶ ಸೇವೆಯನ್ನು ಮಾಡಬೇಕೆಂಬ ಇಚ್ಛೆಯನ್ನು ಆಸೆಯನ್ನು ಹುಟ್ಟಿಸಿದ ಉದ್ಯೋಗ ಯೋಜನೆಯಾಗಿದೆ, ಹಾಗೂ ಉದ್ಯೋಗವಿಲ್ಲದೆ ಕೆಲಸ ಹುಡುಕುತ್ತಿರುವ ಯುವ ಬಂಧುಗಳಿಗೆ ಈ ಯೋಜನೆಯು ಅತ್ಯಂತ ಪರಿಣಾಮಕಾರಿಯಾದ ಅವಕಾಶವಾಗಿದೆ, ಮತ್ತು ಬೃಹತ್ ಸಂಖ್ಯೆಯಲ್ಲಿ ಅಗ್ನಿವೀರ್ ಹುದ್ದೆಗೆ ನೇಮಕ ಮಾಡಿಕೊಳ್ಳುವುದರಿಂದ ದೇಶದ ಹಲವಾರು ವರ್ಗದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ರಕ್ಷಣಾ ಪಡೆಗಳು
ನಮ್ಮ ಭಾರತ ದೇಶದಲ್ಲಿ ರಕ್ಷಣಾ ಪಡೆಗಳಿಗೆ ಅತ್ಯಂತ ಮಹತ್ವವನ್ನು ಸರ್ಕಾರವು ನೀಡುತ್ತದೆ ಹಾಗೂ ಪ್ರಜೆಗಳಾದ ನಾವು ಅತ್ಯಂತ ಗೌರವಯುತವಾಗಿ ನಮ್ಮ ರಕ್ಷಣಾ ಪಡೆಗಳನ್ನು ಗೌರವಿಸುತ್ತೇವೆ, . ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಹೊಂದಿದೆ, ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ದೇಶದ ಆಡಳಿತವನ್ನು ಭಾರತ ಸಂವಿಧಾನದ ಆಧಾರದ ಮೇಲೆ ನಡೆಸುತ್ತಾರೆ,
ಭಾರತ ದೇಶದಲ್ಲಿ ಮೂರು ವಿಭಾಗದ ರಕ್ಷಣಾ ಪಡೆಗಳಿವೆ ಅವುಗಳೆಂದರೆ,
- ಭೂಪಡೆ (ಭೂದಳ)
- ನೌಕಾಪಡೆ (ನೌಕಾದಳ)
- ವಾಯುಪಡೆ (ವಾಯುದಳ)
ಹೀಗೆ ಮೂರು ಕಡೆ ನೀರಿನಿಂದ ಆವೃತವಾಗಿರುವ ಭೂಭಾಗವನ್ನು ಪಡೆದಿರುವ ನಮ್ಮ ಭಾರತ ದೇಶವು ಬಾಹ್ಯ ದುಷ್ಟರಿಂದ ಮತ್ತು ಆಂತರಿಕವಾಗಿ ಗಲಭೆಗಳು ಉಂಟಾದಾಗ ಅಥವಾ ಪ್ರಕೃತಿ ವಿಕೋಪಗಳು ಉಂಟಾದಾಗ ಹಾಗೂ ತುರ್ತು ಪರಿಸ್ಥಿತಿಗಳು ಎದುರಾದಂತಹ ಸಂದರ್ಭಗಳಲ್ಲಿ ನಮ್ಮ ದೇಶದ ಮೂರು ಪಡೆಗಳು ಮುಂದಾಳತ್ವದಲ್ಲಿ ನಿಂತು ಪರಿಸ್ಥಿತಿಯನ್ನು ನಿಭಾಯಿಸಿದ ಸಾವಿರಾರು ಉದಾಹರಣೆಗಳಿವೆ,
ಅಗ್ನಿವೀರ್ ವಾಯು ನೇಮಕಾತಿ Agniveervayu (2024 ಜನವರಿ)
ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಯೋಜನೆಗಳಲ್ಲಿ ಅಗ್ನಿವೀರ್ ಯೋಜನೆಯು ಅತ್ಯಂತ ಮಹತ್ವದ ನೇಮಕಾತಿ ಯೋಜನೆಯಾಗಿದೆ, ರಾಷ್ಟ್ರಕ್ಕಾಗಿ ಸೇವೆ ಮಾಡಬೇಕೆನ್ನುವ ಯುವ ಮಿತ್ರರಿಗಾಗಿಯೇ ಜಾರಿ ತಂದ ಅಗ್ನಿವೀರ್ ವಾಯು ನೇಮಕಾತಿ ಯೋಜನೆಗೆ 18 ವರ್ಷ ಮೇಲ್ಪಟ್ಟ ಭಾರತೀಯರು ಅರ್ಜಿ ಸಲ್ಲಿಸಿ ನೇಮಕವಾಗಬಹುದು ಮತ್ತು ಸೇವೆಗೆ ತಕ್ಕಂತಹ ಸಂಬಳವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದೆ, ಹೀಗೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿರುವ ಅಗ್ನಿವೀರ್ ವಾಯು ನೇಮಕಾತಿಯು ರಕ್ಷಣಾ ಪಡೆಗಳಲ್ಲಿ ಒಂದಾದ ವಾಯುಪಡೆಯ (ಇಂಡಿಯನ್ ಏರ್ ಫೋರ್ಸ್) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವಂತಹ ನೇಮಕಾತಿ ಆಗಿದೆ, ಹಾಗಾಗಿ ಆಸಕ್ತಿ ಇರುವ 18 ವರ್ಷ ಮೇಲ್ಪಟ್ಟ ಅರ್ಹ ಅವಿವಾಹಿತ ಯುವಕ ಯುವತಿಯರು ಅಗ್ನಿವೀರ್- ವಾಯು ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ..
ಅಗ್ನಿವೀರ್ ವಾಯು (Agniveervayu)ನೇಮಕಾತಿಗೆ ಬೇಕಾದ ವಿದ್ಯಾರ್ಹತೆ
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ, 12th, ಡಿಪ್ಲೋಮಾ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಅಗ್ನಿವೀರ್ ವಾಯು ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಪಿಯುಸಿ;12th ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಎಲ್ಲಾ ವಿಷಯಗಳಲ್ಲೂ ಸೇರಿಸಿ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಮತ್ತು ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಆಡಳಿತ ಪ್ರದೇಶಗಳ ಮಾನ್ಯತೆಯನ್ನು ಹೊಂದಿರುವ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪ್ರಮಾಣ ಪತ್ರಗಳನ್ನು ಪಡೆದಿರಬೇಕು.
- ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಕೂಡ ಶೇಕಡ 50ಕ್ಕಿಂತ ಹೆಚ್ಚಿನ ಅಂಕಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆಯನ್ನು ಹೊಂದಿರುವ ಪಾಲಿಟೆಕ್ನಿಕ್ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ಅಗ್ನಿವೀರ್ ವಾಯು ಹುದ್ದೆಗೆ (Agniveervayu) ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ವಯೋಮಿತಿ
ಅಗ್ನಿವೀರ್ ವಾಯು ಹುದ್ದೆಗೆಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 02 January 2004 ರಿಂದ 02 July 2007 ದಿನಾಂಕಗಳ ನಡುವೆ ಜನಿಸಿರಬೇಕು ಹೀಗೆ ಈ ಎರಡು ದಿನಾಂಕಗಳ ಅಂತರದಲ್ಲಿ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಇನ್ನಿತರ ಮೂಲ ದಾಖಲಾತಿಗಳಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಪರಿಶೀಲನೆ ಮಾಡಿಕೊಂಡು ಆನಂತರ ಅರ್ಜಿ ಸಲ್ಲಿಸಿ.
ಅಗ್ನಿವೀರ್ ವಾಯು ಹುದ್ದೆಗೆ Agniveervayu ನಿಗದಿಪಡಿಸಿರುವ ವೇತನ ಶ್ರೇಣಿ
- ಮೊದಲನೇ ವರ್ಷ : 30,000 ಮತ್ತು ಇತರೆ ಭತ್ಯೆಗಳು
- ಎರಡನೇ ವರ್ಷ : 33,000 ಮತ್ತು ಇತರೆ ಭತ್ಯೆಗಳು
- ಮೂರನೇ ವರ್ಷ : 36,500 ಮತ್ತು ಇತರೆ ಭತ್ಯೆಗಳು
- ನಾಲ್ಕನೇ ವರ್ಷ : 40,000 ಮತ್ತು ಇತರೆ ಭತ್ಯೆಗಳು.
ಹೀಗೆ ಈ ಮೇಲ್ಕಂಡ ಶ್ರೇಣಿಯಂತೆ ವರ್ಷದಿಂದ ವರ್ಷಕ್ಕೆ ಅಗ್ನಿವೀರ್ ವಾಯುಪಡೆಯ ಅಭ್ಯರ್ಥಿಗಳ ಸಂಬಳವು ಇತರೆ ಭತ್ಯೆಗಳೊಂದಿಗೆ ಏರಿಕೆಯಾಗುತ್ತದೆ, ಹಾಗೂ ಈ ನೇಮಕಾತಿಯು ನಾಲ್ಕು ವರ್ಷಗಳ ಅವಧಿಗೆ ಮಾತ್ರ ನೇಮಕಾತಿ ಆಗಿರುತ್ತದೆ. 4 ವರ್ಷಗಳ ನಂತರ ಅಗ್ನಿವೀರ್ ವಾಯು ಹುದ್ದೆಯಿಂದ ಬಿಡುಗಡೆ ಆಗಬೇಕಾಗಿರುತ್ತದೆ.
ಅಗ್ನಿವೀರ್ ವಾಯು ಹುದ್ದೆಗೆ ಅಭ್ಯರ್ಥಿಯ ಆಯ್ಕೆ ವಿಧಾನ
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲನೆಯದಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ,
ಕೊನೆಯದಾಗಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಗ್ನಿವೀರ್ ವಾಯು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ ಮತ್ತು ಕಡೆಯ ದಿನಾಂಕ
ಅಗ್ನಿವೀರ್ ವಾಯು ಹುದ್ದೆಗೆ ನೇಮಕಾತಿಯು ಇದೇ ತಿಂಗಳ ಅಂದರೆ 2024 ಜನವರಿ 17ನೇ ಇಂದ ನೋಂದಣಿಯು ಪ್ರಾರಂಭವಾಗುತ್ತದೆ, ಮತ್ತು ನೋಂದಣಿಗೆ 2024 ಫೆಬ್ರವರಿ 6 ನೇ ತಾರೀಕು ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು agnipathvayu.cdac.in ಅಧಿಕೃತ ವೆಬ್ಸೈಟ್ನಲ್ಲಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಜನವರಿ 17 ರ ನಂತರ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ pdf file
ಅರ್ಜಿ ಶುಲ್ಕ :
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 550 ರೂಪಾಯಿಗಳನ್ನು ಅರ್ಜಿ ಶುಲ್ಕಕ್ಕಾಗಿ ಆನ್ ಲೈನಲ್ಲಿ ಪಾವತಿಸಬೇಕಾಗಿದೆ .
ಪರೀಕ್ಷಾ ದಿನಾಂಕ :
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯು 2024 ಮಾರ್ಚ್ 17 ರಿಂದ ಪರೀಕ್ಷೆಗಳನ್ನು ನಡೆಸುತ್ತದೆ, ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಆಗಾಗ್ಗೆ ಅಧಿಕೃತ ಜಾಲತಾಣವನ್ನು ಪರೀಕ್ಷಿಸಬೇಕೆಂದು ತಿಳಿಸಿರುತ್ತದೆ.
ಭಾರತದಂತಹ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಅತಿ ದೊಡ್ಡ ಭೌಗೋಳಿಕ ಪ್ರದೇಶವನ್ನು ಹೊಂದಿರುವಂತಹ ದೇಶದಲ್ಲಿ ರಕ್ಷಣಾ ವ್ಯವಸ್ಥೆಯು ಅತಿ ಪ್ರಮುಖವಾದ ಮತ್ತು ಅತ್ಯಾವಶ್ಯಕವಾದ ಅಂಶವಾಗಿರುತ್ತದೆ, ದೇಶದ ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರವನ್ನು ಕಾಪಾಡಿಕೊಳ್ಳಲು ದೇಶದಲ್ಲಿನ ರಕ್ಷಣಾ ಪಡೆಯು ಅತ್ಯಂತ ಬಲಿಷ್ಠ ಸಾಮರ್ಥ್ಯವನ್ನು ಹೊಂದಿರಬೇಕಾದದ್ದು ಅತಿ ಅವಶ್ಯಕವಾಗಿದೆ, ಅದರಲ್ಲೂ ಭಾರತದಂತಹ ದೇಶ ನೆರೆಹೊರೆಯಲ್ಲಿ ಶತ್ರು ರಾಷ್ಟ್ರಗಳನ್ನೇ ಹೊಂದಿರುವುದರಿಂದ ರಕ್ಷಣಾ ಪಡೆಯನ್ನು ಬಲಿಷ್ಠವಾಗಿ ಕಟ್ಟುವುದು ರಾಷ್ಟ್ರದ ಆಡಳಿತಗಾರರ ಪ್ರಮುಖ ಕರ್ತವ್ಯವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾ
2 thoughts on “ಅಗ್ನಿವೀರ್ ವಾಯು Agniveervayu ಬೃಹತ್ ನೇಮಕಾತಿ: ಪಿಯುಸಿ,ಡಿಪ್ಲೋಮಾ ಅಭ್ಯರ್ಥಿಗಳಿಗೆ 40,000 ಸಂಬಳ! ಜನವರಿ17ರ ನಂತರ ಅರ್ಜಿಸಲ್ಲಿಸಿ! 2024”